ಬೆಳ್ಮಣ್ಣು
ಗೋಚರ
ಬೆಳ್ಮಣ್ಣು
Belman | |
---|---|
ಪಟ್ಟಣ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಉಡುಪಿ |
ಭಾಷೆಗಳು | |
• Official | ಕನ್ನಡ |
Time zone | UTC+5:30 (IST) |
PIN | 576111 |
Telephone code | +918258 |
ಹತ್ತಿರದ ನಗರ | ಉಡುಪಿ |
ಸಾಕ್ಷರತೆ | 100% |
Lok Sabha constituency | Udupi Chikmagalur |
Vidhan Sabha constituency | Karkala |
ಬೆಳ್ಮಣ್ಣು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ಒಂದು ಊರು.ಇಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯ ಹೆಸರುವಾಸಿಯಾಗಿದೆ.ಇಲ್ಲಿ ಕನ್ನಡ ಭಾಷೆಯ ಅತ್ಯಂತ ಹಳೆಯದಾದ ತಾಮ್ರ ಶಾಸನ ದೊರೆತಿದೆ.ಇದು ಸುಮಾರು ಎಂಟನೆಯ ಶತಮಾನದ್ದಾಗಿದ್ದು, ಆ ಕಾಲದಲ್ಲಿ ಈ ಪ್ರದೇಶವು ಆಳುಪ ವಂಶದ ರಾಜರಿಂದ ಆಳಲ್ಪಡುತ್ತಿತ್ತು.[೧]
ಉಲ್ಲೇಖಗಳು
[ಬದಲಾಯಿಸಿ]- ↑ "Karnataka Gazetteer" (PDF). Retrieved 8 ಆಗಸ್ಟ್ 2014.