ವಿ.ಹರಿಕೃಷ್ಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
V Hari Krishna
ಮೂಲಸ್ಥಳ Bangalore, Karnataka
ಶೈಲಿ/ಗಳು Film score
Soundtrack
Theatre
World Music
Occupations Film composer, instrumentalist
Years active 1987 – present

ಹರಿಕೃಷ್ಣ ಕನ್ನಡ ಚಿತ್ರರಂಗದ ಒಬ್ಬ ಸಂಗೀತ ನಿರ್ದೇಶಕ ಮತ್ತು ಗೀತಸಾಹಿತಿ.


ವೃತ್ತಿಜೀವನ[ಬದಲಾಯಿಸಿ]

ಅವರು ೧೫ಕ್ಕಿಂತ ಹೆಚ್ಚು ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ ಮತ್ತು ಕೆಲವು ಹಾಡುಗಳನ್ನೂ ಹಾಡಿದ್ದಾರೆ. ಅವರು ಕನ್ನಡ ಸಂಗೀತೋದ್ಯಮಕ್ಕೆ ನೆನಪಿನಲ್ಲಿ ಉಳಿಯುವ ಹಾಡುಗಳುಳ್ಳ ಜೊತೆ ಜೊತೆಯಲಿ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.[೧] ಇವರು ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ಅವರ ಅಳಿಯ.ಪ್ರಶಸ್ತಿಗಳು[ಬದಲಾಯಿಸಿ]

  • ಫಿಲಂಫಾರೆ ಪ್ರಶಸ್ತಿ (ಗಾಳಿಪಟ )[೨]
  • ಅರ ಏನ್ ಜೆ ಪ್ರಶಸ್ತಿ ೨೦೦೯ [೩]
  • ಸುವರ್ಣ ಫಿಲಂ ಪ್ರಶಸ್ತಿ (ರಾಜ್ )
  • ಫಿಲಂಫಾರೆ ಪ್ರಶಸ್ತಿ ರಾಜ್ ದಿ ಶೋವ್ಮನ್

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಚಲನಚಿತ್ರ ಭಾಷೆ ಟಿಪ್ಪಣಿಗಳು
೨೦೧೦ ಜೋಗಯ್ಯ ಕನ್ನಡ ಶಿವರಾಜಕುಮಾರ್
೨೦೧೦ ಸೂಪರ್ ಕನ್ನಡ ಉಪೇಂದ್ರ
೨೦೧೦ ಸಾರಥಿ ಕನ್ನಡ ದರ್ಶನ್ ತೂಗುದೀಪ್
೨೦೧೦ ಬಾಸ್ ಕನ್ನಡ ದರ್ಶನ್ ತೂಗುದೀಪ್
೨೦೧೦ ಜಾಕಿ ಕನ್ನಡ ಪುನೀತ್ ರಾಜಕುಮಾರ್
೨೦೧೦ ಪೊರ್ಕಿ ಕನ್ನಡ ದರ್ಶನ್ ತೂಗುದೀಪ್
೨೦೧೦ ಚಾಲಕಿ ತೆಲುಗು
೨೦೧೦ ಚೆಲುವೆಯೇ ನಿನ್ನ ನೋಡಲು ಕನ್ನಡ ಶಿವರಾಜಕುಮಾರ್
೨೦೦೯ ಮಳೆಯಲಿ ಜೊತೆಯಲಿ ಕನ್ನಡ ಗಣೇಶ್ (ನಟ)
೨೦೦೯ ರಾಮ್ ಕನ್ನಡ ಪುನೀತ್ ರಾಜಕುಮಾರ್
೨೦೦೯ ಅಂಬಾರಿ ಕನ್ನಡ
೨೦೦೯ ಜುಂಗ್ಲೀ ಕನ್ನಡ ದುನಿಯಾ ವಿಜಯ್
೨೦೦೯ ರಾಜ್ ದಿ ಶೋಮ್ಯಾನ್ ಕನ್ನಡ ಪುನೀತ್ ರಾಜಕುಮಾರ್
೨೦೦೯ ವಾಯುಪುತ್ರ ಕನ್ನಡ
೨೦೦೯ ಅಭಯ್ ಕನ್ನಡ ದರ್ಶನ್ ತೂಗುದೀಪ್
೨೦೦೯ ಮೇಘವೇ ಮೇಘವೇ ಕನ್ನಡ
೨೦೦೮ ಗಜ ಕನ್ನಡ ದರ್ಶನ್ ತೂಗುದೀಪ್
೨೦೦೮ ಗಾಳಿಪಟ ಕನ್ನಡ ಗಣೇಶ್ (ನಟ)
೨೦೦೮ ಅರ್ಜುನ್ ಕನ್ನಡ ದರ್ಶನ್ ತೂಗುದೀಪ್
೨೦೦೮ ಪಯಣ ಕನ್ನಡ
ನವಗ್ರಹ-(ಚಲನಚಿತ್ರ) ಕನ್ನಡ ದರ್ಶನ್ ತೂಗುದೀಪ್
ಪರಮೇಶ ಪಾನ್ವಾಲ ಕನ್ನಡ ಶಿವರಾಜಕುಮಾರ್
೨೦೦೮ ಇಂದ್ರ ಕನ್ನಡ ದರ್ಶನ್ ತೂಗುದೀಪ್
೨೦೦೭ ಸ್ನೇಹಾನ ಪ್ರೀತಿನ ಕನ್ನಡ ದರ್ಶನ್ ತೂಗುದೀಪ್
೨೦೦೭ ಕೃಷ್ಣ ಕನ್ನಡ ಗಣೇಶ್ (ನಟ)
೨೦೦೭ ಭೂಪತಿ ಕನ್ನಡ ದರ್ಶನ್ ತೂಗುದೀಪ್
೨೦೦೬ ಜೊತೆ ಜೊತೆಯಲಿ ಕನ್ನಡ

ಉಲ್ಲೇಖಗಳು[ಬದಲಾಯಿಸಿ]

ಎಕ್ಸ್ಟರ್ನಲ್ ಲಿಂಕ್ಸ್[ಬದಲಾಯಿಸಿ]