ರಣಥಂಬೋರ್ ರಾಷ್ಟ್ರೀಯ ಉದ್ಯಾನ
ಗೋಚರ
| ರಣಥಂಬೋರ್ ರಾಷ್ಟ್ರೀಯ ಉದ್ಯಾನ | |
|---|---|
IUCN category II (national park) | |
| ಸ್ಥಳ | Sawai Madhopur, Rajasthan, India |
| ಹತ್ತಿರದ ನಗರ | Sawai Madhopur |
| ನಿರ್ದೇಶಾಂಕಗಳು | 26°01′02″N 76°30′09″E / 26.01733°N 76.50257°E |
| ಪ್ರದೇಶ | 1,334 km2 (515 sq mi) |
| ಸ್ಥಾಪನೆ |
|
| ಆಡಳಿತ ಮಂಡಳಿ | Ministry of Environment and Forests, Project Tiger |
ರಣಥಂಬೋರ್ ರಾಷ್ಟ್ರೀಯ ಉದ್ಯಾನವು ಭಾರತದ ರಾಜಸ್ಥಾನ ರಾಜ್ಯದಲ್ಲಿದೆ. ರಣಥಂಬೋರ್ ರಾಷ್ಟ್ರೀಯ ಉದ್ಯಾನವನವು ರಾಜಸ್ಥಾನ ರಾಜ್ಯದ ಸವೊಯ್ ಮಾಧೋಪುರ್ ಜಿಲ್ಲೆಯಲ್ಲಿದೆ . ಇದನ್ನು 1980 ರಲ್ಲಿ ಸ್ಥಾಪಿಸಲಾಯಿತು. ಇದು ಹುಲಿ ಮೀಸಲು ಪ್ರದೇಶವನ್ನು ಸಹ ಹೊಂದಿದೆ. ಈ ಪ್ರದೇಶವು ಒಂದು ಕಾಲದಲ್ಲಿ ರಾಜಸ್ಥಾನದ ರಾಜರ ಬೇಟೆಯಾಡುವ ಸ್ಥಳವಾಗಿತ್ತು.
ಭೂದೃಶ್ಯ
[ಬದಲಾಯಿಸಿ]ಈ ಉದ್ಯಾನವನದ ವಿಸ್ತೀರ್ಣ 392 ಚದರ ಕಿಲೋಮೀಟರ್. ಅರಾವಳಿ ಶ್ರೇಣಿಯ ಭಾಗವಾಗಿರುವ ಈ ಉದ್ಯಾನವನದ ಮೂಲಕ ಬನಾಸ್ ನದಿ ಹರಿಯುತ್ತದೆ . ಧೋಕ್ , ಕುಲ್ಲು , ಬೆರ್ , ಖಿಮಿ ಮತ್ತು ಪೋಲಾಸ್‌ನಂತಹ ಮರಗಳು ಇಲ್ಲಿ ಹೇರಳವಾಗಿ ಬೆಳೆಯುತ್ತವೆ.
ಪ್ರಾಣಿಸಂಕುಲ
[ಬದಲಾಯಿಸಿ]ಹನುಮಾನ್ ಲಂಗೂರ್ , ಸಾಂಬಾರ್ , ಚಿಂಕಾರ , ಹೆಬ್ಬಾವು , ನಾಗರಹಾವು , ಮೊಸಳೆ , ಕರಡಿ ಮುಂತಾದ ಪ್ರಾಣಿಗಳು ಇಲ್ಲಿ ಕಂಡುಬರುತ್ತವೆ. 256 ಜಾತಿಯ ಪಕ್ಷಿಗಳನ್ನು ಸಹ ಇಲ್ಲಿ ಕಾಣಬಹುದು.