ಪ್ರಪಂಚದ ದೊಡ್ಡ ನದಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದು ಸಾವಿರ ಕಿ.ಮೀ.ಗಿಂತ ಉದ್ದವಾದ ಪ್ರಪಂಚದ ನದಿಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಇಲ್ಲಿ ಜಗತ್ತಿನ ಅತಿ ಉದ್ದವಾದ ನದಿಯ ಸ್ಥಾನಕ್ಕೆ ನೈಲ್ ಮತ್ತು ಅಮೆಜಾನ್‍‍ಗಳ ನಡುವೆ ಪೈಪೋಟಿ ಇದೆ. ನದಿಯ ಉದ್ದವನ್ನು ಅಳೆಯುವ ಯಾವುದೇ ಒಂದು ವಿಧಾನವೂ ಸಾರ್ವತ್ರಿಕವಾಗಿ ಒಪ್ಪಲ್ಪಡದೇ ಇರುವುದರಿಂದ ಈ ಕೆಳಗಣ ಪಟ್ಟಿಯಲ್ಲಿ ನೀಡಲಾಗಿರುವ ಸ್ಥಾನಗಳು ಅಧಿಕೃತವೆಂದು ತಿಳಿಯಲಾಗದು.

ಕ್ರ.ಸಂ. ನದಿ ಉದ್ದ (ಕಿ.ಮೀ.) ಉದ್ದ (ಮೈಲಿಗಳು) ಜಲಾನಯನ ಪ್ರದೇಶದ ವಿಸ್ತೀರ್ಣ (ಚ.ಕಿ.ಮೀ.) ಸಾಗಿಸುವ ನೀರಿನ ಪ್ರಮಾಣ(ಪ್ರತಿ ಸೆಕೆಂಡಿಗೆ ಘನ ಮೀ.) ಅಂತಿಮವಾಗಿ ಸೇರುವುದು ಹಾದುಹೋಗುವ ರಾಷ್ಟ್ರಗಳು
1.** ನೈಲ್ 6650 4135 2870000 5100 ಮೆಡಿಟೆರೇನಿಯನ್ ಸಮುದ್ರ ಇಥಿಯೋಪಿಯಾ, ಎರಿಟ್ರಿಯಾ, ಸುಡಾನ್, ಉಗಾಂಡಾ, ಟಾಂಜಾನಿಯಾ, ಕೆನ್ಯಾ, ರುವಾಂಡಾ, ಬುರುಂಡಿ, ಈಜಿಪ್ಟ್, ಕಾಂಗೋ ಪ್ರಜಸತ್ತಾತ್ಮಕ ಗಣರಾಜ್ಯ
2.** ಅಮೆಜಾನ್ 6400 3980 6915000 219000 ಅಟ್ಲಾಂಟಿಕ್ ಮಹಾಸಾಗರ ಬ್ರೆಜಿಲ್, ಪೆರು, ಬೊಲಿವಿಯ, ಕೊಲೊಂಬಿಯಾ, ಈಕ್ವೆಡೋರ್, ವೆನೆಜುವೇಲಾ, ಗಯಾನಾ
3 ಯಾಂಗ್ಟ್ಸೆ (ಚಾಂಗ್ ಜಿಯಾಂಗ್) 6300 3917 1800000 31900 ಪೂರ್ವ ಚೀನಾ ಸಮುದ್ರ ಚೀನ ಜನ ಗಣರಾಜ್ಯ
4 ಮಿಸ್ಸಿಸ್ಸಿಪ್ಪಿ-ಮಿಸ್ಸೌರಿ 6275 3902 2980000 16200 ಮೆಕ್ಸಿಕೋ ಕೊಲ್ಲಿ ಯು.ಎಸ್.ಎ. (98.5%), ಕೆನಡಾ (1.5%)
5 ಯೆನಿಸೈ-ಅಂಗಾರಾ-ಸೆಲೆಂಗಾ 5539 3445 2580000 19600 ಕಾರಾ ಸಮುದ್ರ ರಷ್ಯಾ, ಮಂಗೋಲಿಯಾ
6 ಹಳದಿ ನದಿ ( ಹುವಾಂಗ್ ಹೆ) 5464 3398 745000 2110 ಬೊಹಾಯ್ ಸಮುದ್ರ ಚೀನ ಜನ ಗಣರಾಜ್ಯ
7 ಓಬ್-ಇರ್ಟಿಶ್ 5410 3364 2990000 12800 ಓಬ್ ಕೊಲ್ಲಿ ರಷ್ಯಾ, ಕಝಕ್ ಸ್ತಾನ್, ಚೀನ ಜನ ಗಣರಾಜ್ಯ
8 ಕಾಂಗೊ ( ಚಾಂಬೆಶಿ-ಜೈರ್ ) 4700 2922 3680000 41800 ಅಟ್ಲಾಂಟಿಕ್ ಮಹಾಸಾಗರ ಕಾಂಗೋ ಪ್ರಜಸತ್ತಾತ್ಮಕ ಗಣರಾಜ್ಯ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಅಂಗೋಲ, ಕಾಂಗೋ ಗಣರಾಜ್ಯ, ಟಾಂಜಾನಿಯಾ, ಕ್ಯಾಮೆರೂನ್, ಜಾಂಬಿಯಾ, ರುವಾಂಡಾ, ಬುರುಂಡಿ
