ವಿಕಿಪೀಡಿಯ:ಯೋಜನೆ/ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೫-೧೬
ಗೋಚರ
ಈ ಪುಟವು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಇದೆ.
ಎಸ್.ಡಿ.ಎಂ. ಕಾಲೇಜು ಉಜಿರೆ
[ಬದಲಾಯಿಸಿ]ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿದೆ. ಈ ಕಾಲೇಜು ೧೯೬೬ನೆಯ ಇಸವಿಯಲ್ಲಿ ಪ್ರಾರಂಭವಾಯಿತು. ಇಲ್ಲಿ ಬಿ.ಎ., ಬಿ.ಕಾಂ., ಬಿ.ಎಸ್.ಸಿ., ಬಿ.ಸಿ.ಎ., ಬಿ.ಬಿ.ಎಂ, ಮುಂತಾದ ಡಿಗ್ರಿ ಕೋರ್ಸ್ ಮತ್ತು ಹಲವು ಸ್ನಾತಕೋತ್ತರ ಕೋರ್ಸುಗಳಿವೆ. ಈ ಕಾಲೇಜು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಲಗ್ನ ಹೊಂದಿದ ಒಂದು ಸ್ವಾಯತ್ತ ಕಾಲೇಜು ಆಗಿದೆ.
ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೫-೧೬
[ಬದಲಾಯಿಸಿ]ಈ ಯೋಜನೆಯಲ್ಲಿ ಎಂ.ಸಿ.ಜೆ. ಪದವಿಗಾಗಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯಕ್ಕೆ ತಮಗಿಷ್ಟ ಬಂದ ವಿಷಯದ ಬಗ್ಗೆ ಒಂದು ಅಥವಾ ಹೆಚ್ಚು ಲೇಖನ ಬರೆಯುತ್ತಾರೆ.
ವಿದ್ಯಾರ್ಥಿಯ ಹೆಸರು ಮತ್ತು ಲೇಖನ
[ಬದಲಾಯಿಸಿ]- Pavithra bk (ಚರ್ಚೆ) ೧೦:೩೧, ೧೩ ಆಗಸ್ಟ್ ೨೦೧೫ (UTC), ಮಾರಿಯ ಆರಾಧನೆ, ಜಾಲಾಟ
- Chaithanya kudinalli (ಚರ್ಚೆ) ೧೦:೩೩, ೧೩ ಆಗಸ್ಟ್ ೨೦೧೫ (UTC), ಬುಡುಬುಡಿಕೆ, ಮೊಹರಂ ಕುಣಿತ
- Vinisha ujire (ಚರ್ಚೆ) ೧೦:೩೫, ೧೩ ಆಗಸ್ಟ್ ೨೦೧೫ (UTC), ಕೋಲಾಟ
- Ramyashri.Dondole (ಚರ್ಚೆ) ೧೦:೩೬, ೧೩ ಆಗಸ್ಟ್ ೨೦೧೫ (UTC), ನಾಗಮಂಡಲ, ಆಂಜನಯ್ಯನ ವೇಷ
- Basava230513 (ಚರ್ಚೆ) ೧೦:೩೮, ೧೩ ಆಗಸ್ಟ್ ೨೦೧೫ (UTC), ಜೋಕುಮಾರ, ಆಲಿಗುಂ ಕುಣಿತ
- Byalahalliyathjiraj (ಚರ್ಚೆ) ೧೦:೩೯, ೧೩ ಆಗಸ್ಟ್ ೨೦೧೫ (UTC), ಕರಗ, ಇರುಳಿಗರ ಕಣಿ
- Sushma Uppin (ಚರ್ಚೆ) ೧೦:೪೯, ೧೩ ಆಗಸ್ಟ್ ೨೦೧೫ (UTC), ವೀರಭದ್ರನ ಕುಣಿತ, ಜೋಗತಿ ಕುಣಿತ
- Sukritha.s (ಚರ್ಚೆ) ೧೦:೫೦, ೧೩ ಆಗಸ್ಟ್ ೨೦೧೫ (UTC), ಅಂಟಿಕೆ -ಪಂಟಿಕೆ, ಉರುಮೆ ವಾದ್ಯ
- Anjali K M (ಚರ್ಚೆ) ೧೧:೦೩, ೧೩ ಆಗಸ್ಟ್ ೨೦೧೫ (UTC),ತೊಗಲುಗೊಂಬೆಯಾಟ
- Praptha jain (ಚರ್ಚೆ) ೧೧:೨೭, ೧೩ ಆಗಸ್ಟ್ ೨೦೧೫ (UTC), ತಾಳಮದ್ದಳೆ, ಮರಗಾಲು ಕುಣಿತ
- Laxmikant ma (ಚರ್ಚೆ) ೦೯:೦೨, ೧೯ ನವೆಂಬರ್ ೨೦೧೫ (UTC), ಬೇಡರ ವೇಷ, ನಾಗಾರಾಧನೆ
