ರಸ
ಗೋಚರ
ರಸವು ಹಣ್ಣು ಅಥವಾ ತರಕಾರಿಯ ಜೀವಕೋಶದಲ್ಲಿ ನೈಸರ್ಗಿಕವಾಗಿ ಅಡಕವಾಗಿರುವ ದ್ರವ. ಶಾಖ ಅಥವಾ ದ್ರಾವಕಗಳನ್ನು ಬಳಸದೆ ತಾಜಾ ಹಣ್ಣುಗಳು ಅಥವಾ ತರಕಾರಿಗಳ ತಿರುಳನ್ನು ಯಾಂತ್ರಿಕವಾಗಿ ಹಿಂಡಿ ಅಥವಾ ದ್ರವದಲ್ಲಿ ನೆನೆಸಿ ಮಿದುಗೊಳಿಸಿ ರಸವನ್ನು ತಯಾರಿಸಲಾಗುತ್ತದೆ. ಉದಾಹರಣೆಗೆ, ಕಿತ್ತಳೆ ರಸವು ಕಿತ್ತಳೆ ಮರದ ಹಣ್ಣಿನ ದ್ರವಸಾರ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ನೋಡಿ :
[ಬದಲಾಯಿಸಿ]- ನವರಸ - ಸಾಹಿತ್ಯ ಮತ್ತು ಕಾವ್ಯಗಳಲ್ಲಿ ಬರುವ ಭಾವ ರಸಗಳಿಗೆ -ಕನ್ನಡ ಸಾಹಿತ್ಯ | ಗಮಕ