ವಿಕಿಪೀಡಿಯ:ಸಂಪಾದನೋತ್ಸವಗಳು/ಆಳ್ವಾಸ್ ನುಡಿಸಿರಿ ಸಂಪಾದನೋತ್ಸವ, ಮೂಡುಬಿದಿರಿ, ಮಂಗಳೂರು ನವೆಂಬರ್ ೧೮-೨೦, ೨೦೧೬

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಾವಳಿ ವಿಕಿಮೀಡಿಯನ್ನರುಗಳ ಸಂಘವು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಕೇರಳದ ಉತ್ತರ ಭಾಗದಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಭಾಷೆಗಳ ವಿಕಿಪೀಡಿಯ ಮತ್ತು ಸಂಬಂಧಿತ ಇತರೆ ಯೋಜನೆಗಳ ಬಗ್ಗೆ ಕೆಲಸ ಮಾಡುವವರ ಒಂದು ಸಂಘ. ಕರಾವಳೀ ವಿಕಿಮೀಡಿಯನ್ನರುಗಳ ಸಂಘವು ಕರಾವಳಿಯಲ್ಲಿ ಅಲ್ಲಲ್ಲಿ ವಿಕಿಪೀಡಿಯ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಿದೆ. ಕಾಲೇಜುಗಳಲ್ಲಿ ವಿಕಿಪೀಡಿಯ ಶಿಕ್ಷಣ ಯೋಜನೆಗಳಿಗೆ ಸಹಾಯ ನೀಡಲಿದೆ. ಇತರೆ ಸಂಘ ಸಂಸ್ಥೆಗಳ ಜೊತೆಗೂಡಿ ಕೆಲಸ ಮಾಡಲಿದೆ. ವಿಕಿಪೀಡಿಯ ಬಗ್ಗೆ ವಿಚಾರಗೋಷ್ಠಿಗಳನ್ನೂ ನಡೆಸಲಿದೆ.

ಕರಾವಳಿ ವಿಕಿಮೀಡಿಯನ್ನರುಗಳ ಸಂಘದ ಪ್ರಥಮ ಕಾರ್ಯಕ್ರಮವಾಗಿ ಮೂಡಬಿದಿರೆಯಲ್ಲಿ ಆಳ್ವಾಸ್ ನುಡಿಸಿರಿ ೨೦೧೬ರಲ್ಲಿ ಕನ್ನಡ, ತುಳು ಮತ್ತು ಕೊಂಕಣಿ ವಿಕಿಪೀಡಿಯಗಳ ಸಂಪಾದನೋತ್ಸವ, ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ನವಂಬರ್ ೧೮ ರಿಂದ ೨೦ ರತನಕ ಈ ಕಾರ್ಯಕ್ರಮಗಳು ನಡೆಯುತ್ತವೆ.

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

 1. ಡಾ. ಪವನಜ ಯು. ಬಿ., ಬೆಂಗಳೂರು

ಭಾಗವಹಿಸುವವರು[ಬದಲಾಯಿಸಿ]

 1. ಡಾ. ವಿಶ್ವನಾಥ ಬದಿಕಾನ, ಮಂಗಳೂರು.
 2. ಲೋಕೇಶ್ ಕುಂಚಡ್ಕ ಮಂಗಳೂರು
 3. ಧನಲಕ್ಷ್ಮಿ ಕೆ.ಟಿ. ಮಂಗಳೂರು
 4. ಸುಷ್ಮಾ ಉಪ್ಪಿನ ಉಜಿರೆ
 5. ವಿನಿಶ ಉಜಿರೆ
 6. ಬೆನೆಟ್ ಅಮನ್ನ ಮಂಗಳೂರು
 7. ವಿನೋದ ಮಮತ ರೈ ಮಂಗಳೂರು
 8. --Divya h m (ಚರ್ಚೆ) ೦೪:೨೬, ೨೦ ನವೆಂಬರ್ ೨೦೧೬ (UTC)
 9. --ಗೋಪಾಲಕೃಷ್ಣ ಎ (ಚರ್ಚೆ) ಮಂಗಳೂರು ೦೫:೦೬, ೨೦ ನವೆಂಬರ್ ೨೦೧೬ (UTC)

