ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್.ಟಿ.ರಮಾ |
---|
ಜನನ | ಆರ್.ಟಿ.ರಮಾ ೧೯೪೯
|
---|
ವೃತ್ತಿ(ಗಳು) | ಚಲನಚಿತ್ರ ಮತ್ತು ರಂಗಭೂಮಿ ನಟಿ, ಉಪಾನ್ಯಾಸಕಿ |
---|
ಸಕ್ರಿಯ ವರ್ಷಗಳು | ೧೯೬೦ರ ದಶಕ-ಪ್ರಸ್ತುತ |
---|
ಆರ್.ಟಿ.ರಮಾ ಕನ್ನಡದ ಜನಪ್ರಿಯ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದೆ. [೧]
ಆರ್.ಟಿ.ರಮಾ ಅಭಿನಯದ ಕನ್ನಡ ಚಿತ್ರಗಳು
[ಬದಲಾಯಿಸಿ]
ವರ್ಷ
|
ಚಿತ್ರ
|
ಪಾತ್ರ
|
ನಿರ್ದೇಶನ
|
ಭೂಮಿಕೆ
|
೧೯೫೯ |
ಅಬ್ಬಾ ಆ ಹುಡುಗಿ |
|
ಎಚ್.ಎಲ್.ಎನ್.ಸಿಂಹ |
ರಾಜ್ ಕುಮಾರ್, ಮೈನಾವತಿ, ಪಂಢರೀಬಾಯಿ
|
೧೯೬೩ |
ಗೌರಿ |
|
ಎಸ್.ಕೆ.ಎ.ಚಾರಿ |
ರಾಜ್ ಕುಮಾರ್, ಸಾಹುಕಾರ್ ಜಾನಕಿ
|
೧೯೬೩ |
ಮನ ಮೆಚ್ಚಿದ ಮಡದಿ |
|
ಕು.ರಾ.ಸೀತಾರಾಮ ಶಾಸ್ತ್ರಿ |
ರಾಜ್ ಕುಮಾರ್, ಲೀಲಾವತಿ, ಪಂಢರೀಬಾಯಿ
|
೧೯೬೪ |
ಅನ್ನಪೂರ್ಣ |
|
ಆರೂರು ಪಟ್ಟಾಭಿ |
ರಾಜ್ ಕುಮಾರ್, ಪಂಢರೀಬಾಯಿ, ಮೈನಾವತಿ
|
೧೯೬೪ |
ನವಕೋಟಿ ನಾರಾಯಣ |
|
ಎಸ್.ಕೆ.ಎ.ಚಾರಿ |
ರಾಜ್ ಕುಮಾರ್, ಸಾಹುಕಾರ್ ಜಾನಕಿ
|
೧೯೬೪ |
ನವಜೀವನ |
|
ಪಿ.ಎಸ್.ಮೂರ್ತಿ |
ಕೆ.ಎಸ್.ಅಶ್ವಥ್, ಪಂಢರೀಬಾಯಿ, ಆರ್.ಎನ್.ಸುದರ್ಶನ್, ಜ್ಯೂ.ರೇವತಿ
|
೧೯೬೪ |
ನಾಂದಿ |
|
ಎನ್.ಲಕ್ಷ್ಮಿನಾರಾಯಣ್ |
ರಾಜ್ ಕುಮಾರ್, ಹರಿಣಿ, ಕಲ್ಪನಾ
|
೧೯೬೪ |
ಪ್ರತಿಜ್ಞೆ |
|
ಬಿ.ಎಸ್.ರಂಗಾ |
ರಾಜ್ ಕುಮಾರ್, ಜಯಂತಿ, ಪಂಢರೀಬಾಯಿ
|
೧೯೬೪ |
ಮನೆ ಅಳಿಯ |
|
ಎಸ್.ಕೆ.ಎ.ಚಾರಿ |
ಕಲ್ಯಾಣ್ ಕುಮಾರ್, ಜಯಲಲಿತ
|
೧೯೬೫ |
