ವಿಷಯಕ್ಕೆ ಹೋಗು

ಬಲ್ಗೇರಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬಲ್ಗೇರಿಯಾ ಇಂದ ಪುನರ್ನಿರ್ದೇಶಿತ)
ಬಲ್ಗೇರಿಯ ಗಣರಾಜ್ಯ
Република България
ರೆಪುಬ್ಲಿಕ ಬಲ್ಗೆರಿಯ
Flag of ಬಲ್ಗೇರಿಯ ಗಣರಾಜ್ಯ
Flag
Motto: Съединението прави силата (ಬಲ್ಗೇರಿಯನ್)
"ಒಗ್ಗಟ್ಟಿನಿಂದ ಬಲ"1
Anthem: Мила Родино (ಬಲ್ಗೇರಿಯನ್)
ಪ್ರಿಯ ಮಾತೃಭೂಮಿ
Location of ಬಲ್ಗೇರಿಯ (orange) – in Europe (tan & white) – in the European Union (tan)  [Legend]
Location of ಬಲ್ಗೇರಿಯ (orange)

– in Europe (tan & white)
– in the European Union (tan)  [Legend]

Capitalಸೊಫಿಯ
Largest cityರಾಜಧಾನಿ
Official languagesಬಲ್ಗೇರಿಯನ್
Demonym(s)Bulgarian
Governmentಸಂಸದೀಯ ಗಣರಾಜ್ಯ
ಜಾರ್ಜಿ ಪಾರ್ವನೋವ್
ಸೆರ್ಗೈ ಸ್ಟಾನಿಶೇವ್
ಸ್ಥಾಪನೆ
• ಮೊದಲ ಬಾರಿಗೆ
೬೩೨, ೬೮೧ (ವಿವಾದಿತ)
• ಕೊನೆ ಸ್ವತಂತ್ರ ದೇಶವಾಗಿ2
೧೩೯೬
• ಒಟ್ಟೊಮಾನ್ ಸಾಮ್ರ್ಯಾಜ್ಯದಿಂದ ಸ್ವಾತಂತ್ರ್ಯ
೧೮೭೮
• ರುಮೇಲಿಯದೊಂದಿಗೆ ಏಕೀಕರಣ
೧೮೮೫
• ಅಧಿಕೃತ ಸ್ವಾತಂತ್ರ್ಯ
೧೯೦೮
• Water (%)
0.3
Population
• ೨೦೦೮ estimate
7,277,856 (93rd)
• ೧೯೮೯ census
9,009,018
GDP (PPP)೨೦೦೮ estimate
• Total
$92,559 billion (63th)
• Per capita
$12,640 (65th)
GDP (nominal)೨೦೦೮ estimate
• Total
$32,788 billion (75th)
• Per capita
$4,477 (80th)
Gini (2003)29.2
low
HDI (೨೦೦೭)Increase 0.824
Error: Invalid HDI value · 53rd
Currencyಲೆವ್3 (BGN)
Time zoneUTC+2 (EET)
• Summer (DST)
UTC+3 (EEST)
Calling code359
Internet TLD.bg4
  1. "Bulgaria's National Flag". Bulgarian Government. 3 October 2005. Archived from the original on 2009-02-08. Retrieved 2007-01-01. {{cite web}}: Check date values in: |date= (help)
  2. Vidin Tsardom.
  3. plural Leva.
  4. Bulgarians, in common with citizens of other European Union member-states, also use the .eu domain.
  5. Cell phone system GSM and NMT 450i
  6. Domestic power supply 220 V/50 Hz, Schuko (CEE 7/4) sockets

ಬಲ್ಗೇರಿಯ (България, ಅಧಿಕೃತವಾಗಿ ಬಲ್ಗೇರಿಯ ಗಣರಾಜ್ಯ (Република България, ಪೂರ್ವ ಯುರೋಪ್ನ ಒಂದು ದೇಶ. ಇದರ ಉತ್ತರಕ್ಕೆ ರೊಮಾನಿಯ, ಪಶ್ಚಿಮಕ್ಕೆ ಸೆರ್ಬಿಯ ಮತ್ತು ಉತ್ತರ ಮ್ಯಾಸೆಡೊನಿಯ, ದಕ್ಷಿಣಕ್ಕೆ ಗ್ರೀಸ್ ಮತ್ತು ಟರ್ಕಿ ದೇಶಗಳಿವೆ. ಇದರ ಪೂರ್ವಕ್ಕೆ ಕಪ್ಪು ಸಮುದ್ರವಿದೆ. ಪ್ರಾಚೀನ ಕಾಲದ ಥ್ರಾಸ್, ಮೊಸಿಯ ಮತ್ತು ಮ್ಯಾಸೆಡೊನಿಯಗಳ ಪ್ರದೇಶದಲ್ಲಿ ಈಗ ಬಲ್ಗೇರಿಯ ಇದೆ.

ಅಲೆಕ್ಸಾಂಡರ್ ನೆವ್ಸ್ಕಿ ಕ್ಯಾಥೆಡ್ರಲ್, ಸೋಫಿಯಾ