ಕಿನ್ನಿಗೋಳಿ
Kinnigoli
ಕಿನ್ನಿಗೋಳಿ | |
---|---|
ಪಟ್ಟಣ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ ಕನ್ನಡ |
Population (2011) | |
• Total | ೧೬,೬೦೮ |
ಭಾಷೆಗಳು | |
• ಅಧಿಕೃತ | ಕನ್ನಡ,ತುಳು |
Time zone | UTC+5:30 ([[ಭಾರತೀಯ ಪ್ರಮಾಣಿತ ಸಮಯ]) |
ಪಿನ್ ಕೋಡ್ | 574150 |
ದೂರವಾಣಿ ಕೋಡ್ | 0824 |
Vehicle registration | ಕೆಎ-19 |
ಹತ್ತಿರದ ನಗರ | ಮಂಗಳೂರು |
ಸಾಕ್ಷರತೆ | 80% |
ಲೋಕಸಭೆ ಕ್ಷೇತ್ರ | ಮಂಗಳೂರು |
ವಿಧಾನ ಸಭೆ ಕ್ಷೇತ್ರ | ಮೂಲ್ಕಿ-ಮೂಡಬಿದ್ರಿ |
ಹವಾಮಾನ | ಉಷ್ಣವಲಯ |
ಸಂಸದ | ನಳೀನ್ ಕುಮಾರ್ ಕಟೀಲ್ |
ಶಾಸಕ | ಉಮಾನಾಥ ಕೋಟ್ಯಾನ್ |
Website | www www |
ಕಿನ್ನಿಗೋಳಿ ,ಮುಲ್ಕಿ ತಾಲೂಕಿನ,ದಕ್ಷಿಣ ಕನ್ನಡ ಜಿಲ್ಲೆಯ ಒಂದು ಮುಖ್ಯ ಪಟ್ಟಣವಾಗಿದೆ. ಇದು ಮಂಗಳೂರು ನಗರದಿಂದ ಸುಮಾರು ೩೨ ಕಿ.ಮೀ.,ಕಟೀಲಿನಿಂದ ೫ಕಿ.ಮೀ.,ಮುಲ್ಕಿಯಿಂದ ೮ಕಿ.ಮೀ. ಮತ್ತು ಮಂಗಳೂರು ವಿಮಾನ ನಿಲ್ದಾಣದಿಂದ ೧೭ಕಿ.ಮೀ. ದೂರದಲ್ಲಿದೆ. ಕಿನ್ನಿಗೋಳಿ ಒಂದು ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಮಂಗಳೂರಿನ ಉಪನಗರವಾಗಿದೆ.
ಕಿನ್ನಿಗೋಳಿಯು ಪ್ರದೇಶದ ಎಲ್ಲಾ ನಗರ ಹಾಗೂ ಮುಖ್ಯ ಪಟ್ಟಣಗಳಿಗೆ ಉತ್ತಮ ರಸ್ತೆ ಮತ್ತು ಬಸ್ ಸಂಪರ್ಕವನ್ನು ಹೊಂದಿದೆ.ಇದು ಸುತ್ತಮುತ್ತಲಿನ ಗ್ರಾಮಗಳಾದ ದಾಮಸ್ ಕಟ್ಟೆ ,ಕಿರೆಂ,ಐಕಳ,ಪಕ್ಶಿಕೆರೆ,ಕಟೀಲು,ಪುನರೂರು,ನಿಡ್ಡೋಡಿ,ಮುಚ್ಚೂರು,ಏಳಿಂಜೆ,ಮುಂಡ್ಕೂರು, ಮತ್ತು ಸಚ್ಚೆರಿಪೇಟೆಗಳಿಗೆ ಮುಖ್ಯ ಮಾರುಕಟ್ಟೆಯಾಗಿದೆ.ಪ್ರತಿ ಗುರುವಾರದಂದು ವಾರದ ಸಂತೆ ನಡೆಯುತ್ತದೆ.
