ಎಂ.ಎನ್.ಕೃಪಾಕರ್
ಎಂ.ಎನ್.ಕೃಪಾಕರ್ | |
---|---|
Born | |
Occupation(s) | ಗಾಯಕ, ಸಂಗೀತ ನಿರ್ದೇಶಕ |
Years active | 2001-ಪ್ರಸಕ್ತ |
ಎಂ.ಎನ್.ಕೃಪಾಕರ್ ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು, ಹಲವಾರು ಕನ್ನಡ ಸಿನಿಮಾಗಳಲ್ಲಿ ಗಾಯಕರಾಗಿ, ಬರಹಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಯಾರಿಗೆ ಬೇಡ ದುಡ್ವು ಇವರ ಸಂಗೀತ ನಿರ್ದೇಶನದ ಮೊದಲ ಕನ್ನಡದ ಚಿತ್ರ.
ಸಂಗೀತ ನಿರ್ದೇಶನದ ಪ್ರಮುಖ ಚಲನಚಿತ್ರಗಳು
[ಬದಲಾಯಿಸಿ]ವರ್ಷ | ಚಿತ್ರ |
---|---|
೨೦೦೧ | ಯಾರಿಗೆ ಬೇಡಾ ದುಡ್ಡು |
೨೦೦೨ | ತ್ರಿಶಕ್ತಿ |
೨೦೦೩ | ಹಂಟರ್ |
೨೦೦೪ | ಭಗತ್ |
೨೦೦೪ | ಹದಿಹರೆಯದವರು |
೨೦೧೦ | ಐಪಿಸಿ ಸೆಕ್ಷನ್ ೩೦೦ |
೨೦೧೦ | ಯಕ್ಕ |
೨೦೧೦ | ಜಯಾಹೆ |
೨೦೧೧ | ಟೇಕ್ ಇಟ್ ಈಸಿ |
೨೦೧೬ | ಪ್ರಿಯಾಂಕಾ |
ಸಂಗೀತ ನಿರ್ದೇಶನದ ಪ್ರಮುಖ ಚಲನಚಿತ್ರ ಗೀತೆಗಳು
[ಬದಲಾಯಿಸಿ]ಒಲವೇ ನೀನು ೧೦೦ ಸ್ಪೀಡಿನಲ್ಲಿ - ಚಿತ್ರ ಜಯಾಹೆ
ಓ ಗೆಳಯ - ಪ್ರಯಾಂಕ ಚಿತ್ರದಿಂದ
ಗಂಗೇ ತಾಯೇ- ಪ್ರಯಾಂಕ ಚಿತ್ರದಿಂದ
ಚಂಚಂ ಸ್ವೀಟ್ - ತಿಪ್ಪಾರಳ್ಳಿಯ ತರ್ಲೆಗಳು
ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