9 ಆಮೂರ್-ಅರ್ಗುನ್ (ಹೈಲಾಂಗ್ ಜಿಯಾಂಗ್) 4444 2763 1855000 11400 ಒಖೋಟ್ಸ್ಕ್ ಸಮುದ್ರ ರಷ್ಯಾ, ಚೀನಾ, ಮಂಗೋಲಿಯಾ
10 ಲೇನಾ 4400 2736 2490000 17100 ಲಾಪ್ಟೆವ್ ಸಮುದ್ರ ರಷ್ಯಾ
11 ಮೆಕಾಂಗ್ (ಲಾನ್ಕಾಂಗ್ ಜಿಯಾಂಗ್) 4350 2705 810000 16000 ದಕ್ಷಿಣ ಚೀನಾ ಸಮುದ್ರ ಲಾವೋಸ್, ಮ್ಯಾನ್ಮಾರ್, ಥೈಲೆಂಡ್, ಕಾಂಬೋಡಿಯ, ವಿಯೆಟ್ನಾಮ್, ಚೀನಾ
12 ಮೆಕೆಂಜಿ 4241 2637 1790000 10300 ಬ್ಯೂಫೋರ್ಟ್ ಸಮುದ್ರ ಕೆನಡಾ
13 ನೈಜರ್ 4200 2611 2090000 9570 ಗಿನಿ ಕೊಲ್ಲಿ ನೈಜೀರಿಯಾ (26.6%), ಮಾಲಿ (25.6%), ನೈಜರ್ (23.6%), ಅಲ್ಜೀರಿಯಾ (7.6%), ಗಿನಿ (4.5%), ಕ್ಯಾಮೆರೂನ್ (4.2%), ಬುರ್ಕಿನಾ ಫಾಸೋ (3.9%), ಕೋತ್ ದ ಐವರಿ, ಬೆನಿನ್, ಚಾಡ್
14 ಪರಾನಾ (ರಿಯೋ ಡಿ ಲಾ ಪ್ಲಾಟಾ) 3998 2486 3100000 25700 ಅಟ್ಲಾಂಟಿಕ್ ಮಹಾಸಾಗರ ಬ್ರೆಜಿಲ್ (46.7%), ಅರ್ಜೆಂಟೀನಾ (27.7%), ಪರಾಗ್ವೆ (13.5%), ಬೊಲಿವಿಯ (8.3%), ಉರುಗ್ವೆ (3.8%)
15 ಮರ್ರೆ-ಡಾರ್ಲಿಂಗ್ 3750 2332 1061000 767 ದಕ್ಷಿಣ ಮಹಾಸಾಗರ ಆಸ್ಟ್ರೇಲಿಯಾ
16 ವೋಲ್ಗಾ 3645 2266 1380000 8080 ಕ್ಯಾಸ್ಪಿಯನ್ ಸಮುದ್ರ ರಷ್ಯಾ (99.8%), ಕಝಕ್ ಸ್ತಾನ್
17 ಶತ್ತ್-ಅಲ್-ಅರಬ್ ( ಯೂಫ್ರೆಟಿಸ್) 3596 2236 884000 856 ಪರ್ಶಿಯನ್ ಕೊಲ್ಲಿ ಇರಾಖ್ (40.5%), ಟರ್ಕಿ (24.8%), ಇರಾನ್ (19.7%), ಸಿರಿಯಾ (14.7%)
18 ಪುರುಸ್ 3379 2101 63166 8400 ಅಮೆಜಾನ್ ಬ್ರೆಜಿಲ್, ಪೆರು
19 ಮೆಡೀರಾ-ಮೆಮೋರ್ 3239 2014 850000 17000 ಅಮೆಜಾನ್ ಬ್ರೆಜಿಲ್, ಬೊಲಿವಿಯ, ಪೆರು
20 ಯುಕೋನ್ 3184 1980 850000 6210 ಬೇರಿಂಗ್ ಸಮುದ್ರ ಯು.ಎಸ್.ಎ. (59.8%), ಕೆನಡಾ (40.2%)
21 ಸಿಂಧೂ 3180 1976 960000 7160 ಅರಬ್ಬೀ ಸಮುದ್ರ ಪಾಕಿಸ್ತಾನ, ಭಾರತ, ಚೀನಾ, ಅಫ್ಘಾನಿಸ್ತಾನ (6.3%)
22 ಸಾವೊ ಫ್ರಾನ್ಸಿಸ್ಕೋ 3180 1976 610000 3300 ಅಟ್ಲಾಂಟಿಕ್ ಮಹಾಸಾಗರ ಬ್ರೆಜಿಲ್
