ಸೂಕ್ಷ್ಮಜೀವಶಾಸ್ತ್ರ

ಸೂಕ್ಷ್ಮಜೀವಶಾಸ್ತ್ರವು ಸೂಕ್ಷ್ಮಜೀವಿಗಳನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸುವ ವಿಧ. ಪ್ರಮುಖವಾಗಿ ಏಕಾಣುಜೀವಿಗಳಾದ ಬ್ಯಾಕ್ಟೀರಿಯ, ಪ್ರೊಕ್ಯಾರ್ಯೊಟ, ವೈರಾಣು ಮತ್ತು ಬೂಸ್ಟು ಜೀವಿಗಳ ಅಧ್ಯಯನ ನಡೆಸಲಾಗುತ್ತದೆ. kn:ಸೂಕ್ಷ್ಮ ಜೀವ ವಿಜ್ಞಾನ