- Bharathbharadwajhs (ಚರ್ಚೆ) ೦೯:೦೩, ೧೯ ನವೆಂಬರ್ ೨೦೧೫ (UTC), ಪಾಳೇಗಾರ, ಮಾಂಕಾಳಿ ಕುಣಿತ
- Pavancjain (ಚರ್ಚೆ) ೦೯:೦೫, ೧೯ ನವೆಂಬರ್ ೨೦೧೫ (UTC), ಡೊಳ್ಳು ಕುಣಿತ, ದುರಗ ಮುರುಗಿ
- Shivamallayya (ಚರ್ಚೆ) ೦೯:೦೬, ೧೯ ನವೆಂಬರ್ ೨೦೧೫ (UTC), ಬಯಲಾಟ, ಕಂಬಿ ಕುಣಿತ
- Shruthineeraya (ಚರ್ಚೆ) ೦೯:೦೭, ೧೯ ನವೆಂಬರ್ ೨೦೧೫ (UTC), ಪೂಜಾ ಕುಣಿತ, ಕರಡಿಮಜಲು
- Poorva mcj (ಚರ್ಚೆ) ೦೯:೧೨, ೧೯ ನವೆಂಬರ್ ೨೦೧೫ (UTC), ಲಾವಣಿ ಸಂಪ್ರದಾಯಗಳು, ಪಾಣಾರಾಟ
- Ranjithgowdank (ಚರ್ಚೆ) ೦೯:೪೭, ೧೯ ನವೆಂಬರ್ ೨೦೧೫ (UTC), ವೀರಗಾಸೆ ,ಯಲ್ಲಮ್ಮನ ಆರಾಧನೆ
- Ashwini krishnegowda, ಚರ್ಚೆ) ೦೯:೨೬, ೧೯ ನವೆಂಬರ್ ೨೦೧೫ (UTC), ನೀಲಗಾರರು, ಕಾಡೆಮ್ಮೆ ಕುಣಿತ
- Bharathraj.karthadka (ಚರ್ಚೆ) ೦೯:೩೪, ೧೯ ನವೆಂಬರ್ ೨೦೧೫ (UTC), ಭಾಗವತಿಕೆ, ಕಾಡ್ಯಾ ಕುಣಿತ
- Krishnaprashanthv (ಚರ್ಚೆ) ೧೦:೦೪, ೧೯ ನವೆಂಬರ್ ೨೦೧೫ (UTC), ಶ್ರೀ ಕೃಷ್ಣ ಪಾರಿಜಾತ , ಕಾಸೆ ಕುಣಿತ
- Poornima.Poorvi (ಚರ್ಚೆ) ೧೦:೦೭, ೧೯ ನವೆಂಬರ್ ೨೦೧೫ (UTC), ಭೂತಾರಾಧನೆ
- Anjaneya.dk (ಚರ್ಚೆ) ೧೦:೦೯, ೧೯ ನವೆಂಬರ್ ೨೦೧೫ (UTC), ಭಜನೆ, ಕೊಂಬಾಟ್
- Manjudaskodasoge (ಚರ್ಚೆ) ೧೦:೧೧, ೧೯ ನವೆಂಬರ್ ೨೦೧೫ (UTC), ತಂಬೂರಿಯವರು, ವೀರ ಮಕ್ಕಳ ಕುಣಿತ
- Satish.Kammar (ಚರ್ಚೆ) ೧೦:೧೫, ೧೯ ನವೆಂಬರ್ ೨೦೧೫ (UTC), ಲಂಬಾಣಿ ಕುಣಿತ,ಕೊಂಬು ಕಹಳೆ
- Sushmithagowda1995 (ಚರ್ಚೆ) ೧೦:೧೭, ೧೯ ನವೆಂಬರ್ ೨೦೧೫ (UTC), ಮಳೆರಾಯನ ಪೂಜೆ,ಕೊಡದ ಕುಣಿತ
- Hampesh K S (ಚರ್ಚೆ) ೧೦:೨೭, ೧೯ ನವೆಂಬರ್ ೨೦೧೫ (UTC), ಜಾನಪದ, ಡಾ. ಸತೀಶ್ ಕುಮಾರ್ ಅಂಡಿಂಜೆ
- Shashank Baje (ಚರ್ಚೆ) ೦೪:೦೮, ೨೦ ನವೆಂಬರ್ ೨೦೧೫ (UTC), ಒತ್ತೆಕೋಲ, ಹೋಳಿ ಕುಣಿತ.
- Chayaveera (ಚರ್ಚೆ) ೦೬:೩೩, ೨೦ ನವೆಂಬರ್ ೨೦೧೫ (UTC), ಕೊರವಂಜಿ, ಅಲಾಯಿ ಹೆಜ್ಜೆ
- Maruti.m.n (ಚರ್ಚೆ) ೦೬:೪೩, ೨೦ ನವೆಂಬರ್ ೨೦೧೫ (UTC), ಸುಗ್ಗಿ ಕುಣಿತ ,ಪಾಣರ ಸ್ವಾಮಿಕೋಲ
- Kavya.Kalmanja (ಚರ್ಚೆ) ೦೯:೧೭, ೨೬ ನವೆಂಬರ್ ೨೦೧೫ (UTC), ಹುಲಿವೇಷ, ಮೋಡಿ ಆಟ