ಭಾರತೀಯ ಸ್ಟೇಟ್ ಬ್ಯಾಂಕ್

ವಿಕಿಪೀಡಿಯ ಇಂದ
(ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂದ ಪುನರ್ನಿರ್ದೇಶಿತ)
Jump to navigation Jump to search
ಭಾರತೀಯ ಸ್ಟೇಟ್ ಬ್ಯಾಂಕ್
ಪ್ರಕಾರPublic (BSE, NSE:SBI) & (LSESBID)
ಸ್ಥಾಪನೆಕೋಲ್ಕತಾ, 1806 (as Bank of Calcutta)
ಮುಖ್ಯ ಕಾರ್ಯಾಲಯCorporate Centre,
Madam Cama Road,
Mumbai 400 021 India
ಪ್ರಮುಖ ವ್ಯಕ್ತಿ(ಗಳು)ಓಂ ಪ್ರಕಾಶ್ ಭಟ್, Chairman
ಉದ್ಯಮBanking
Insurance
Capital Markets and allied industries
ಉತ್ಪನLoans
Credit Cards,
Savings
Investment vehicles
SBI Life (Insurance) etc.
ಆದಾಯIncrease US$ 24.577 billion (2008)
ನಿವ್ವಳ ಆದಾಯIncrease US$ 2.25 billion (2008)[೧]
ಒಟ್ಟು ಆಸ್ತಿIncrease US$ 257.183 billion (as of 31st March 2008)
ಉದ್ಯೋಗಿಗಳು205,896
ಅಂತರಜಾಲ ತಾಣwww.sbi.co.in

ಸ್ಠೇಟ್ ಬ್ಯಾಂಕ್ ಆಫ್ ಇಂಡಿಯಾ[ಬದಲಾಯಿಸಿ]

  • ಭಾರತೀಯ ಸ್ಟೇಟ್ ಬ್ಯಾಂಕ್ ಭಾರತದ ರಾಷ್ಟ್ರೀಕೃತ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳ ಪೈಕಿ ಅತಿ ದೊಡ್ಡ ಬ್ಯಾಂಕ್ ಆಗಿದೆ. ೧೮೦೬ರಲ್ಲಿ ಸ್ಥಾಪಿತಗೊಂಡ ಈ ಬ್ಯಾಂಕ್ ನ್ನು 'ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ' ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.ಮುಂದೆ ೧೯೫೫ರಲ್ಲಿ ಭಾರತ ಸರ್ಕಾರ ಇದನ್ನು ರಾಷ್ಟ್ರೀಕೃತ ಬ್ಯಾಂಕ್ ಎಂದು ಘೋಷಿಸಿ 'ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ'ದ ಆಧೀನಕ್ಕೆ ಒಳಪಡಿಸಿತು.ಭಾರತದ ಹಳ್ಳಿಹಳ್ಳಿಗಳಲ್ಲಿಯೂ ತನ್ನ ಶಾಖೆಗಳನ್ನು ತೆರೆದಿರುವ ಸ್ಟೇಟ್ ಬ್ಯಾಂಕ್ ತನ್ನ ವಿಶ್ವಾಸದ ಪ್ರತೀಕವಾಗಿ ಜಗತ್ತಿನ ೩೨ ವಿವಿಧ ರಾಷ್ಟ್ರಗಳಲ್ಲಿ ಸುಮಾರು ೯೨ ಶಾಖೆಗಳನ್ನೂ ಕೂಡ ತೆರೆದಿದೆ.