23 ಸಿರ್ ದರ್ಯಾ - ನರೈನ್ 3078 1913 219000 703 ಏರಲ್ ಸಮುದ್ರ ಕಝಕ್ ಸ್ತಾನ್, ಕಿರ್ಗಿಝ್ ಸ್ತಾನ್, ಉಜ್ಬೆಕಿಸ್ತಾನ್,ತಾಜಿಕಿಸ್ತಾನ್
24 ಸಲ್ವೀನ್ (ನು ಜಿಯಾಂಗ್) 3060 1901 324000 3153 ಅಂಡಮಾನ್ ಸಮುದ್ರ ಚೀನಾ (52.4%), ಮ್ಯಾನ್ಮಾರ್ (43.9%), ಥೈಲೆಂಡ್ (3.7%)
25 ಸೈಂಟ್ ಲಾರೆನ್ಸ್ ( ನಯಾಗರಾ) 3058 1900 1030000 10100 ಸೈಂಟ್ ಲಾರೆನ್ಸ್ ಕೊಲ್ಲಿ ಕೆನಡಾ (52.1%), ಯು.ಎಸ್.ಎ. (47.9%)
26 ರಿಯೋ ಗ್ರಾಂಡೆ 3057 1900 570000 82 ಮೆಕ್ಸಿಕೋ ಕೊಲ್ಲಿ ಯು.ಎಸ್.ಎ. (52.1%), Mexico (47.9%)
27 ಲೋಅರ್ ಟುಂಗುಸ್ಕಾ 2989 1857 473000 3600 ಯೆನಿಸೆಯ್ ರಷ್ಯಾ
28 ಬ್ರಹ್ಮಪುತ್ರ 2948 1832 1730000 19200 ಬಂಗಾಳ ಆಖಾತ ಭಾರತ (58.0%), ಚೀನಾ (19.7%), ನೇಪಾಳ (9.0%), ಬಾಂಗ್ಲಾದೇಶ (6.6%), ಭೂತಾನ್ (2.4%)
29 ಡಾನ್ಯೂಬ್ 2850 1771 817000 7130 ಕಪ್ಪು ಸಮುದ್ರ ರೊಮಾನಿಯಾ (28.9%), ಹಂಗರಿ (11.7%), ಆಸ್ಟ್ರಿಯಾ (10.3%), ಸೆರ್ಬಿಯಾ (10.3%), ಜರ್ಮನಿ (7.5%), ಸ್ಲೊವಾಕಿಯಾ (5.8%), ಬಲ್ಗೇರಿಯಾ (5.2%), ಬಾಸ್ನಿಯಾ ಮತ್ತು ಹೆರ್ಝೆಗೋವಿನಾ (4.8%), ಕ್ರೊವೇಶಿಯ (4.5%), ಉಕ್ರೇನ್ (3.8%), ಮೋಲ್ಡೋವಾ (1.7%).
30 ಟೊಕಾಂಟಿನ್ಸ್ 2699 1677 1400000 13598 ಅಟ್ಲಾಂಟಿಕ್ ಮಹಾಸಾಗರ, ಅಮೆಜಾನ್ ಬ್ರೆಜಿಲ್
31 ಜಾಂಬೆಜಿ (ಜಾಂಬೆಸಿ) 2693 1673 1330000 4880 ಮೊಜಾಂಬಿಕ್ ಕಡಲ್ಗಾಲುವೆ ಜಾಂಬಿಯಾ (41.6%), ಅಂಗೋಲಾ (18.4%), ಜಿಂಬಾಬ್ವೆ (15.6%), ಮೊಜಾಂಬಿಕ್ (11.8%), ಮಲಾವಿ (8.0%), ಟಾಂಜಾನಿಯಾ (2.0%), ನಮೀಬಿಯಾ,ಬೋಟ್ಸ್ವಾನಾ
32 ವಿಲ್ಯೂಯ್ 2650 1647 454000 1480 ಲೇನಾ ರಷ್ಯಾ
33 ಅರಾಗಿಯ 2627 1632 358125 6172 ಟೊಕ್ಯಾಂಟಿನ್ಸ್ ಬ್ರೆಜಿಲ್
34 ಅಮು ದರ್ಯಾ 2620 1628 534739 1400 ಏರಲ್ ಸಮುದ್ರ ತುರ್ಕ್ಮೆನಿಸ್ತಾನ್, ಅಫ್ಘಾನಿಸ್ತಾನ, ಉಜ್ಬೆಕಿಸ್ತಾನ್,]]ತಾಜಿಕಿಸ್ತಾನ್]]
35 ಜಪೂರಾ (ರಿಯೋ ಯಪೂರಾ) 2615 1625 242259 6000 ಅಮೆಜಾನ್ ಬ್ರೆಜಿಲ್, ಕೊಲೊಂಬಿಯಾ
36 ನೆಲ್ಸನ್ 2570 1597 1093000 2575 ಹಡ್ಸ್ದನ್ ಆಖಾತ ಕೆನಡಾ