ಚಂದ್ರಹಾಸ |
|
ಬಿ.ಎಸ್.ರಂಗಾ |
ರಾಜ್ ಕುಮಾರ್, ಲೀಲಾವತಿ
|
೧೯೬೫ |
ನನ್ನ ಕರ್ತವ್ಯ |
|
ವೇದಾಂತಂ ರಾಘವಯ್ಯ |
ಕಲ್ಯಾಣ್ ಕುಮಾರ್, ಜಯಲಲಿತ
|
೧೯೬೫ |
ಮದುವೆ ಮಾಡಿ ನೋಡು |
|
ಹುಣಸೂರು ಕೃಷ್ಣಮೂರ್ತಿ |
ರಾಜ್ ಕುಮಾರ್, ಲೀಲಾವತಿ, ವಂದನಾ
|
೧೯೬೫ |
ಮಹಾಸತಿ ಅನುಸೂಯ |
|
ಬಿ.ಎಸ್.ರಂಗಾ |
ರಾಜ್ ಕುಮಾರ್, ಪಂಢರೀಬಾಯಿ
|
೧೯೬೫ |
ಮಿಸ್ ಲೀಲಾವತಿ |
|
ಎಂ.ಆರ್.ವಿಠಲ್ |
ಜಯಂತಿ, ಉದಯಕುಮಾರ್,
|
೧೯೬೫ |
ವಾತ್ಸಲ್ಯ |
|
ವೈ.ಆರ್.ಸ್ವಾಮಿ |
ರಾಜ್ ಕುಮಾರ್, ಲೀಲಾವತಿ, ಜಯಂತಿ
|
೧೯೬೬ |
ಪ್ರೇಮಮಯಿ |
|
ಎಂ.ಆರ್.ವಿಠಲ್ |
ರಾಜ್ ಕುಮಾರ್, ಜಯಂತಿ, ಲೀಲಾವತಿ
|
೧೯೬೬ |
ಬಾಲ ನಾಗಮ್ಮ |
|
ಪಿ.ಆರ್.ಕೌಂಡಿನ್ಯ |
ರಾಜ್ ಕುಮಾರ್, ರಾಜಶ್ರೀ
|
೧೯೬೬ |
ಶ್ರೀ ಕನ್ನಿಕಾ ಪರಮೇಶ್ವರಿ ಕಥೆ |
|
ಹುಣಸೂರು ಕೃಷ್ಣಮೂರ್ತಿ |
ರಾಜ್ ಕುಮಾರ್, ಕಲ್ಪನಾ, ಪಂಢರೀಬಾಯಿ
|
೧೯೬೭ |
ಒಂದೇ ಬಳ್ಳಿಯ ಹೂಗಳು |
|
ಎಂ.ಎಸ್.ನಾಯಕ್ |
ಚಂದ್ರಕಲಾ, ಕೆ.ಎಸ್.ಅಶ್ವಥ್, ಪಂಢರೀಬಾಯಿ
|
೧೯೬೭ |
ಗಂಗೆ ಗೌರಿ |
|
ಬಿ.ಆರ್.ಪಂತುಲು |
ರಾಜ್ ಕುಮಾರ್, ಭಾರತಿ, ಲೀಲಾವತಿ
|
೧೯೬೭ |
ರಾಜಶೇಖರ |
|
ಜಿ.ವಿ.ಅಯ್ಯರ್ |
ರಾಜ್ ಕುಮಾರ್, ಭಾರತಿ, ವಂದನಾ
|
೧೯೬೭ |
ಸತಿ ಸುಕನ್ಯಾ |
|
ವೈ.ಆರ್.ಸ್ವಾಮಿ |
ರಾಜ್ ಕುಮಾರ್, ಹರಿಣಿ
|
೧೯೬೮ |
ಅಡ್ಡದಾರಿ |
|
ಹುಣಸೂರು ಕೃಷ್ಣಮೂರ್ತಿ |
ಬಿ.ಎಂ.ವೆಂಕಟೇಶ್, ದ್ವಾರಕೀಶ್
|
೧೯೬೮ |
ಬೇಡಿ ಬಂದವಳು |
|
ಸಿ.ಶ್ರೀನಿವಾಸನ್ |
ಕಲ್ಯಾಣ್ ಕುಮಾರ್, ಚಂದ್ರಕಲಾ, ದ್ವಾರಕೀಶ್
|
೧೯೬೯ |
