ಸದಸ್ಯ:Shivamallayya

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ನನ್ನ ಹೆಸರು ಶಿವಮಲ್ಲಯ್ಯ ನಾನು ಮೂಲತ: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬನ್ನಿಗನೂರಿನವನು. ಸಿಂಧನೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ, ಈಗ ಉಜಿರೆಯ ಎಸ್.ಡಿ.ಮ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿ.  ಓದು ಬರಹ ಹರಟೆ  ಇವು ಹವ್ಯಾಸಗಳು .  ಇತಿಹಾಸ,ರಾಜಕೀಯ, ಅರ್ಥಶಾಸ್ತ್ರ ಇವು ಇಷ್ಟದ ವಿಷಯಗಳು, ಅಪ್ಪನ ಬಯಕೆಯಂತೆ ಐ.ಎ.ಎಸ್ ಅಧಿಕಾರಿ ಆಗುವ ಗುರಿ ಇದೆ.