37 ಪರಾಗ್ವೆ (ರಿಯೋ ಪರಾಗ್ವೆ) 2549 1584 900000 4300 ಪರಾನಾ ಬ್ರೆಜಿಲ್, ಪರಾಗ್ವೆ, ಬೊಲಿವಿಯ, ಅರ್ಜೆಂಟೀನಾ
38 ಕೊಲೈಮಾ 2513 1562 644000 3800 ಪೂರ್ವ ಸೈಬೀರಿಯನ್ ಸಮುದ್ರ ರಷ್ಯಾ
39 ಗಂಗಾ 2510 1560 907000 12037 ಬ್ರಹ್ಮಪುತ್ರ,ಬಂಗಾಳ ಆಖಾತ ಭಾರತ, ಬಾಂಗ್ಲಾದೇಶ
40 ಪಿಲ್ಕೊಮೇಯೋ 2500 1553 270000 ಪರಾಗ್ವೆ ಪರಾಗ್ವೆ, ಅರ್ಜೆಂಟೀನಾ, ಬೊಲಿವಿಯ
41 ಅಪ್ಪರ್ ಒಬ್ 2490 1547 ಓಬ್ ರಷ್ಯಾ
42 ಇಶಿಮ್ 2450 1522 177000 56 ಇರ್ಟಿಶ್ ಕಝಕ್ ಸ್ತಾನ್, ರಷ್ಯಾ
43 ಜುರುವಾ 2410 1498 200000 6000 ಅಮೆಜಾನ್ ಪೆರು, ಬ್ರೆಜಿಲ್
44 ಯೂರಲ್ 2428 1509 237000 475 ಕ್ಯಾಸ್ಪಿಯನ್ ಸಮುದ್ರ ರಷ್ಯಾ, ಕಝಕ್ ಸ್ತಾನ್
45 ಅರ್ಕಾನ್ಸಾಸ್ 2348 1459 505000 1066 ಮಿಸ್ಸಿಸ್ಸಿಪ್ಪಿ ಯು.ಎಸ್.ಎ.
46 ಉಬಾಂಗಿ 2300 1429 4003 ಕಾಂಗೋ ಕಾಂಗೋ ಪ್ರಜಸತ್ತಾತ್ಮಕ ಗಣರಾಜ್ಯ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್
47 ಒಲೆನ್ಯೋಕ್ 2292 1424 219000 1210 ಲಾಪ್ಟೆವ್ ಸಮುದ್ರ ರಷ್ಯಾ
48 ಡ್ನೀಪರ್ 2287 1421 516300 1670 ಕಪ್ಪು ಸಮುದ್ರ ರಷ್ಯಾ, ಬೆಲಾರುಸ್,ಉಕ್ರೇನ್
49 ಅಲ್ಡಾನ್ 2273 1412 729000 5060 ಲೇನಾ ರಷ್ಯಾ
50 ನೀಗ್ರೋ 2250 1450 720114 26700 ಅಮೆಜಾನ್ ಬ್ರೆಜಿಲ್, ವೆನೆಜುವೇಲಾ, ಕೊಲೊಂಬಿಯಾ
51 ಕೊಲಾಂಬಿಯಾ 2250 1450 415211 7400 ಶಾಂತಸಾಗರ ಯು.ಎಸ್.ಎ., ಕೆನಡಾ
52 ಕೊಲೊರಾಡೋ (ಪಶ್ಚಿಮ ಯು.ಎಸ್.) 2333 1450 390000 1200 ಕ್ಯಾಲಿಫೋರ್ನಿಯಾ ಕೊಲ್ಲಿ ಯು.ಎಸ್.ಎ., ಮೆಕ್ಸಿಕೋ
53 ಪರ್ಲ್ ( ಕ್ಸಿ ಜಿಯಾಂಗ್) 2200 1376 437000 13600 ದಕ್ಷಿಣ ಚೀನಾ ಸಮುದ್ರ ಚೀನಾ (98.5%), ವಿಯೆಟ್ನಾಮ್ (1.5%)
54 ರೆಡ್ 2188 1360 78592 875 ಮಿಸ್ಸಿಸ್ಸಿಪ್ಪಿ ಯು.ಎಸ್.ಎ.
55 ಇರಾವತಿ (ಇರ್ರವಾಡಿ,ಅಯೆಯರ್ವಾಡಿ) 2170 1348 411000 13000 ಅಂಡಮಾನ್ ಸಮುದ್ರ ಮ್ಯಾನ್ಮಾರ್
56 ಕಸಾಯ್ 2153 1338 880200 10000 ಕಾಂಗೋ ಅಂಗೋಲಾ, ಕಾಂಗೋ ಪ್ರಜಸತ್ತಾತ್ಮಕ ಗಣರಾಜ್ಯ
57 ಒಹಾಯೋ 2102 1306 490603 7957 ಮಿಸ್ಸಿಸ್ಸಿಪ್ಪಿ ಯು.ಎಸ್.ಎ.
