ಭೂಮಿಯ ಜೀವರಾಶಿ

ವಿಕಿಪೀಡಿಯ ಇಂದ
(ಜೀವಿ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಎಶ್ಚರಿಯಾ ಕೋಲಿ ಎಂಬ ಏಕಕೋಶೀಯ ಸೂಕ್ಷ್ಮಾಣು ಜೀವಿ-ಸೂಕ್ಷ್ಮದರ್ಶಕದಿಂದ ನೋಡಿದಾಗ

ಜೀವಶಾಸ್ತ್ರದಲ್ಲಿ ಯಾವುದೇ ಜೈವಿಕವ್ಯವಸ್ಥೆಗೆ ಜೀವಿಯೆಂದು ಕರೆಯುತ್ತಾರೆ (ಉ.ದಾ ಪ್ರಾಣಿ, ಸಸ್ಯ,ಶಿಲೀಂಧ್ರ ಅಥವಾ ಸೂಕ್ಷ್ಮ ಜೀವಿಗಳು).ಏನಿಲ್ಲದಿದ್ದರೂ ಕಡೇಪಕ್ಷ ಕ್ರಿಯೆಗೆ ಪ್ರತಿಕ್ರಿಯೆ,ಸಂತಾನೋತ್ಪತ್ತಿ, ಬೆಳವಣಿಗೆ ಮಾಡಿಕೊಳ್ಳುವ ಸಾಮರ್ಥ್ಯ ಪಡೆದಿರುತ್ತವೆ.ಜೀವಿಯು ಒಂದೇ ಒಂದು ಜೀವಕೋಶಏಕಕೋಶೀಯ ಜೀವಿಯಾಗಿರಬಹುದು ಅಥವಾ ಮನುಷ್ಯರಂತೆ ಕೋಟಿಗಟ್ಟಲೇ ಜೀವಕೋಶಗಳನ್ನು ಹೊಂದಿದ,ಹತ್ತು ಹಲವು ಅಂಗಾಂಗಗಳನ್ನು ಒಳಗೂಂಡಿರುವ ಜೀವಿಯಾಗಿರಬಹುದು.ಬಹು ಜೀವಕೋಶಗಳನ್ನು ಹೊಂದಿದ ಜೀವಿಗಳನ್ನು ಬಹುಕೋಶೀಯ ಜೀವಿಎಂದು ಕರೆಯುತ್ತಾರೆ.