ಕಪ್ಪು ಬಿಳುಪು |
|
ಪುಟ್ಟಣ್ಣ ಕಣಗಾಲ್ |
ಕಲ್ಪನಾ, ರಾಜೇಶ್, ಆರ್.ಎನ್.ಸುದರ್ಶನ್
|
೧೯೬೯ |
ಪುನರ್ಜನ್ಮ |
|
ಪೆಕೇಟಿ ಶಿವರಾಂ |
ರಾಜ್ ಕುಮಾರ್, ಜಯಂತಿ, ಚಂದ್ರಕಲಾ
|
೧೯೭೦ |
ಅರಿಶಿನ ಕುಂಕುಮ |
|
ಕೆ.ಎಸ್.ಎಲ್.ಸ್ವಾಮಿ |
ಕಲ್ಯಾಣ್ ಕುಮಾರ್, ಕಲ್ಪನಾ, ರಾಜೇಶ್, ಶೈಲಶ್ರೀ
|
೧೯೭೦ |
ಗೆಜ್ಜೆ ಪೂಜೆ |
|
ಪುಟ್ಟಣ್ಣ ಕಣಗಾಲ್ |
ಕಲ್ಪನಾ, ಗಂಗಾಧರ್
|
೧೯೭೦ |
ಬಾಳು ಬೆಳಗಿತು |
|
ಸಿದ್ಧಲಿಂಗಯ್ಯ |
ರಾಜ್ ಕುಮಾರ್, ಭಾರತಿ, ಜಯಂತಿ
|
೧೯೭೧ |
ಅನುಗ್ರಹ |
|
ಎಚ್.ಎಲ್.ಎನ್.ಸಿಂಹ |
ಕೆ.ಎಸ್.ಅಶ್ವಥ್, ಪಂಢರೀಬಾಯಿ, ಬಿ.ವಿ.ರಾಧ
|
೧೯೭೧ |
ನಮ್ಮ ಬದುಕು |
|
ಎಂ.ಎನ್.ಆರಾಧ್ಯ |
ರಾಜೇಶ್, ಪಂಢರೀಬಾಯಿ, ಕೆ.ಎಸ್.ಅಶ್ವಥ್, ಪೂರ್ಣಿಮಾ
|
೧೯೭೧ |
ಪ್ರತಿಧ್ವನಿ |
|
ದೊರೈ-ಭಗವಾನ್ |
ರಾಜ್ ಕುಮಾರ್, ಆರತಿ
|
೧೯೭೧ |
ಭಲೇ ಅದೃಷ್ಟವೋ ಅದೃಷ್ಟ |
|
ಕೆ.ಎಸ್.ಎಲ್.ಸ್ವಾಮಿ |
ಕಲ್ಪನಾ, ಬಿ.ವಿ.ರಾಧ, ಗಂಗಾಧರ್, ಶ್ರೀನಾಥ್
|
೧೯೭೧ |
ಮುಕ್ತಿ |
|
ಎನ್.ಲಕ್ಷ್ಮಿನಾರಾಯಣ್ |
ಕಲ್ಪನಾ, ಎಂ.ಎಸ್.ರಾಜಶೇಖರ್
|
೧೯೭೧ |
ಶರಪಂಜರ |
|
ಪುಟ್ಟಣ್ಣ ಕಣಗಾಲ್ |
ಕಲ್ಪನಾ, ಗಂಗಾಧರ್
|
೧೯೭೧ |
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ |
|
ಕೆ.ಎಸ್.ಎಲ್.ಸ್ವಾಮಿ |
ರಾಜ್ ಕುಮಾರ್, ಬಿ.ಸರೋಜಾದದೇವಿ, ಭಾರತಿ
|
೧೯೭೧ |
ಸಿಗ್ನಲ್‍ಮ್ಯಾನ್ ಸಿದ್ದಪ್ಪ |
|
ತೆಕ್ಕಟ್ಟೆ ನಾಗರಾಜ್ |
ಉದಯಕುಮಾರ್, ಲೀಲಾವತಿ, ರಾಜಾಶಂಕರ್, ಪೂರ್ಣಿಮಾ
|
೧೯೭೧ |
ಸೋತು ಗೆದ್ದವಳು |
|
ಎಸ್.ಕೆ.ಎ.ಚಾರಿ |