58 ಒರಿನೋಕೋ 2101 1306 880000 30000 ಅಟ್ಲಾಂಟಿಕ್ ಮಹಾಸಾಗರ ವೆನೆಜುವೇಲಾ, ಕೊಲೊಂಬಿಯಾ
59 ಟಾರಿಮ್ 2100 1305 557000 ಲೋಪ್ ನೂರ್ ಚೀನಾ
60 ಕ್ಸಿಂಗು 2100 1305 ಅಮೆಜಾನ್ ಬ್ರೆಜಿಲ್
61 ಆರೆಂಜ್ 2092 1300 ಅಟ್ಲಾಂಟಿಕ್ ಮಹಾಸಾಗರ ದಕ್ಷಿಣ ಆಫ್ರಿಕಾ,ನಮೀಬಿಯಾ,ಬೋಟ್ಸ್ವಾನಾ,ಲೆಸೋಥೋ
62 ಉತ್ತರ ಸಲಾಡೋ 2010 1249 ಪರಾನಾ ಅರ್ಜೆಂಟೀನಾ
63 ವಿಟಿಮ್ 1978 1229 ಲೇನಾ ರಷ್ಯಾ
64 ಟೈಗ್ರಿಸ್ 1950 1212 ಶತ್ತ್-ಅಲ್-ಅರಬ್ ಟರ್ಕಿ,ಇರಾಖ್,ಇರಾನ್,ಸಿರಿಯಾ
65 ಸೊಂಗ್ ಹುವಾ 1927 1197 ಆಮೂರ್ ಚೀನಾ
66 ಟಪಯೋಸ್ 1900 1181 ಅಮೆಜಾನ್ ಬ್ರೆಜಿಲ್
67 ಡಾನ್ 1870 1162 425600 935 ಅಝೋವ್ ಸಮುದ್ರ ರಷ್ಯಾ
68 ಸ್ಟೋನೀ ಟುಂಗುಸ್ಕಾ 1865 1159 240000 ಯೆನಿಸೆಯ್ ರಷ್ಯಾ
69 ಪೆಚೋರಾ 1809 1124 322000 ಬೇರೆಂಟ್ಸ್ ಸಮುದ್ರ ರಷ್ಯಾ
70 ಕಾಮಾ 1805 1122 507000 ವೋಲ್ಗಾ ರಷ್ಯಾ
71 ಲಿಂಪೋಪೋ 1800 1118 413000 ಹಿಂದೂ ಮಹಾಸಾಗರ ಮೊಜಾಂಬಿಕ್,ಜಿಂಬಾಬ್ವೆ ದಕ್ಷಿಣ ಆಫ್ರಿಕಾ,ಬೋಟ್ಸ್ವಾನಾ
72 ಗ್ವಾಪೋರ್ 1749 1087 ಮೆಮೋರ್ ಬ್ರೆಜಿಲ್, ಬೊಲಿವಿಯ
73 ಇಂಡಿಗಿರ್ಕಾ 1726 1072 360400 1810 ಪೂರ್ವ ಸೈಬೀರಿಯನ್ ಸಮುದ್ರ ರಷ್ಯಾ
74 ಸ್ನೇಕ್ 1670 1038 279719 1611 ಕೊಲಂಬಿಯ ಯು.ಎಸ್.ಎ.
75 ಸೆನೆಗಾಲ್ 1641 1020 419659 ಅಟ್ಲಾಂಟಿಕ್ ಮಹಾಸಾಗರ ಸೆನೆಗಾಲ್,ಮಾಲಿ,ಮಾರಿಟಾನಿಯಾ
76 ಉರುಗ್ವೆ 1610 1000 370000 ಅಟ್ಲಾಂಟಿಕ್ ಮಹಾಸಾಗರ ಉರುಗ್ವೆ, ಅರ್ಜೆಂಟೀನಾ, ಬ್ರೆಜಿಲ್
77 ಬ್ಲೂ ನೈಲ್ ( ನೀಲ ನೈಲ್) 1600 994 ನೈಲ್ ಇಥಿಯೋಪಿಯಾ,ಸುಡಾನ್
77 ಚರ್ಚಿಲ್ 1600 994 ಹಡ್ಸ್ದನ್ ಆಖಾತ ಕೆನಡಾ
77 ಖಟಾಂಗಾ 1600 994 ಲಾಪ್ಟೆವ್ ಸಮುದ್ರ ರಷ್ಯಾ
77 ಒಕವಾಂಗೋ 1600 994 ಒಕವಾಂಗೋ ಮುಖಜಭೂಮಿ ನಮೀಬಿಯಾ,ಅಂಗೋಲಾ,ಬೋಟ್ಸ್ವಾನಾ
77 ವೋಲ್ಟಾ 1600 994 ಗಿನಿ ಕೊಲ್ಲಿ ಘಾನಾ,ಬುರ್ಕಿನಾ ಫಾಸೋ,ಕೋತ್ ದ ಐವರಿ,ಬೆನಿನ್,ಟೋಗೋ
82 ಬೇನಿ 1599 994 ಮೆಡೀರಾ ಬೊಲಿವಿಯ
83 ಪ್ಲಾಟ್ಟ್ 1594 990 ಮಿಸ್ಸೂರಿ ಯು.ಎಸ್.ಎ.
