ಮೂಗು

ವಿಕಿಪೀಡಿಯ ಇಂದ
Jump to navigation Jump to search
ನಾಯಿಯ ಮೂಗು

ಅಂಗರಚನಾ ಶಾಸ್ತ್ರದಲ್ಲಿ, ಮೂಗು ಕಶೇರುಕಗಳಲ್ಲಿ ಬಾಯಿಯ ಸಂಯೋಗದೊಂದಿಗೆ ಶ್ವಾಸೋಚ್ಛ್ವಾಸಕ್ಕಾಗಿ ಗಾಳಿಯನ್ನು ಒಳಕ್ಕೆ ಬಿಡುವ ಮತ್ತು ಹೊರಹಾಕುವ ಹೊಳ್ಳೆಗಳಿಗೆ ಸ್ಥಳಾವಕಾಶ ಕಲ್ಪಿಸುವ ಒಂದು ಉಬ್ಬು. ಮೂಗಿನ ಹಿಂದೆ ಘ್ರಾಣಸಂಬಂಧಿ ಲೋಳೆಪೊರೆ ಮತ್ತು ಸೈನಸ್‍ಗಳಿವೆ. ನಾಸಿಕ ಕುಳಿಯ ಹಿಂದೆ, ಗಾಳಿಯು ಆಮೇಲೆ, ಪಚನ ವ್ಯವಸ್ಥೆಯೊಂದಿಗೆ ಹಂಚಿಕೊಳ್ಳಲಾದ ಗಳಕುಹರದ ಮೂಲಕ ಹಾಯುತ್ತದೆ, ಆಮೇಲೆ ಶ್ವಾಸೋಚ್ಛ್ವಾಸ ವ್ಯವಸ್ಥೆಯ ಉಳಿದ ಭಭಾಗಕ್ಕೆ ಆಮ್ಲಜನಕವನ್ನು ನೀಡುತ್ತದೆ

"https://kn.wikipedia.org/w/index.php?title=ಮೂಗು&oldid=595111" ಇಂದ ಪಡೆಯಲ್ಪಟ್ಟಿದೆ