ಶಂಕರ್ ಗಣೇಶ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶಂಕರ್ ಗಣೇಶ್
ಮೂಲಸ್ಥಳ ಚೆನ್ನೈ, ಭಾರತ
ಶೈಲಿ/ಗಳು ಚಿತ್ರ ಸಂಗೀತ
ವೃತ್ತಿಗಳು ಚಲನಚಿತ್ರ ಸಂಗೀತ ನಿರ್ದೇಶಕs,
ಗಾಯಕ
ವಾಧ್ಯಗಳು Keyboard
ಸಕ್ರಿಯ ವರುಷಗಳು 1964 - present


ಶಂಕರ್ ಗಣೇಶ್ ಸುಮಾರು ೪೦ ವರ್ಷ ತಮಿಳು, ತೆಲುಗು ಹಾಗೂ ಕನ್ನಡ ಚಲನಚಿತ್ರಗಳಲ್ಲಿ ಕೆಲಸಮಾಡಿರುವ ಭಾರತದ ಒಬ್ಬ ಸಂಗೀತ ನಿರ್ದೇಶಕ ಜೋಡಿ.

ಅವರು ತಮ್ಮ ಸಂಗೀತವೃತ್ತಿಯನ್ನು ಮತ್ತೊಂದು ತಮಿಳು ಸಂಗೀತ ನಿರ್ದೇಶಕ ಜೋಡಿಯಾದ ವಿಶ್ವನಾಥನ್-ರಾಮಮೂರ್ತಿಯವರಿಗೆ ಸಹಾಯಕರಾಗುವ ಮೂಲಕ ಪ್ರಾರಂಭಿಸಿದರು. ೧೯೬೪ರ ಮಗರಾಸಿ ಅವರ ಸಂಗೀತ ನಿರ್ದೇಶನದ ಮೊದಲ ಬಿಡುಗಡೆಯಾಗಿತ್ತು ಮತ್ತು ಅಟ್ಟುಕ್ಕರ ಅಲಮೇಲು ಸಂಧಿಕಾಲವಾಗಿತ್ತು.