84 ಟೋಬೋಲ್ 1591 989 ಇರ್ಟಿಶ್ ಕಝಕ್ ಸ್ತಾನ್, ರಷ್ಯಾ
85 ಜುಬ್ಬಾ-ಶೆಬೆಲ್ 1580 982 ಹಿಂದೂ ಮಹಾಸಾಗರ ಇಥಿಯೋಪಿಯಾ, ಸೋಮಾಲಿಯಾ
86 ಇಕಾ (ಪುಟಮೇಯೋ) 1575 979 ಅಮೆಜಾನ್ ಬ್ರೆಜಿಲ್, ಪೆರು, ಕೊಲೊಂಬಿಯಾ, ಈಕ್ವೆಡೋರ್
87 ಮ್ಯಾಗ್ಡಲೀನಾ 1550 963 ಕೆರಿಬ್ಬಿಯನ್ ಸಮುದ್ರ ಕೊಲೊಂಬಿಯಾ
88 ಹಾನ್ 1532 952 ಯಾಂಗ್ಟ್ಖೆ ಚೀನಾ
89 ಲೊಮಾಮಿ 1500 932 ಕಾಂಗೋ ಕಾಂಗೋ ಪ್ರಜಸತ್ತಾತ್ಮಕ ಗಣರಾಜ್ಯ
89 ಓಕಾ 1500 932 ವೋಲ್ಗಾ ರಷ್ಯಾ
90 ಪೆಕಾಸ್ 1490 926 ರಿಯೋ ಗ್ರಾಂಡೆ ಯು.ಎಸ್.ಎ.
91 ಅಪ್ಪರ್ ಯೆನಿಸೆಯ್ 1480 920 ಯೆನಿಸೆಯ್ ರಷ್ಯಾ, ಮಂಗೋಲಿಯಾ
92 ಗೋದಾವರಿ 1465 910 ಬಂಗಾಳ ಆಖಾತ ಭಾರತ
93 ಕೊಲೊರಾಡೋ (ಟೆಕ್ಸಾಸ್) 1438 894 ಮೆಕ್ಸಿಕೋ ಕೊಲ್ಲಿ ಯು.ಎಸ್.ಎ.
94 ರಿಯೋ ಗ್ರಾಂಡೆ (ಗ್ವಾಪೇ) 1438 894 ಇಚಿಲೋ ಬೊಲಿವಿಯ
95 ಬೆಲಾಯಾ 1420 882 ಕಾಮಾ ರಷ್ಯಾ
96 ಕೂಪರ್ - ಬಾರ್ಕೂ 1420 880 ಈರಿ ಸರೋವರ ಆಸ್ಟ್ರೇಲಿಯಾ
97 ಮರನಾನ್ 1415 879 ಅಮೆಜಾನ್ ಪೆರು
98 ಡ್ನೀಸ್ಟರ್ 1411 877 ಕಪ್ಪು ಸಮುದ್ರ ಉಕ್ರೇನ್,ಮೋಲ್ಡೋವಾ
99 ಬೆನ್ಯೂ 1400 870 ನೈಜರ್ ಕ್ಯಾಮೆರೂನ್, ನೈಜೀರಿಯಾ
99 ಇಲಿ (ಯಿಲಿ) 1400 870 ಬಲ್ಖಾಶ್ ಸರೋವರ ಚೀನಾ, ಕಝಕ್ ಸ್ತಾನ್
99 ವಾರ್ಬರ್ಟನ್ (ಜಾರ್ಜಿಯಾ) 1400 870 ಈರಿ ಸರೋವರ ಆಸ್ಟ್ರೇಲಿಯಾ
102 ಯಮುನಾ 1376 855 ಗಂಗಾ ಭಾರತ
103 ಸಟ್ಲೆಜ್ 1370 851 ಚೆನಾಬ್ ಚೀನಾ, ಭಾರತ, ಪಾಕಿಸ್ತಾನ
103 ವ್ಯಾಟ್ಕಾ 1370 851 ಕಾಮಾ ರಷ್ಯಾ
105 ಫ್ರೇಸರ್ 1368 850 ಶಾಂತಸಾಗರ ಕೆನಡಾ
106 ಕುರಾ 1364 848 ಕ್ಯಾಸ್ಪಿಯನ್ ಸಮುದ್ರ ಅಝರ್ ಬೈಜಾನ್,ಜಾರ್ಜಿಯಾ,ಆರ್ಮೇನಿಯಾ,ಟರ್ಕಿ,ಇರಾನ್
107 ಗ್ರಾಂಡೆ 1360 845 ಪರಾನಾ ಬ್ರೆಜಿಲ್
108 ಬ್ರಾಜೋಸ್ 1352 840 ಮೆಕ್ಸಿಕೋ ಕೊಲ್ಲಿ ಯು.ಎಸ್.ಎ.
