ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿ.ಮನೋಹರ್
ಜನನ ರಾಷ್ಟ್ರೀಯತೆ ಭಾರತೀಯ ವೃತ್ತಿ(ಗಳು) ಸಂಗೀತ ನಿರ್ದೇಶಕ,ಗೀತ ರಚನೆಕಾರ,ನಿರ್ದೇಶಕ,ನಟ
ವಿ.ಮನೋಹರ್ ರವರು ಕನ್ನಡ ಚಿತ್ರರಂಗ ದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು.
ಸಂಗೀತ ನಿರ್ದೇಶನದ ಜೊತೆಗೆ ಇವರು ಗೀತ ರಚನೆ, ನಿರ್ದೇಶನ ಹಾಗೂ ನಟನೆಗಳಲ್ಲಿ ತಮ್ಮನು ತೊಡಗಿಸಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಪ್ರಶಸ್ತಿ ಜೊತೆಗೆ ಇವರಿಗೆ ಅನೇಕ ಪ್ರಶಸ್ತಿಗಳು ದೊರಕಿದೆ.
ವರ್ಷ
ಚಿತ್ರ
೧೯೯೨
ತರ್ಲೆನನ್ಮಗ ,ಗಣೇಶ ಸುಬ್ರಮಣ್ಯ , ಪೋಲಿಸ್ ಲಾಕಪ್, ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಾಚಾರಿ , ಭಂಡ ನನ್ನ ಗಂಡ
೧೯೯೩
ಬೊಂಬಾಟ್ ಹುಡುಗ ,ಗೆಜ್ಜೆನಾದ ,ಮಿಲಿಟರಿ ಮಾಮಾ, ಸರ್ವರ್ ಸೋಮಣ್ಣ
೧೯೯೪
ಬೇಡ ಕೃಷ್ಣ ರಂಗಿನಾಟ ,ಇಂದ್ರನ ಗೆದ್ದ ನರೇಂದ್ರ
೧೯೯೫
ಆಪರೇಷನ್ ಹಂತ ,ಅನುರಾಗ ಸಂಗಮ
೧೯೯೬
ಜನುಮದ ಜೋಡಿ ,ಅ ಆ ಇ ಈ
೧೯೯೭
ಬಂಡ ಅಲ್ಲ ಬಹದ್ದೂರ್ ,ಓ ಮಲ್ಲಿಗೆ, ಜೋಡಿ ಹಕ್ಕಿ ,ಉಲ್ಟಾ ಪಲ್ಟ ,ಮುಂಗಾರಿನ ಮಿಂಚು ,ಲಾಲಿ
೧೯೯೮
ದೋಣಿ ಸಾಗಲಿ ,ಭೂಮಿ ತಾಯಿ ಚೊಚ್ಚಲ ಮಗ, ಕುರುಬನ ರಾಣಿ , ಮಾತಿನ ಮಲ್ಲ,, ಮಾಂಗಳ್ಯಂ ತಂತುನಾನೆನ, ಮೇಘ ಬಂತು ಮೇಘ,ಸೂಪರ್ ನನ್ಮಗ, ತವರಿನ ಕಾಣಿಕೆ
೧೯೯೯
ಆರ್ಯಭಟ , ಸೂರ್ಯವಂಶ , ಸ್ವ ಸ್ಟಿಕ್
೨೦೦೦
ಇಂದ್ರಧನುಷ್, ಕೃಷ್ಣ ಲೀಲೆ, ಮುನ್ನುಡಿ ,ಆಹಾ ನನ್ನ ಮದುವೆಯಂತೆ
೨೦೦೧
ಮತದಾನ , ಚಿಟ್ಟೆ
೨೦೦೨
ಕಾರ್ಮುಗಿಲು , ಮನಸೇ ಓ ಮನಸೇ
೨೦೦೩
ಚಿಗುರಿದ ಕನಸು ,ಅರ್ಧಾಂಗಿ , ಸ್ಮೈಲ್
೨೦೦೪
ಮೆಲ್ಲುಸಿರೆ ಸವಿಗಾನ
೨೦೦೬
ಮಠ
೨೦೦೭
ದುನಿಯಾ , ಗಂಡನ ಮನೆ, ಆಪರೇಷನ್ ಅಂಕುಶ
೨೦೦೮
ಮೆರವಣಿಗೆ ,ಮಿಂಚಿನ ಓಟ , ಗಣೇಶ ಮತ್ತೆ ಬಂದ, ನೀನ್ಯಾರೆ , ಚಿಲಿಪಿಲಿ ಹಕ್ಕಿಗಳು , ವಸಂತ ಕಾಲ, ನಾನು ಗಾಂಧಿ, ಅಕ್ಕ ತಂಗಿ, ನನ್ನ ಒಲವಿನ ಬಣ್ಣ
೨೦೦೯
ನಂದ , ಕಳ್ಳರ ಸಂತೆ, ಈ ಸಂಭಾಷಣೆ
೨೦೧೦
ಲಿಫ್ಟ್ ಕೊಡ್ಲಾ, ನಾರಿಯ ಸೀರೆ ಕದ್ದ, ಶಬರಿ
೨೦೧೧
ಕಿರಾತಕ, ನೂರೊಂದು ಬಾಗಿಲು, ಪಾಗಲ್
೨೦೧೨
ಭಗೀರಥಿ, ೧೨ AM ಮಧ್ಯರಾತ್ರಿ
೨೦೧೩
ಮಾನಸ , ಜಂಗಲ್ ಜ್ಯಾಕಿ,ಆಂಗೋಲಿಮಾಲ
ಅತ್ಯುತ್ತಮ ಸಾಹಿತ್ಯ - ರಾಜ್ಯಪ್ರಶಸ್ತಿ[ ಬದಲಾಯಿಸಿ ]
ಅತ್ಯುತ್ತಮ ಸಂಗೀತ ನಿರ್ದೇಶಕ - ರಾಜ್ಯಪ್ರಶಸ್ತಿ[ ಬದಲಾಯಿಸಿ ]