ನವಕೋಟಿ ನಾರಾಯಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನವಕೋಟಿ ನಾರಾಯಣ
ನವಕೋಟಿ ನಾರಾಯಣ (ಭಕ್ತ ಪುರಂದರದಾಸ)
ನಿರ್ದೇಶನ ಎಸ್.ಕೆ.ಎ.ಚಾರಿ
ನಿರ್ಮಾಪಕ ಡಿ.ಆರ್.ನಾಯ್ಡು
ಪಾತ್ರವರ್ಗ ರಾಜಕುಮಾರ್ ಸಾಹುಕಾರ್ ಜಾನಕಿ ಬಿ.ವಿ.ರಾಧ, ಡಿಕ್ಕಿ ಮಾಧವರಾವ್
ಸಂಗೀತ ಶಿವಪ್ರಸಾದ್
ಛಾಯಾಗ್ರಹಣ ಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು ೧೯೬೪
ಚಿತ್ರ ನಿರ್ಮಾಣ ಸಂಸ್ಥೆ ಶ್ಯಾಮಪ್ರಸಾದ್ ಮೂವೀಸ್

ನವಕೋಟಿ ನಾರಯಣ ಚಲನಚಿತ್ರವು ೧೯೬೪ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎಸ್.ಕೆ.ಎ.ಚಾರಿರವರು ನಿರ್ದೇಶಿಸಿದ್ದಾರೆ.

ಚಿತ್ರದ ಗೀತೆಗಳು[ಬದಲಾಯಿಸಿ]

 • ಮಧುಕರ ವೃತಿ - ಪಿ.ಲೀಲ, ಪಿ.ಬಿ.ಶ್ರಿನಿವಾಸ್, ಎಂ.ಬಾಲಮುರಳಿ ಕೃಷ್ಣ
 • ಬಂಗಾರವಿಡ ಬಾರೇ - ಪಿ.ಲೀಲ, ಎಂ.ಬಾಲಮುರಳಿ ಕೃಷ್ಣ
 • ಪದ್ಮಬಾಭ - ಸುಬ್ಬನರಸಿಂಹಯ್ಯ
 • ದಾಸರೆಂದರೇ - ಪಿ.ಬಿ.ಶ್ರಿನಿವಾಸ್
 • ಆಲಯ - ಎಂ.ಬಾಲಮುರಳಿ ಕೃಷ್ಣ
 • ಆದದೇಲ್ಲ ಒಳ್ಳಿತೆ - ಎಂ.ಬಾಲಮುರಳಿ ಕೃಷ್ಣ
 • ಕಣ್ಣಾರೆ ಕಂಡೆ - ಎಂ.ಬಾಲಮುರಳಿ ಕೃಷ್ಣ
 • ರಂಗ ಬಾರ - ಎಂ.ಬಾಲಮುರಳಿ ಕೃಷ್ಣ, ಎಸ್.ಜಾನಕಿ
 • ಇಂದಿನ ದಿನವೇ - ಎಂ.ಬಾಲಮುರಳಿ ಕೃಷ್ಣ
 • ಮಾನವ ಜನ್ಮ - ಎಂ.ಬಾಲಮುರಳಿ ಕೃಷ್ಣ
 • ಅಚ್ಚುತಾನಂದ - ಎಂ.ಬಾಲಮುರಳಿ ಕೃಷ್ಣ
 • ಶ್ರಿ ಗಣನಾಥ - ಚೊರಸ್