ಮಠ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಮಠವು ಹಿಂದೂ ಧರ್ಮ ಮತ್ತು ಜೈನ ಧರ್ಮಸಂನ್ಯಾಸ ಸಂಬಂಧಿ ಮತ್ತು ಇದೇ ರೀತಿಯ ಧಾರ್ಮಿಕ ಸಂಸ್ಥೆಗಳಿಗಾಗಿ ಬಳಸಲಾಗುವ ಪದ. ಮಠವು ಸಾಮಾನ್ಯವಾಗಿ ಆಶ್ರಮಕ್ಕಿಂತ ಹೆಚ್ಚು ಸಾಂಪ್ರದಾಯಿಕ, ಶ್ರೇಣೀಕೃತ, ಮತ್ತು ನಿಯಮಾಧಾರಿತವಾಗಿರುತ್ತದೆ. ಅತ್ಯಂತ ಹಳೆಯ ಮಠವು ಅದ್ವೈತ ವೇದಾಂತ ಸಂಪ್ರದಾಯವನ್ನು ಅನುಸರಿಸುತ್ತದೆ ಮತ್ತು ಶಂಕರಾಚಾರ್ಯರು ಅವುಗಳ ಮುಖ್ಯಸ್ಥರಾಗಿರುತ್ತಾರೆ.

Vidyashankara temple (ಕನ್ನಡ:ವಿದ್ಯಾಶಂಕರ ದೇವಸ್ಥಾನ, ಸಂಸ್ಕೃತ:विद्याशंकर मंदिर) at Sringeri Sharada Peetham, Sringeri, Karnataka.
Kashi Math, Walkeshwar branch, Mumbai.

ಉಡುಪಿಯಲ್ಲಿರುವ ಅಷ್ಟಮಠಗಳು[ಬದಲಾಯಿಸಿ]

 1. ಪೇಜಾವರ ಮಠ
 2. ಕೃಷ್ಣಪುರ ಮಠ
 3. ಆದ್ಮರು ಮಠ
 4. ಪುತ್ತಿಗಿ ಮಠ
 5. ಪಾಲಿಮರ್ ಮಠ
 6. ಕೊಹಿನೂರ್ ಮಠ
 7. ಶಿರೂರ್ ಮಠ
 8. ಸೋದೆ ಮಠ

ಕರ್ನಾಟಕದಲ್ಲಿರುವ ಜೈನರ ಮಠಗಳು[ಬದಲಾಯಿಸಿ]

 1. ಶ್ರವಣ ಬೆಳಗೋಳ
 2. ಮೂಡುಬಿದ್ರೆ
 3. ಕನಕಗಿರಿ ಜೈನ ಮಠ
 4. ಉಂಬಾಜ್
 5. ಕಾರ್ಕಳ
 6. ಅಮಿನಾಬಾವಿ
 7. ಕಂಬದ ಹಳ್ಳಿ
 8. ಸೊಂದ ಜೈನ ಮಠ
 9. ಲಕ್ಕವಳ್ಳಿ ಜೈನ ಮಠ

ದ್ವೇತ ಮಠಗಳು[ಬದಲಾಯಿಸಿ]

 1. ಉತ್ತರಾದಿ ಮಠ
 2. ರಾಘವೇಂದ್ರ ಸ್ವಾಮಿ ಮಠ
 3. ಸೋಸಲೆ ವ್ಯಾಸರಾಜ ಮಠ

ಶ್ರೀವೈಷ್ಣವ ಮಠಗಳು[ಬದಲಾಯಿಸಿ]

 1. ಯದುಗಿರಿ ಯತಿರಾಜ ಮಠ
 2. ಗೌದಿಯಮಠ
 3. ನರಸಿಂಗ ಚೈತನ್ಯ ಮಠ

ಸರಸ್ವತಿ ಬ್ರಾಹ್ಮಣ ಮಠಗಳು[ಬದಲಾಯಿಸಿ]

 1. ಕಾಶಿ ಮಠ, ವಾಲ್ಕೇಶ್ವರ್ , ಮುಂಬಯ್
 2. ಕಾಶಿ ಮಠ, ವಾರಣಾಸಿ, ಉತ್ತರ ಪ್ರದೇಶ
 3. ಗೋರಕ್ ನಾಥ್ ಮಠ, ಗೋವಾ
 4. ಚೈತ್ರಾಪುರ ಮಠ, ಶಿರಾಲಿ

ಇತರೇ ಮಠಗಳು[ಬದಲಾಯಿಸಿ]

 1. ರಾಮಕೃಷ್ಣಮಠ
 2. ಶ್ರೀ ರಾಮದಾಸ ಮಠ
"https://kn.wikipedia.org/w/index.php?title=ಮಠ&oldid=1023110" ಇಂದ ಪಡೆಯಲ್ಪಟ್ಟಿದೆ