ಸದಸ್ಯ:Ranjithgowdank

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ನನ್ನ ಹೆಸರು ರಂಜಿತ್ ಗೌಡ. ನಾನು ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರಿನ ನಿಡಗೋಡು ಗ್ರಾಮದ ಕೃಷ್ಣೆಗೌಡ ಮತ್ತು ಇಂದಿರಾ ದಂಪತಿಯ ಮಗ. ನಾನು ಚಿಕ್ಕಮಗಳೂರಿ ನಲ್ಲಿ ಬಿ.ಬಿ.ಎಂ.ಪದವಿ ಶಿಕ್ಷಣ್ಣವನ್ನು ಮುಗಿಸಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉಜಿರೆಯ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಥಮ ಪತ್ರಿಕೊದ್ಯಮ ವಿದ್ಯಾರ್ಥಿಯಾಗಿ ವಿದ್ಯಾಬ್ಯಾಸವನ್ನು ಮಾಡುತ್ತಿದ್ದೆನ್ನೆ.ನನ್ನ ಹವ್ಯಾಸಗಳು ಕಥೆ ಬರೆಯುವುದು ಹಾಗೂ ಪುಸ್ತಕಗಳನ್ನು ಒದುವುದು.ಹಾಗೂ ಕೃಷಿಯಲ್ಲಿ ಆಸಕ್ತಿ.