ಭಾಗವಹಿಸಿದವರು ಮತ್ತು ಅವರ ಲೇಖನಗಳು[ಬದಲಾಯಿಸಿ]

 1. --Vishwanatha Badikana (ಚರ್ಚೆ) ೦೭:೧೧, ೧೮ ನವೆಂಬರ್ ೨೦೧೬ (UTC) ೧. ಅವ್ಯಯ, ೨. ಲಿಂಗ ವಿವಕ್ಷೆ, ೩. ಸಂಸ್ಕೃತ ಸಂಧಿ, ೪. ಚ್ಯವನ, ೫. ವಿಸಂಧಿ, ೬. ಸಂಧಿ ವಿಕಲ್ಪ, ೭. ಸಂಧಿ ದೋಷ‎, ೮. ಸಮಸಂಸ್ಕೃತ, ೯. ಶಿಥಿಲ ದ್ವಿತ್ವ, ೧೦. ಶಬ್ದಮಣಿದರ್ಪಣದ ಸೂತ್ರಾಂಶಗಳು ೧೧. ಶುದ್ಧಗೆ, ೧೨. ವ್ಯಾಕರಣಕಾರರು, ೧೩. ವಚನ(ವ್ಯಾಕರಣ), ೧೪. ಸಮಾಸ
 2. --ಪವನಜ (ಚರ್ಚೆ) ೦೭:೧೨, ೧೮ ನವೆಂಬರ್ ೨೦೧೬ (UTC), ಅಣುತೂಕ, ಎಸ್ಕಿಮೊ
 3. --Vinisha ujire (ಚರ್ಚೆ) ೦೭:೧೩, ೧೮ ನವೆಂಬರ್ ೨೦೧೬ (UTC) ೧. ಹೊಂಗೆ ಮರ, ೨. ಜೇಕಿನ ಗಡ್ಡೆ, ೩.ಶಿ.ಶಿ ಬಸವನಾಳ, ೪.ತೊರೆ ಮತ್ತಿ, ೫.ಸಸ್ಯ ವಿವಾಹಕ್ರಮ,೬.ಬಾನುಲಿ ನಾಟಕ,೭.ಹೊಮ್ಮಗಳು
 4. --Sushma Uppin (ಚರ್ಚೆ) ೦೭:೧೭, ೧೮ ನವೆಂಬರ್ ೨೦೧೬ (UTC) ೧.ಕೇದಿಗೆ ೨. ಕಾಡು ಮೆಣಸು ೩. ಕಾಡು ಬಿಕ್ಕೆ ಗಿಡ ೪. ಎತ್ತು ನಾಲಿಗೆ ೫. ಅಶೋಕ ಗಿಡ ೬.ಚಿತ್ರಮೂಲ
 5. --Dhanalakshmi .K. T (ಚರ್ಚೆ) ೦೭:೨೧, ೧೮ ನವೆಂಬರ್ ೨೦೧೬ (UTC)ಮಾರ್ಕ್ ಜ಼ುಕರ್‌ಬರ್ಗ್, ಏಷ್ಯದ ಮಾನವ ಬುಡಕಟ್ಟುಗಳು, ಹಾಲೆ ಮರ
 6. --Lokesha kunchadka (ಚರ್ಚೆ) ೦೯:೫೩, ೧೮ ನವೆಂಬರ್ ೨೦೧೬ (UTC). ತುಳುನಾಡಿನ ಗಟ್ಟಿ‎. ಮುದ್ದು ಮೂಡುಬೆಳ್ಳೆ‎
 7. --Divya h m (ಚರ್ಚೆ) ೦೯:೫೭, ೨೦ ನವೆಂಬರ್ ೨೦೧೬ (UTC)

ಫೋಟೋಗಳು[ಬದಲಾಯಿಸಿ]