-
ಶ್ರೀ ರಾಮ ಮಂದಿರ ಕಿನ್ನಿಗೋಳಿ
ಶಿಕ್ಷಣ ಸಂಸ್ತೆಗಳು[ಬದಲಾಯಿಸಿ]
- ಪೊಂಪೈ ಕಾಲೇಜು, ಐಕಳ
- ಎಸ್.ಡಿ.ಪಿ.ಟಿ. ಪ್ರಥಮ ದರ್ಜೆ ಕಾಲೇಜು, ಕಟೀಲು
- ಮೂಲ್ಕಿ ರಾಮಕೃಷ್ಣ ಪೂ೦ಜ ಕೈಗಾರಿಕಾ ತರಬೇತಿ ಸಂಸ್ಥೆ
- ಪೊಂಪೈ ಪ್ರಾಥಮಿಕ ಮತ್ತು ಪ್ರೌಢಶಾಲೆ, ಐಕಳ
- ಲಿಟಲ್ ಫ್ಲವರ್ ಕಾಂಪೋಸಿಟ್ ಪಿಯು ಕಾಲೇಜು, ಕಿನ್ನಿಗೋಳಿ
- ರೋಟರಿ ಇಂಗ್ಲೀಷ್ ಮಾಧ್ಯಮ ಶಾಲೆ,ಕಿನ್ನಿಗೋಳಿ
- ಮೇರಿವೆಲ್ ಇಂಗ್ಲೀಷ್ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ,ಕಿನ್ನಿಗೋಳಿ
- ಸೈಂಟ್ ಲಾರೆನ್ಸ್ ಇಂಡಿಯನ್ ಶಾಲೆ,ಕಿನ್ನಿಗೋಳಿ
- ಶಾರದಾ ಮಾದರಿ ಇಂಗ್ಲೀಷ್ ಪ್ರೌಢಶಾಲೆ (ಸಿಬಿಎಸ್ಇ), ಶಿಮ೦ತೂರು
- ಸೆಂಟ್ ಮೇರಿಸ್ ಸೆಂಟ್ರಲ್ ಶಾಲೆ(ಸಿಬಿಎಸ್ಇ),ಕಿನ್ನಿಗೋಳಿ
ದೇವಾಲಯಗಳು[ಬದಲಾಯಿಸಿ]
- ಶ್ರೀ ಮಹಮ್ಮಾಯಿ ದೇವಸ್ಥಾನ ಮೂರುಕಾವೇರಿ, ಕಿನ್ನಿಗೋಳಿ
- ಶ್ರೀ ಮಾರಿಯಮ್ಮ ದೇವಸ್ಥಾನ ಮಾರಡ್ಕ, ಕಿನ್ನಿಗೋಳಿ
- ಶ್ರೀರಾಮ ಮಂದಿರ ಕಿನ್ನಿಗೋಳಿ
- ಶ್ರೀ ಮೂಕಾಂಬಿಕಾ ದೇವಸ್ಥಾನ ಶಾಂತಿನಗರ, ಕಿನ್ನಿಗೋಳಿ
- ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಎಲತ್ತೂರು, ಕಿನ್ನಿಗೋಳಿ
- ಶ್ರೀ ಆದಿ ಜನಾರ್ಧನ ದೇವಸ್ಥಾನ ಶಿಮಂತೂರು, ಕಿನ್ನಿಗೋಳಿ
- ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಏಳಿಂಜೆ, ಕಿನ್ನಿಗೋಳಿ
- ಶ್ರೀ ವಿಶ್ವನಾಥ ದೇವಸ್ಥಾನ ಪುನರೂರು, ಕಿನ್ನಿಗೋಳಿ
- ತಾಳಿಪಾಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ.
- ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉಳೆಪಾಡಿ, ಕಿನ್ನಿಂಗೋಳಿ.
- ಶ್ರೀ ಉಮಾಮಹೇಶ್ವರ ದೇವಸ್ಥಾನ, ಉಳೆಪಾಡಿ, ಕಿನ್ನಿಗೋಳಿ,
- ಶ್ರೀ ಆದಿ ಜನಾರ್ಧನ ದೇವಸ್ಥಾನ, ಏಳಿಂಜೆ, ಕಿನ್ನಿಂಗೋಳಿ
- ಕಾಂತಬಾರೆ ಬುಡಬಾರೆ ಜನ್ಮ ಮತ್ತು ಕಾರ್ಣಿಕ ಕ್ಷೇತ್ರ, ಗುಡ್ಡೆಸಾನ ಉಳೆಪಾಡಿ, ಕಿನ್ನಿಂಗೋಳಿ
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
ವರ್ಗಗಳು:
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಂಗಳೂರು ತಾಲ್ಲೂಕು
- ದಕ್ಷಿಣ ಕನ್ನಡ ಜಿಲ್ಲೆ
- ದಕ್ಷಿಣ ಕನ್ನಡ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು