ಕಿನ್ನಿಗೋಳಿ
Jump to navigation
Jump to search
Kinnigoli ಕಿನ್ನಿಗೋಳಿ | |
---|---|
ಪಟ್ಟಣ | |
ದೇಶ | ![]() |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ ಕನ್ನಡ |
Population (2011) | |
• Total | ೧೬,೬೦೮ |
ಭಾಷೆಗಳು | |
• ಅಧಿಕೃತ | ಕನ್ನಡ,ತುಳು |
ಸಮಯ ವಲಯ | UTC+5:30 (IST) |
PIN | 574150 |
Telephone code | 0824 |
ವಾಹನ ನೊಂದಣಿ | KA-19 |
Nearest city | Mangalore |
ಸಾಕ್ಷರತೆ | 80% |
Lok Sabha constituency | ಮಂಗಳೂರು |
Vidhan Sabha constituency | Mulki-Moodabidri |
Climate | Tropical (Köppen) |
MP | Nalin Kumar Kateel |
MLA | Umanatha Kotian |
Website | www www |
ಕಿನ್ನಿಗೋಳಿ ,ಮಂಗಳೂರು ತಾಲೂಕಿನ,ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪಟ್ಟಣವಾಗಿದೆ. ಇದು ಮಂಗಳೂರು ನಗರದಿಂದ ಸುಮಾರು ೩೨ ಕಿ.ಮೀ.,ಕಟೀಲಿನಿಂದ (ಒಂದು ಪ್ರಖ್ಯಾತ ಹಿಂದೂ ತೀರ್ಥಯಾತ್ರಾ ಸ್ಥಳವಾಗಿದೆ)೫ಕಿ.ಮೀ.,ಮುಲ್ಕಿಯಿಂದ ೮ಕಿ.ಮೀ.(ಮುಲ್ಕಿ ರೈಲ್ವೆ ನಿಲ್ದಾಣದಿಂದ ೫ಕಿ.ಮೀ.) ಮತ್ತು ಮಂಗಳೂರು ವಿಮಾನ ನಿಲ್ದಾಣದಿಂದ ೧೭ಕಿ.ಮೀ. ದೂರದಲ್ಲಿದೆ.ಕಿನ್ನಿಗೋಳಿ ಒಂದು ವೇಗವಾಗಿ ಅಭಿವ್ರದ್ದಿ ಹೊಂದುತ್ತಿರುವ ಮಂಗಳೂರಿನ ಉಪನಗರವಾಗಿದೆ.
ಕಿನ್ನಿಗೋಳಿಯು ಪ್ರದೇಶದ ಎಲ್ಲಾ ನಗರ ಹಾಗೂ ಮುಖ್ಯ ಪಟ್ಟಣಗಳಿಗೆ ಉತ್ತಮ ರಸ್ತೆ ಮತ್ತು ಬಸ್ ಸಂಪರ್ಕವನ್ನು ಹೊಂದಿದೆ.ಇದು ಸುತ್ತಮುತ್ತಲಿನ ಗ್ರಾಮಗಳಾದ ದಾಮಸ್ಕಟ್ಟೆ ,ಕಿರೆಂ,ಐಕಳ,ಪಕ್ಶಿಕೆರೆ,ಕಟೀಲು,ಪುನರೂರು,ನಿಡ್ಡೋಡಿ,ಮುಚ್ಚೂರು,ಏಳಿಂಜೆ,ಮುಂಡ್ಕೂರು, ಮತ್ತು ಸಚ್ಚೆರಿಪೇಟೆಗಳಿಗೆ ಮುಖ್ಯ ಮಾರುಕಟ್ಟೆಯಾಗಿದೆ.ಪ್ರತಿ ಗುರುವಾರದಂದು ವಾರದ ಸಂತೆ ನಡೆಯುತ್ತದೆ.
ಶಿಕ್ಷಣ ಸಂಸ್ತೆಗಳು[ಬದಲಾಯಿಸಿ]
- ಪೊಂಪೈ ಕಾಲೇಜು ಐಕಳ
- ಮೂಲ್ಕಿ ರಾಮಕೃಷ್ಣ್ ಪುಂಜ ಕೈಗಾರಿಕಾ ತರಬೇತಿ ಸಂಸ್ಥೆ
- ಪೊಂಪೈ ಪ್ರಾಥಮಿಕ ಮತ್ತು ಪ್ರೌಢಶಾಲೆ
- ಲಿಟಲ್ ಫ್ಲವರ್ ಕಾಂಪೋಸಿಟ್ ಪಿಯು ಕಾಲೇಜಿನ
- ರೋಟರಿ ಇಂಗ್ಲೀಷ್ ಮಾಧ್ಯಮ ಶಾಲೆ
- ಮೇರಿವೆಲ್ ಇಂಗ್ಲೀಷ್ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ
- ಸೈಂಟ್ ಲಾರೆನ್ಸ್ ಇಂಡಿಯನ್ ಶಾಲೆ
- ಶಾರದಾ ಮಾದರಿ ಇಂಗ್ಲೀಷ್ ಪ್ರೌಢಶಾಲೆ (ಸಿಬಿಎಸ್ಇ)
- ಸೆಂಟ್ ಮೇರಿಸ್ ಸೆಂಟ್ರಲ್ ಶಾಲೆ(ಸಿಬಿಎಸ್ಇ)