ದಕ್ಷಿಣ ಗೋಲಾರ್ಧ
ಗೋಚರ
ಬಾಹ್ಯಾಕಾಶದಲ್ಲಿ ತಿರುಗುತ್ತಿರುವ ಆಕಾಶಕಾಯದ ಸಮಭಾಜಕ ವೃತ್ತದ ದಕ್ಷಿಣಕ್ಕಿರುವ ಪ್ರದೇಶವನ್ನು ದಕ್ಷಿಣ ಗೋಲಾರ್ಧ ಎಂದು ಕರೆಯುತ್ತಾರೆ. ಭೂಮಿಯ ದಕ್ಷಿಣ ಗೋಲಾರ್ಧದಲ್ಲಿ ನಾಲ್ಕು ಖಂಡಗಳೂ, ಮೂರು ಮಹಾಸಾಗರಗಳೂ ಇವೆ.
ದಕ್ಷಿಣ ಗೋಲಾರ್ಧದಲ್ಲಿರುವ ಖಂಡಗಳು ಹಾಗೂ ಸಾಗರಗಳು
[ಬದಲಾಯಿಸಿ]- ಅಂಟಾರ್ಟಿಕಾ
- ಆಫ್ರಿಕಾ (ಮೂರನೆಯ ಒಂದು ಭಾಗ)
- ಆಸ್ಟ್ರೇಲಿಯಾ ಖಂಡ
- ದಕ್ಷಿಣ ಅಮೇರಿಕಾ ಖಂಡ (ಹತ್ತನೆಯ ಒಂಭತ್ತು ಭಾಗ)
ಇವುಗಳಲ್ಲದೆ ಏಷಿಯಾ ಖಂಡದ ಕೆಲವು ದೇಶಗಳೂ ದಕ್ಷಿಣ ಗೋಲಾರ್ಧದಲ್ಲಿ ಇವೆ.