ವಿಷಯಕ್ಕೆ ಹೋಗು

ಮಹಾವೀರ್ ಹರಿಣ ವನಸ್ಥಲಿ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹಾವೀರ್ ಹರಿಣ ವನಸ್ಥಲಿ ರಾಷ್ಟ್ರೀಯ ಉದ್ಯಾನ
IUCN category II (national park)
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/India Telangana" does not exist.
ಸ್ಥಳTelangana, India
ಪ್ರದೇಶ14.59 km2 (3758 acres)
ಸ್ಥಾಪನೆ1975

ಮಹಾವೀರ್ ಹರಿಣ ವನಸ್ಥಲಿ ರಾಷ್ಟ್ರೀಯ ಉದ್ಯಾನವು ಭಾರತತೆಲಂಗಾಣ ರಾಜ್ಯದಲ್ಲಿದೆ ಇದು ಜಿಂಕೆ ಉದ್ಯಾನವಾಗಿದೆ. ಇದು ಸುಮಾರು ೩೭೫೮ ಎಕರೆ ವಿಸ್ತೀರ್ಣವಿದೆ.ಇದು ಹೈದರಾಬಾದ್ ನಗರದ ನಡುವಿದ್ದು,ಇಡೀ ನಗರದಲ್ಲಿ ಅತ್ಯಂತ ದೊಡ್ಡ ಹಸಿರು ಹೊದಿಕೆ ಸ್ಥಳವಾಗಿದೆ.ಒಂದಾನೊಂದು ಕಾಲದಲ್ಲಿ ಈ ಉದ್ಯಾನವನವು,ಹೈದರಾಬಾದಿನ ರಾಜರಾಗಿದ್ದ ನಿಜಾಮರು ಬೇಟೆಯಾಡುವ ಸ್ಥಳವಾಗಿತ್ತು.ಇಲ್ಲಿ ವಿವಿಧ ರೀತಿಯ ಪಕ್ಷಿಗಳನ್ನು ಸಹ ಕಾಣಬಹುದು.

Common Hawk Cuckoo Cuculus varius

ಛಾಯಾಂಕನ

[ಬದಲಾಯಿಸಿ]