ಕುರುಬನ ರಾಣಿ

ವಿಕಿಪೀಡಿಯ ಇಂದ
Jump to navigation Jump to search
ಕುರುಬನ ರಾಣಿ
ಕುರುಬನ ರಾಣಿ
ನಿರ್ದೇಶನಡಿ.ರಾಜೇಂದ್ರ ಬಾಬು
ನಿರ್ಮಾಪಕರಾಕ್ಲೈನ್ ವೆಂಕಟೇಶ್
ಪಾತ್ರವರ್ಗಶಿವರಾಜ್‍ಕುಮಾರ್, ನಗ್ಮಾ, ಪವಿತ್ರಾ ಲೋಕೇಶ್, ಸುಮಿತ್ರಾ ಲೋಕೇಶ್
ಸಂಗೀತಚೈತನ್ಯ
ಬಿಡುಗಡೆಯಾಗಿದ್ದು೧೯೯೮
ಚಿತ್ರ ನಿರ್ಮಾಣ ಸಂಸ್ಥೆರಾಕ್‍ಲೈನ್ ಪ್ರೊಡಕ್ಷನ್ಸ್
ಸಾಹಿತ್ಯದೊಡ್ಡರಂಗೇ ಗೌಡ,ಕೆ.ಕಲ್ಯಾಣ್
ಹಿನ್ನೆಲೆ ಗಾಯನಚಿತ್ರ ಕೆ.ಎಸ್., ಪ್ರೀತಿ ಸಿಂಗ್, ರಾಜೇಶ್ ಕೃಷ್ಣನ್, ಡಾ.ರಾಜ್‍ಕುಮಾರ್

ಕುರುಬನ ರಾಣಿ, ಡಿ.ರಾಜೇಂದ್ರ ಬಾಬು ನಿರ್ದೇಶನ ಮತ್ತು ರಾಕ್ಲೈನ್ ವೆಂಕಟೇಶ್ ನಿರ್ಮಾಪಣ ಮಾಡಿರುವ ೧೯೯೮ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಚೈತನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಿವರಾಜ್‍ಕುಮಾರ್ ಮತ್ತು ನಗ್ಮಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಶಿವರಾಜ್‍ಕುಮಾರ್
  • ನಾಯಕಿ(ಯರು) = ನಗ್ಮಾ
  • ಪವಿತ್ರಾ ಲೋಕೇಶ್
  • ಸುಮಿತ್ರಾ ಲೋಕೇಶ್

ಹಾಡಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಹಾಡು ಗಾಯಕರು
1 ಬಾರೆ ಬಾರೆ ರಾಜೇಶ್ ಕೃಷ್ಣನ್
2 ಬಣ್ಣ ಬಣ್ಣದ ರಾಜೇಶ್ ಕೃಷ್ಣನ್, ಪ್ರೀತಿ ಉತ್ತಮ್ ಸಿಂಗ್
3 ಮಂಗಾಳ್ಯ ಮಂಗಾಳ್ಯ ಚಿತ್ರಾ
4 ಬಾರವ್ವ ಭಗೀರತಿ ರಾಜೇಶ್ ಕೃಷ್ಣನ್,ಚಿತ್ರಾ