ಗಂಗಾಧರ್, ಕಲ್ಪನಾ
|
೧೯೭೧ |
ಹೆಣ್ಣು ಹೊನ್ನು ಮಣ್ಣು |
|
ಬಸವರಾಜ್ ಕೆಸ್ತೂರ್ |
ರಾಜೇಶ್, ಉದಯಚಂದ್ರಿಕಾ
|
೧೯೭೨ |
ನಾ ಮೆಚ್ಚಿದ ಹುಡುಗ |
|
ಆರ್.ಎನ್.ಜಯಗೋಪಾಲ್ |
ಕಲ್ಪನಾ, ಶ್ರೀನಾಥ್, ರಮೇಶ್, ಶಿವರಾಮ್
|
೧೯೭೨ |
ಬಾಳ ಪಂಜರ |
|
ಎಂ.ಆರ್.ವಿಠಲ್ |
ರಂಗ, ಶೈಲಶ್ರೀ, ಪಂಢರೀಬಾಯಿ, ಕೆ.ಎಸ್.ಅಶ್ವಥ್
|
೧೯೭೨ |
ಹೃದಯ ಸಂಗಮ |
|
ರಾಮನಾಥ್-ಶಿವರಾಂ |
ರಾಜ್ ಕುಮಾರ್, ಭಾರತಿ
|
೧೯೭೩ |
ಜ್ವಾಲಾ ಮೋಹಿನಿ |
|
ಎಸ್.ಎನ್.ಸಿಂಗ್ |
ರಾಜಶ್ರೀ, ಬಿ.ಎಂ.ವೆಂಕಟೇಶ್, ಬಿ.ವಿ.ರಾಧ
|
೧೯೭೪ |
ಹೇಮರೆಡ್ಡಿ ಮಲ್ಲಮ್ಮ |
|
ಟಿ.ವಿ.ಸಿಂಗ್ ಠಾಕೂರ್ |
ಪಂಢರೀಬಾಯಿ, ನರಸಿಂಹರಾಜು, ಶೈಲಶ್ರೀ, ರಾಜಾಶಂಕರ್
|
೧೯೭೬ |
ಮುಗಿಯದ ಕಥೆ |
|
ದೊರೈ |
ರಾಜೇಶ್, ಸುಮಿತ್ರಾ
|
೧೯೮೧ |
ಬಂಗಾರದ ಮನೆ |
|
ಎಸ್.ಎನ್.ಸಿಂಗ್ |
ಶ್ರೀನಾಥ್, ಅಶೋಕ್, ರೋಜಾರಮಣಿ, ಪ್ರಮೀಳಾ ಜೋಷಾಯ್
|
೧೯೯೦ |
ಮೌನ ಹೋರಾಟ |
|
ಎಚ್.ಎನ್.ಆರ್.ಪ್ರಸಾದ್ |
ವಿಜಯ್, ಸುಂದರ್ ಕೃಷ್ಣ ಅರಸ್, ತ್ರಿವೇಣಿ,ಅರ್ಪಿತಾ
|
೧೯೯೨ |
ಅತಿ ಮಧುರ ಅನುರಾಗ |
|
ಪಿ.ಎಚ್.ವಿಶ್ವನಾಥ್ |
ಕಾಶಿನಾಥ್, ಪಂಚಮಿ, ವತ್ಸಲ
|
೧೯೯೫ |
ನವಿಲೂರ ನೈದಿಲೆ |
|
ಪಿ.ಚಂದ್ರಶೇಖರ್ |
ರಘುವೀರ್, ಸಿಂಧು, ತೇಜಸ್ವಿನಿ
|
೧೯೯೫ |
ಹೆಂಡ್ತಿ ಅಂದ್ರೆ ಹೀಗಿರಬೇಕು |
|
ಕಾಶಿನಾಥ್ |
ಕಾಶಿನಾಥ್, ಅಕ್ಷತಾ
|
- ರಾಜ್ಯೋತ್ಸವ ಪ್ರಶಸ್ತಿ(ಕನ್ನಡ ಚಲನಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗಾಗಿ).[೨]
- ಕೆಂಪೇಗೌಡ ಪ್ರಶಸ್ತಿ[೩]
- ರಂಗಸಿರಿ ಪ್ರಶಸ್ತಿ[೪]