ಅನ್ನಪೂರ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನ್ನಪೂರ್ಣ
ಅನ್ನಪೂರ್ಣ
ನಿರ್ದೇಶನಆರೂರು ಪಟ್ಟಾಭಿ
ನಿರ್ಮಾಪಕಪಂಡರೀಬಾಯಿ
ಪಾತ್ರವರ್ಗರಾಜಕುಮಾರ್ ಮೈನಾವತಿ ಪಂಡರೀಬಾಯಿ, ಕಲ್ಯಾಣಕುಮಾರ್, ಆರ್.ನಾಗೇಂದ್ರರಾವ್, ಬಾಲಕೃಷ್ಣ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಮಧು
ಬಿಡುಗಡೆಯಾಗಿದ್ದು೧೯೬೪
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಪಾಂಡುರಂಗ ಪ್ರೊಡಕ್ಷನ್ಸ್

ಅನ್ನಪೂರ್ಣ ಚಿತ್ರವು ೧೯೬೪ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಆರೂರು ಪಟ್ಟಾಭಿಯವರು ನಿರ್ದೇಶಿಸಿದ್ದಾರೆ. ಪಂಡರೀಬಾಯಿಯವರು ನಿರ್ಮಿಸಿದ್ದಾರೆ. ಇದು ಚಿ.ಉದಯಶಂಕರ್ ಅವರು ಎಲ್ಲ ಹಾಡುಗಳನ್ನು ಬರೆದ ಪ್ರಥಮ ಚಿತ್ರ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಕನ್ನಡವೇ ತಾಯ್ನುಡಿಯು - ಪಿ.ಬಿ.ಶ್ರಿನಿವಾಸ್
  • ಅಂದ ಚಂದದ ಹೂವೇ - ಪಿ.ಲೀಲಾ, ಟಿ.ಆರ್. ಜಯದೇವ್
  • ಹೃದಯ ವೀಣೆ - ಪಿ.ಬಿ.ಶ್ರಿನಿವಾಸ್
  • ಚೆಲ್ಲುವಿನ ಸಿರಿಯೇ - ಎ.ಎಲ್.ರಾಘವನ್
  • ಕೃಷ್ಣ ಬಿಡು ಬಿಡು ಕೋಪವ - ಎಸ್.ಜಾನಕಿ
  • ಮೋಹ ಸಿಹಿ ಸಿಹಿ - ಎಸ್. ಜಾನಕಿ
  • ಕನ್ನಡವೇ ತಾಯ್ನುಡಿಯು ಮತ್ತು ಹೃದಯ ವೀಣೆ ಹಾಡುಗಳನ್ನು ತೆರೆಯ ಮೇಲೆ ಹಾಡಿದವರು ಅಷ್ಟೊಂದು ಪರಿಚಿತರಲ್ಲದ ಭಾಸ್ಕರ್ ಎಂಬ ನಟ.