ಸದಸ್ಯ:Bharathbharadwajhs

ವಿಕಿಪೀಡಿಯ ಇಂದ
Jump to navigation Jump to search

ನಾನು ಭರತ್ ಭಾರದ್ಡಾಜ್.ಹೆಚ್.ಎಸ್.ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬ್ಯಾಕೋಡು ಎಂಬ ಪುಟ್ಟ ಹಳ್ಲಿಯವನಾದ ನಅನು ಪ್ರಸ್ತುತ ಎಸ್ ಡಿ ಎಂ ಕಾಲೇಜು ಉಜಿರೆಯಲ್ಲಿ ಪ್ರಥಮ ಎಂ ಸಿ ಜೆ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಹವ್ಯಾಸಗಳೆಂದರೆ ಕ್ರಿಕೇಟ್ ಆಡುವುದು, ಓದುವುದು.