ಉಜಿರೆ

ವಿಕಿಪೀಡಿಯ ಇಂದ
Jump to navigation Jump to search
ಉಜಿರೆ
ಉಜ್ರೆ
ಪಟ್ಟಣ
Siddavana gurukula.JPG
ಉಜಿರೆ is located in Karnataka
ಉಜಿರೆ
ಉಜಿರೆ
Location in Karnataka, India
Coordinates: 12°59′31″N 75°19′55″E / 12.992°N 75.332°E / 12.992; 75.332
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆದಕ್ಷಿಣ ಕನ್ನಡ
ಜನ ಸಂಖ್ಯೆ
 • ಒಟ್ಟು೧೩,೪೨೯
ಭಾಷೆಗಳು
 • ಅಧಿಕೃತಕನ್ನಡ, ತುಳು
ಸಮಯ ವಲಯIST (ಯುಟಿಸಿ+5:30)
ಪಿನ್ ಕೋಡ್574 240
Telephone code08256
ವಾಹನ ನೊಂದಣಿKA-21

ಉಜಿರೆ ದಕ್ಷಿಣ ಕನ್ನಡ ಜಿಲ್ಲೆಯ , ಬೆಳ್ತಂಗಡಿ ತಾಲೂಕಿನ ಒಂದು ಚಿಕ್ಕ ಪಟ್ಟಣ. ಇದು ಬೆಳ್ತಂಗಡಿಯಿಂದ ಚಾರ್ಮಾಡಿ ಅಥವಾ ಧರ್ಮಸ್ಥಳಕ್ಕೆ ಹೋಗುವ ದಾರಿಯಲ್ಲಿ ೬ ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಧರ್ಮಸ್ಥಳ ಕ್ಷೇತ್ರವು ೯ ಕಿ.ಮೀ. ದೂರ ಇದೆ.

ಜನಸಂಖ್ಯೆ[ಬದಲಾಯಿಸಿ]

೨೦೧೧ ರ ಭಾರತದ ಜನಗಣತಿಯ ಪ್ರಕಾರ ಉಜಿರೆಯು 13429 ಜನಸಂಖ್ಯೆಯನ್ನು ಹೊಂದಿದ್ದು, 6628 ಪುರುಷರು ಮತ್ತು 6801 ಮಹಿಳೆಯರು ಇದ್ದಾರೆ.[೧]

ಶಿಕ್ಷಣ ಸಂಸ್ಥೆಗಳು[ಬದಲಾಯಿಸಿ]

ಉಜಿರೆ ಶೈಕ್ಷಣಿಕ ಪಟ್ಟಣವೆಂದು ಖ್ಯಾತಿ ಪಡೆದಿದೆ.

ಧಾರ್ಮಿಕ ಸ್ಥಳಗಳು[ಬದಲಾಯಿಸಿ]

  • ಶ್ರೀ ಜನಾರ್ಧನಸ್ವಾಮಿ ದೇವಸ್ಥಾನ
  • ಸೂರ್ಯ ಸದಾಶಿವರುದ್ರ ದೇವಾಲಯ,
  • ಸೇಂಟ್. ಆಂಟನಿ ಚರ್ಚ್, ಉಜಿರೆ
  • ಮೊಹಿದ್ದೀನ್ ಜುಮಾ ಮಸೀದಿ.
  • ತಂಗಾಯಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ
  • ಶ್ರೀ ರಾಮ ಮಂದಿರ
  • ಮಹಾಮಾಯಿ ಮಾರಿ ಗುಡಿ
  • ಸೇಂಟ್ ಜಾರ್ಜ್ ಚರ್ಚ್
  • ಶಿಶಿಲೇಶ್ವರ ದೇವಾಲಯ, ಶಿಶಿಲ.

ಪ್ರವಾಸಿ ತಾಣಗಳು[ಬದಲಾಯಿಸಿ]

ಉಜಿರೆ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದು ಟ್ರೆಕ್ಕಿಂಗ್ ಸ್ಥಳಗಳಿಗೆ ಆರಂಭ ಮತ್ತು ಹತ್ತಿರದಲ್ಲಿದೆ.ಹತ್ತಿರದಲ್ಲಿರುವ ಚಾರಣ ಸ್ಥಳಗಳೆಂದರೆ.

  • ಜಮಾಲಾಬಾದ್ ಫೋರ್ಟ್ - 5 ಕಿಮೀ
  • ನರಸಿಂಹ ಘಡ
  • ಬಂಡಾಜೆ ಅಬ್ಬಿ ಫಾಲ್ಸ್ -15 ಕಿಮೀ
  • ಚಾರ್ಮಾಡಿ ಘಾಟಿ

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಉಜಿರೆ&oldid=926114" ಇಂದ ಪಡೆಯಲ್ಪಟ್ಟಿದೆ