ಆಶ್ರಮ
Jump to navigation
Jump to search
ಸಾಂಪ್ರದಾಯಿಕವಾಗಿ, ಅಶ್ರಮವು ಒಂದು ಆಧ್ಯಾತ್ಮಿಕ ವಿರಕ್ತಗೃಹ ಅಥವಾ ಬಿಡದಿ. ಜೊತೆಗೆ, ಇಂದು ಆಶ್ರಮ ಪದವು ಹಲವುವೇಳೆ ಯೋಗ, ಸಂಗೀತ ಅಧ್ಯಯನ ಅಥವಾ ಧಾರ್ಮಿಕ ಬೋಧನೆಯಂತಹ ಭಾರತೀಯ ಸಾಂಸ್ಕೃತಿಕ ಚಟುವಟಿಕೆಯ ಸ್ಥಾನವನ್ನು ಸೂಚಿಸುತ್ತದೆ. ಆಶ್ರಮ ಶಬ್ದವು ಸಂಸ್ಕೃತ ಮೂಲ ಶ್ರಮ ಅಂದರೆ ಹಿಂದೂ ಧರ್ಮದಲ್ಲಿ ಜೀವನದ ಕೇಂದ್ರ ಗುರಿಯಾದ ಮೋಕ್ಷದೆಡೆಗೆ ಪ್ರಯತ್ನ ಮಾಡುವುದು ಅದರಿಂದ ಬರುತ್ತದೆ.