ಭಲೇ ಅದೃಷ್ಟವೋ ಅದೃಷ್ಟ

ವಿಕಿಪೀಡಿಯ ಇಂದ
Jump to navigation Jump to search


ಭಲೇ ಅದೃಷ್ಟವೋ ಅದೃಷ್ಟ
ಭಲೇ ಅದೃಷ್ಟವೋ ಅದೃಷ್ಟ
ನಿರ್ದೇಶನಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕರಘುನಂದನ್
ಪಾತ್ರವರ್ಗಗಂಗಾಧರ್, ಕಲ್ಪನಾ, ಬಿ.ವಿ.ರಾಧ,ಕೆ.ಎಸ್.ಅಶ್ವಥ್,ಸಂಪತ್,ತೂಗುದೀಪ ಶ್ರೀನಿವಾಸ್,ಬಾಲಕೃಷ್ಣ ಶ್ರೀನಾಥ್, ದ್ವಾರಕೀಶ್, ಚಿ.ಉದಯಶಂಕರ್, ಶಿವರಾಂ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಆರ್.ಎನ್.ಕೆ.ಪ್ರಸಾದ್
ಬಿಡುಗಡೆಯಾಗಿದ್ದು೧೯೭೧
ಚಿತ್ರ ನಿರ್ಮಾಣ ಸಂಸ್ಥೆರಘುನಂದನ ಮೂವೀಸ್

ಭಲೇ ಅದೃಷ್ಟವೋ ಅದೃಷ್ಟ ಚಿತ್ರವು ೧೬ ಸೆಪ್ಟೆಂಬರ್ ೧೯೭೧ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಕೆ.ಎಸ್.ಎಲ್.ಸ್ವಾಮಿರವರು ನಿರ್ದೇಶಿಸಿದ್ದಾರೆ. ರಘುನಂದನ್‌ರವರು ನಿರ್ಮಿಸಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಈ ಮೈತ್ರಿ ಅಪೂರ್ವ ಮೈತಿ - ಪಿ.ಬಿ.ಶ್ರೀನಿವಾಸ್
  • ನಾವು ಹಾಡುವುದ್ದೇ - ಪಿ.ಬಿ.ಶ್ರೀನಿವಾಸ್, ಎ.ಎಲ್.ರಾಗವನ್
  • ಬಳ್ಳ್ರ್ಗಾರ ಚೆನ್ನಯ್ಯ - ಪಿ.ಬಿ.ಶ್ರೀನಿವಾಸ್
  • ದಾಹ ದಾಹ - ಕೆ.ಜೆ.ಯೇಸುದಾಸ್
  • ಕಲ್ಪನ ರೂಪ ರಾಶಿ - ಪಿ.ಬಿ.ಶ್ರೀನಿವಾಸ್
  • ಕಂಡು ಕಂಡು ನೀ ಎನ್ನ - ಜಾನಕಿ
  • ಕನ್ನಡತಿ ಓ ಗೆಳತಿ - ಪಿ.ಬಿ.ಶ್ರೀನಿವಾಸ್, ಎಲ್.ಅರ್.ಈಶ್ವರಿ