109 ಲಿಯಾವೊ 1345 836 ಬೊಹಾಯ್ ಸಮುದ್ರ ಚೀನಾ
110 ಯಲೋಂಗ್ 1323 822 ಯಾಂಗ್ಟ್ಖೆ ಚೀನಾ
111 ಇಗುವಾಕು 1320 820 ಪರಾನಾ ಬ್ರೆಜಿಲ್, ಅರ್ಜೆಂಟೀನಾ
111 ಒಲ್ಯೋಕ್ಮಾ 1320 820 ಲೇನಾ ರಷ್ಯಾ
111 ರೈನ್ 1320 820 198735 2330 ಉತ್ತರ ಸಮುದ್ರ ಜರ್ಮನಿ,ಫ್ರಾನ್ಸ್,ಸ್ವಿಟ್ಝರ್ಲೆಂಡ್,ನೆದರ್ಲೆಂಡ್ಸ್,ಆಸ್ಟ್ರಿಯಾ,ಬೆಲ್ಜಿಯಮ್,ಲಕ್ಸೆಂಬರ್ಗ್,ಲಿಖ್ಟೆನ್ಸ್ತೆಯ್ನ್,ಇಟಲಿ
114 ಉತ್ತರ ಡ್ವಿನಾ 1302 809 357052 3332 ಬಿಳಿ ಸಮುದ್ರ ರಷ್ಯಾ
115 ಕೃಷ್ಣಾ 1300 808 ಬಂಗಾಳ ಆಖಾತ ಭಾರತ
115 ಇರಿರಿ 1300 808 ಕ್ಸಿಂಗು ಬ್ರೆಜಿಲ್
117 ನರ್ಮದಾ 1289 801 ಅರಬ್ಬೀ ಸಮುದ್ರ ಭಾರತ
118 ಒಟ್ಟಾವಾ 1271 790 ಸೈಂಟ್ ಲಾರೆನ್ಸ್ ಕೆನಡಾ
119 ಝೇಯಾ 1242 772 ಆಮೂರ್ ರಷ್ಯಾ
120 ಜುರುಏನಾ 1240 771 ಟಪಾಯೋಸ್ ಬ್ರೆಜಿಲ್
121 ಅಪ್ಪರ್ ಮಿಸ್ಸಿಸ್ಸಿಪ್ಪಿ 1236 768 ಮಿಸ್ಸಿಸ್ಸಿಪ್ಪಿ ಯು.ಎಸ್.ಎ.
122 ಅಥಬಾಸ್ಕಾ 1231 765 ಮೆಕೆಂಜಿ ಕೆನಡಾ
122 ಎಲ್ಬ್ - ವಿಟಾವಾ 1231 765 148268 711 ಉತ್ತರ ಸಮುದ್ರ ಜರ್ಮನಿ,ಝೆಕ್ ಗಣರಾಜ್ಯ
124 ಕೆನೆಡಿಯನ್ 1223 760 ಅರ್ಕಾನ್ಸಾಸ್ ಯು.ಎಸ್.ಎ.
125 ಉತ್ತರ ಸಾಸ್ಕಾಟ್ಚೆವಾನ್ 1220 758 ಸಾಸ್ಕಾಟ್ಚೆವಾನ್ ಕೆನಡಾ
126 ವಾಲ್ 1210 752 ಆರೆಂಜ್ ದಕ್ಷಿಣ ಆಫ್ರಿಕಾ
127 ಶೈರ್ 1200 746 ಜಾಂಬೆಜಿ ಮೊಜಾಂಬಿಕ್,ಮಲಾವಿ
128 ನೇನ್ (ನೊನ್ನಿ) 1190 739 ಸೊಂಗ್ ಹುವಾ ಚೀನಾ
129 ಗ್ರೀನ್ 1175 730 ಕೊಲೊರಾಡೋ ಯು.ಎಸ್.ಎ.
130 ಮಿಲ್ಕ್ 1173 729 ಮಿಸ್ಸೂರಿ ಯು.ಎಸ್.ಎ., ಕೆನಡಾ
131 ಚಿಂಡ್ವಿನ್ 1158 720 ಇರಾವತಿ ಮ್ಯಾನ್ಮಾರ್
132 ಸಂಕುರು 1150 715 ಕಸಾಯ್ ಕಾಂಗೋ ಪ್ರಜಸತ್ತಾತ್ಮಕ ಗಣರಾಜ್ಯ
133 ಜೇಮ್ಸ್ (ಡಕೋಟಾಸ್) 1143 710 ಮಿಸ್ಸೂರಿ ಯು.ಎಸ್.ಎ.
133 ಕಪುವಾಸ್ 1143 710 ದಕ್ಷಿಣ ಚೀನಾ ಸಮುದ್ರ ಇಂಡೋನೇಷ್ಯಾ
135 ಹೆಲ್ಮಂಡ್ 1130 702 ಹಾಮುನ್-ಇ-ಹೆಲ್ಮಂಡ್ ಅಫ್ಘಾನಿಸ್ತಾನ,ಇರಾನ್
135 ಮ್ಯಾಡ್ರಿ ಡಿ ಡಯೋಸ್ 1130 702 ಮೆಡೀರಾ ಪೆರು, ಬೊಲಿವಿಯ
135 ಟೀಟ್ 1130 702 ಪರಾನಾ ಬ್ರೆಜಿಲ್
135 ವೈಚೆಗ್ಡಾ 1130 702 ಉತ್ತರ ಡ್ವಿನಾ ರಷ್ಯಾ
139 ಸೆಪಿಕ್ 1126 700 77700 ಶಾಂತಸಾಗರ ಪಾಪುವಾ ನ್ಯೂ ಗಿನಿ,ಇಂಡೋನೇಷ್ಯಾ
140 ಸಿಮರ್ರಾನ್ 1123 698 ಅರ್ಕಾನ್ಸಾಸ್ ಯು.ಎಸ್.ಎ.