ಇತರೆ ಸರ್ಕಾರಿಬ್ಯಾಂಕ್‍ಗಳು ಇದರಲ್ಲಿ ವಿಲೀನ[ಬದಲಾಯಿಸಿ]

  • 2 Apr, 2017;
  • ಐದು ಸಹವರ್ತಿ ಬ್ಯಾಂಕ್‌ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್‌ ಶನಿವಾರ ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ (ಎಸ್‌ಬಿಐ) ವಿಲೀನವಾಗಿವೆ. ದೇಶದಲ್ಲಿಯೇ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ, ಈ ವಿಲೀನ ಪ್ರಕ್ರಿಯೆ ನಂತರ ಆಸ್ತಿ ಮೌಲ್ಯದ ಆಧಾರದ ಮೇಲೆ ವಿಶ್ವದಲ್ಲಿರುವ ಪ್ರಮುಖ 50 ಬ್ಯಾಂಕ್‌ಗಳಲ್ಲಿ ಸ್ಥಾನ ಪಡೆದುಕೊಂಡಿದೆ.
  • ಸ್ಟೇಟ್‌ ಬ್ಯಾಂಕ್‌ ಆಫ್‌ ಬಿಕಾನೇರ್‌ ಆ್ಯಂಡ್‌ ಜೈಪುರ, ಸ್ಟೇಟ್‌ ಬ್ಯಾಂಕ್‌ ಆಫ್ ಹೈದರಾಬಾದ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್ ಪಟಿಯಾಲ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್ ಟ್ರವಾಂಕೂರ್‌, ಎಸ್‌ಬಿಐನಲ್ಲಿ ವಿಲೀನಗೊಂಡಿವೆ. ವಿಲೀನಗೊಂಡಿರುವ ಬ್ಯಾಂಕ್‌ಗಳ ಷೇರುದಾರರನ್ನು ಸ್ವಾಗತಿಸಿರುವ ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರು, ತ್ರೈಮಾಸಿಕದ ಒಳಗೆ ಮಹತ್ವದ ಬದಲಾವಣೆ ತರಲು ಬ್ಯಾಂಕ್‌ ಶ್ರಮಿಸಲಿದೆ ಎಂದು ಹೇಳಿದ್ದಾರೆ. ಈ ವಿಲೀನದಿಂದ ಬ್ಯಾಂಕ್‌ ಸಾಮರ್ಥ್ಯ ವಿಸ್ತರಣೆಯಾಗಲಿದೆ. ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಲಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ವಿಲೀನದ ನಂತರ ಎಸ್‌ಬಿಐ[ಬದಲಾಯಿಸಿ]

  • 37ಕೋಟಿ ಗ್ರಾಹಕರ ಸಂಖ್ಯೆ
  • 24ಸಾವಿರ ಒಟ್ಟು ಶಾಖೆಗಳು
  • ರೂ.18.50 ಲಕ್ಷ ಕೋಟಿ- ವಿಲೀನವಾಗಿರುವ ಬ್ಯಾಂಕ್‌ಗಳ ಮುಂಗಡ
  • 59ಸಾವಿರ ಎಟಿಎಂಗಳು [೨]

ನೇಮಕಾತಿ

 ಭಾರತೀಯ ಸ್ಟೇಟ್ ಬ್ಯಾಂಕ್, ಯುವ ಪದವೀಧರ ಹಾಗು ಅನುಭವಿ ವೃತ್ತಿಪರರಿಗೆ ತಮ್ಮ ತಮ್ಮ ವೃತಿಜೀವನದ 

ಬೆಳವಣಿಗೆಗಾಗಿ ಬಹಳ ಅವಕಾಶಗಳ್ಳನು ಒದಗಿಸುತದೆ. ದೇಶದ ಅತೀ ದೊಡ ಬ್ಯಾಂಕ್ ನಲ್ಲಿ ನಿಮ್ಮ ವೃತಿಜೀವನ ಆರಂಭಿಸಲು ಈ ಕೆಳಗಿನ ಅವಕಾಶಗಳ್ಳನು ನೋಡಿ.

ಉಲ್ಲೇಖ

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. http://www.bloomberg.com/apps/news?pid=20601080&sid=aMJe3Twvv5sY&refer=asia
  2. ವಿಲೀನ ಪ್ರಕ್ರಿಯೆ;ವಿಶ್ವದ 50 ಬ್ಯಾಂಕ್‌ಗಳ ಪಟ್ಟಿಗೆ;ಎಸ್‌ಬಿಐ;ಪ್ರಜಾವಾಣಿ ವಾರ್ತೆ;2 Apr, 2017