ರವಿ ದತ್ತಾತ್ರೇಯ
Jump to navigation
Jump to search
ರವಿ ದತ್ತಾತ್ರೇಯ. ಇವರು ಅನಿವಾಸಿ ಕನ್ನಡಿಗರು. ಅಮೆರಿಕಾದ ನ್ಯೂ ಯಾರ್ಕ್‌ನಲ್ಲಿ ವಾಸ ಮಾಡುತ್ತಾರೆ. ಆದರೆ ಬಹು ಸಮಯವನ್ನು ಜಗತ್ತನ್ನು ಸುತ್ತುವುದರಲ್ಲೆ ಕಳೆಯುತ್ತಾರೆ. ಇವರು ಮೊಟ್ಟ ಮೊದಲ ಬಾರಿಗೆ "ಮಿಸ್ ಕ್ಯಾಲಿಫೋರ್ನಿಯಾ" ಎಂಬ ಚಿತ್ರಕ್ಕೆ ಸಂಗೀತವನ್ನು ನೀಡಿದ್ದರು. ಈ ಚಿತ್ರದ ನಿರ್ಮಾಪಕರೂ ಕೂಡ ಅವರೇ. ಈ ಚಿತ್ರದ ನಿರ್ದೇಶಕರು ಕೋಡ್ಲು ರಾಮಕೃಷ್ಣ.
ನಂತರ ಮಾಸ್ಟರ್ ಕಿಶನ್ ನಿರ್ದೇಶನದ "ಕೇರ್ ಆಫ್ ಫುಟ್‌ಪಾತ್" ಚಿತ್ರಕ್ಕೆ ಸಂಗೀತ ನೀಡಿದ್ದಾರೆ.