ವಿಷಯಕ್ಕೆ ಹೋಗು

ಪ್ರತಿಜ್ಞೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರತಿಜ್ಞೆ
ಪ್ರತಿಜ್ಞೆ
ನಿರ್ದೇಶನಬಿ.ಎಸ್.ರಂಗಾ
ನಿರ್ಮಾಪಕಬಿ.ಎಸ್.ರಂಗಾ
ಪಾತ್ರವರ್ಗರಾಜಕುಮಾರ್ ಜಯಂತಿ ಅಶ್ವಥ್, ಪಂಡರೀಬಾಯಿ
ಸಂಗೀತಎಸ್.ಹನುಮಂತರಾವ್
ಛಾಯಾಗ್ರಹಣಬಿ.ಎಸ್.ರಂಗಾ
ಬಿಡುಗಡೆಯಾಗಿದ್ದು೧೯೬೪
ಚಿತ್ರ ನಿರ್ಮಾಣ ಸಂಸ್ಥೆವಿಕ್ರಂ ಪ್ರೊಡಕ್ಷನ್ಸ್

ಪ್ರತಿಜ್ಞೆ , ಬಿ.ಎಸ್.ರಂಗಾ ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ ೧೯೬೪ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ಎಸ್.ಹನುಮಂತರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ , ಅಶ್ವಥ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಜಯಂತಿ
  • ಅಶ್ವಥ್
  • ಪಂಡರೀಬಾಯಿ

ಉಲ್ಲೇಖಗಳು

[ಬದಲಾಯಿಸಿ]



  1. https://kannadamoviesinfo.wordpress.com/2013/04/22/prathigne-1964/