ದುನಿಯಾ ವಿಜಯ್

ವಿಕಿಪೀಡಿಯ ಇಂದ
Jump to navigation Jump to search
ದುನಿಯಾ ವಿಜಯ್

ದುನಿಯಾ ವಿಜಯ್ ಒಬ್ಬ ಕನ್ನಡ ಚಲನಚಿತ್ರ ನಟ. ವಿಜಯ್ ಚಲನಚಿತ್ರ ರಂಗದಲ್ಲಿ ಕಿರುಪಾತ್ರಗಳಲ್ಲಿ ಮೊದಲು ಕಂಡುಬಂದರು, ನಂತರ ದುನಿಯಾ ಚಿತ್ರದಿಂದ ಇವರು ಮುಕ್ಯಪತ್ರಕ್ಕೆ ಕಾಲಿಟ್ಟರು'. ವಿಜಯ್ ಸಂಸಾರಿ ಹಾಗು ಇವರಿಗe ಮೂವರು ಮಕ್ಕಳು.

ವೃತ್ತಿಜೀವನ[ಬದಲಾಯಿಸಿ]

ವಿಜಯ್ ನಾಯಕನಾಗಿ ನಟಿಸಿದ ಮೊದಲ ಚಲನಚಿತ್ರ 'ದುನಿಯಾ' ಇವರ ಮೊದಲ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರೆಯಿತು

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಚಲನಚಿತ್ರ
೨೦೦೫ ಚಪ್ಪಾಳೆ
೨೦೦೭ ತಂಗಿಯ ಮನೆ
೨೦೦೭ ಚಂಡ
೨೦೦೭ ದುನಿಯಾ
೨೦೦೭ ಯುಗ
೨೦೦೮ ಸ್ಲಂ ಬಾಲ
೨೦೦೮ ಅವ್ವ
೨೦೦೯ ಕರಿ ಚಿರತೆ
೨೦೦೯ ವೀರಬಾಹು
೨೦೦೯ ಜುಂಗ್ಲೀ
೨೦೦೯ ದೇವ್ರು
೨೦೦೯ ತಾಕತ್
೨೦೦೯ ಕೋಲ್ಕತ್ತಾ
೨೦೦೯ ಶಂಕರ್ ಐ.ಪಿ.ಎಸ
ಕಂಠಿರವ
ಕರಿ ಚಿರತೆ
ಜಯಮ್ಮನ ಮಗ
ಜರಾಸಂದ
ಶಿವಜಿನಗರ
RX ಸೂರಿ

ದನ ಕಾಯೋನು

[[Category:ಭಾರತೀಯ ನ====

ಟರು]]