ಅರಿಶಿನ ಕುಂಕುಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಅರಿಶಿನ ಕುಂಕುಮ
ಅರಿಶಿನ ಕುಂಕುಮ
ನಿರ್ದೇಶನಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕನಾಗೇಂದ್ರಪ್ಪ
ಪಾತ್ರವರ್ಗಕಲ್ಯಾಣಕುಮಾರ್ ಕಲ್ಪನಾ, ಲೀಲಾವತಿ ರಾಜೇಶ್, ಬಿ.ವಿ.ರಾಧ, ದ್ವಾರಕೀಶ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಆರ್.ಎನ್.ಕೃಷ್ಣ
ಬಿಡುಗಡೆಯಾಗಿದ್ದು೧೯೭೦
ಚಿತ್ರ ನಿರ್ಮಾಣ ಸಂಸ್ಥೆಗುರುಭಕ್ತಿ ಫಿಲಂಸ್
ಸಾಹಿತ್ಯದ.ರಾ.ಬೇಂದ್ರೆ, ಚಿ.ಉದಯಶಂಕರ್
ಹಿನ್ನೆಲೆ ಗಾಯನಪಿ.ಬಿ.ಶ್ರೀನಿವಾಸ್,ಎಸ್.ಜಾನಕಿ
ಇತರೆ ಮಾಹಿತಿಈ ಚಿತ್ರದಲ್ಲಿ'ಇಳಿದು ಬಾ ತಾಯೆ ಹಾಡನ್ನು ಗಾಯಕ ಪಿ.ಬಿ.ಶ್ರೀನಿವಾಸ್ ಅವರೇ ಹಾಡುತ್ತಾರೆ. ಅನಕೃ ಮತ್ತಿತರ ಗಣ್ಯರು ಕೂಡ ಈ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ.

ಇದು ೧೯೭೦ ನಲ್ಲಿ ಬಿಡುಗಡೆಯಾದ ಕನ್ನಡ ಸಿನಿಮ. ಕೆ.ಎಲ್.ಎಸ್. ಸ್ವಾಮಿ ಇದರ ನಿರ್ದೇಶಕರು.