141 ಅನಾಡಿರ್ 1120 696 ಅನಾಡಿರ್ ಕೊಲ್ಲಿ ರಷ್ಯಾ
142 ಜಿಯಾಲಿಂಗ್ 1119 695 ಯಾಂಗ್ಟ್ಖೆ ಚೀನಾ
143 ಲಿಯಾರ್ಡ್ 1115 693 ಮೆಕೆಂಜಿ ಕೆನಡಾ
144 ವೈಟ್ 1102 685 ಮಿಸ್ಸಿಸ್ಸಿಪ್ಪಿ ಯು.ಎಸ್.ಎ.
145 ಹುವಾಲ್ಲಾಗಾ 1100 684 ಮರನಾನ್ ಪೆರು
145 ಕ್ವಾಂಗೋ 1100 684 263500 2700 ಕಸಾಯ್ ಅಂಗೋಲಾ, ಕಾಂಗೋ ಪ್ರಜಸತ್ತಾತ್ಮಕ ಗಣರಾಜ್ಯ
147 ಗ್ಯಾಂಬಿಯಾ 1094 680 ಅಟ್ಲಾಂಟಿಕ್ ಮಹಾಸಾಗರ ಗ್ಯಾಂಬಿಯಾ,ಸೆನೆಗಾಲ್,ಗಿನಿ
148 ಚೆನಾಬ್ 1086 675 ಸಿಂಧೂ ಭಾರತ, ಪಾಕಿಸ್ತಾನ
149 ಯೆಲ್ಲೋಸ್ಟೋನ್ 1080 671 ಮಿಸ್ಸೂರಿ ಯು.ಎಸ್.ಎ.
150 ಡೊನೆಟ್ಸ್ 1078 670 ಡಾನ್ ಉಕ್ರೇನ್, ರಷ್ಯಾ
151 ಬೆರ್ಮೇಜೋ 1050 652 ಪರಾಗ್ವೆ ಅರ್ಜೆಂಟೀನಾ, ಬೊಲಿವಿಯ
151 ಫ್ಲೈ 1050 652 ಪಾಪುವಾ ಕೊಲ್ಲಿ ಪಾಪುವಾ ನ್ಯೂ ಗಿನಿ,ಇಂಡೋನೇಷ್ಯಾ
151 ಗ್ವಾವಿಯಾರ್ 1050 652 ಒರಿನೋಕೋ ಕೊಲೊಂಬಿಯಾ
151 ಕುಸ್ಕೋಕ್ವಿಮ್ 1050 652 ಬೇರಿಂಗ್ ಸಮುದ್ರ ಯು.ಎಸ್.ಎ.
155 ಟೆನೆಸಿ 1049 652 ಒಹಾಯೋ ಯು.ಎಸ್.ಎ.
156 ಡೌಗಾವಾ 1020 634 ರೀಗಾ ಕೊಲ್ಲಿ ಲ್ಯಾಟ್ವಿಯಾ,ಬೆಲಾರುಸ್, ರಷ್ಯಾ
157 ಗಿಲಾ 1015 631 ಕೊಲೊರಾಡೋ ಯು.ಎಸ್.ಎ.
158 ವಿಸ್ಟುಲಾ 1014 630 ಬಾಲ್ಟಿಕ್ ಸಮುದ್ರ ಪೋಲಂಡ್
159 ಲೋಯಿರ್ 1012 629 ಅಟ್ಲಾಂಟಿಕ್ ಮಹಾಸಾಗರ ಫ್ರಾನ್ಸ್
160 ಎಸ್ಸೆಕಿಬೋ 1010 628 ಅಟ್ಲಾಂಟಿಕ್ ಮಹಾಸಾಗರ ಗಯಾನಾ
160 ಖೋಪರ್ 1010 628 ಡಾನ್ ರಷ್ಯಾ
162 ಟಾಗುಸ್ (ಟಾಜೋ,ಟೇಜೋ) 1006 625 ಅಟ್ಲಾಂಟಿಕ್ ಮಹಾಸಾಗರ ಸ್ಪೆಯ್ನ್,ಪೋರ್ಚುಗಲ್
163 ಕೊಲೊರಾಡೋ (ಅರ್ಜೆಂಟಿನಾ) 1000 620 ಅಟ್ಲಾಂಟಿಕ್ ಮಹಾಸಾಗರ ಅರ್ಜೆಂಟೀನಾ