ಮುಗಿಯದ ಕಥೆ

ವಿಕಿಪೀಡಿಯ ಇಂದ
Jump to navigation Jump to search
ಮುಗಿಯದ ಕಥೆ
ಮುಗಿಯದ ಕಥೆ
ನಿರ್ದೇಶನದೊರೆ
ನಿರ್ಮಾಪಕಪಿ.ಹೆಚ್.ರಾಮರಾವ್
ಕಥೆದುರೈ
ಪಾತ್ರವರ್ಗರಾಜೇಶ್ , ಸುಮಿತ್ರ, ಬಾಲಕೃಷ್ಣ, ಶೈಲಶ್ರೀ, ಅಶ್ವಥ್, ಪಂಡರೀಬಾಯಿ, ಗಂಗಾಧರ್, ದಿನೇಶ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣವಿ.ಮನೋಹರ್
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಪಾಂಡುರಂಗ ಪ್ರೊಡಕ್ಷನ್ಸ್

ಮುಗಿಯದ ಕಥೆ, ದೊರೆ ನಿರ್ದೇಶನ ಮತ್ತು ಪಿ.ಹೆಚ್.ರಾಮರಾವ್ ನಿರ್ಮಾಪಣ ಮಾಡಿರುವ ೧೯೭೬ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜೇಶ್ , ಬಾಲಕೃಷ್ಣ ಮತ್ತು ಸುಮಿತ್ರ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ರಾಜೇಶ್
  • ನಾಯಕಿ(ಯರು) = ಸುಮಿತ್ರ
  • ಬಾಲಕೃಷ್ಣ
  • ಶೈಲಶ್ರೀ
  • ಅಶ್ವಥ್
  • ಪಂಡರೀಬಾಯಿ
  • ಗಂಗಾಧರ್
  • ದಿನೇಶ್

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/mugiyada-kathe-1976
  2. https://kannadamoviesinfo.wordpress.com/2013/05/05/mugiyada-kathe-1976/