ಪೆರಿಯಾರ್ ರಾಷ್ಟ್ರೀಯ ಉದ್ಯಾನ
ಗೋಚರ
Periyar National Park | |
---|---|
IUCN category II (national park) | |
ಸ್ಥಳ | Idukki and Pathanamthitta, India |
ಪ್ರದೇಶ | 305 km² |
ಸ್ಥಾಪನೆ | 1982 |
ಸಂದರ್ಶಕರು | 180,000 (in 1986) |
ಆಡಳಿತ ಮಂಡಳಿ | Kerala Forest Department |
ಪೆರಿಯಾರ್ ರಾಷ್ಟ್ರೀಯ ಉದ್ಯಾನವು ಭಾರತದ ಕೇರಳ ರಾಜ್ಯದಲ್ಲಿದೆ.ಕೇರಳ ರಾಜ್ಯದಲ್ಲಿ ಇದು ಇಡುಕ್ಕಿ ಹಾಗೂ ಪಟ್ಟಣಂತಿಟ್ಟ ಜಿಲ್ಲೆಗಳಲ್ಲಿ ಹರಡಿಕೊಂಡಿದ್ದು ಒಂದು ಪ್ರಮುಖ ವ್ಯಾಘ್ರ ಸಂರಕ್ಷಣಾ ಕೇಂದ್ರವಾಗಿದೆ.ಇದರ ವಿಸ್ತೀರ್ಣ ಸುಮಾರು ೩೦೫ ಚದರ ಕಿ.ಮೀ.ಆಗಿದೆ.
ಛಾಯಾಂಕಣ
[ಬದಲಾಯಿಸಿ]<gallery> Periyar National Park foxes.jpg|Dholes in the park Periyar National Park - 3.JPG|Landscape Periyar National Park - 2.JPG|A boat cruise on Periyare Lake Entrance to
Wikimedia Commons has media related to Periyar National Park.