ರುವಾಂಡ
ಗೋಚರ
(ರುವಾಂಡಾ ಇಂದ ಪುನರ್ನಿರ್ದೇಶಿತ)
ರುವಾಂಡ ಗಣರಾಜ್ಯ Repubulika y'u Rwanda République du Rwanda | |
---|---|
Coat of arms
| |
Motto: Ubumwe, Umurimo, Gukunda Igihugu "ಐಕ್ಯತೆ, ಕಾಯಕ, ದೇಶಪ್ರೇಮ" | |
Anthem: [Rwanda nziza] Error: {{Lang}}: text has italic markup (help) | |
Capital and largest city | ಕಿಗಾಲಿ |
Official languages | ಕಿನ್ಯಾರುವಾಂಡ, ಫ್ರೆಂಚ್, ಆಂಗ್ಲ |
Demonym(s) | Rwandan, Rwandese |
Government | ಗಣರಾಜ್ಯ |
ಪಾಲ್ ಕಗಾಮೆ | |
• ಪ್ರಧಾನ ಮಂತ್ರಿ | ಬೆರ್ನಾರ್ಡ್ ಮಕುಜ |
ಸ್ವಾತಂತ್ರ್ಯ ಬೆಲ್ಜಿಯಂ ಇಂದ | |
• ದಿನಾಂಕ | ಜುಲೈ ೧, ೧೯೬೨ |
Area | |
• Total | 10,169 sq mi (26,340 km2) (147th) |
• Water (%) | 5.3 |
Population | |
• ಜುಲೈ ೨೦೦೫ estimate | 9.7 million (83rd) |
• ೨೦೦೨ census | 8,128,553 |
• Density | 829/sq mi (320.1/km2) (18th) |
GDP (PPP) | ೨೦೦೫ estimate |
• Total | $11.24 billion (130th) |
• Per capita | $1,300 (160th) |
Gini (೨೦೦೩) | 45.1 medium |
HDI (೨೦೦೪) | 0.450 low · 158th |
Currency | ರ್ವಾಂಡದ ಫ್ರಾಂಕ್ (RWF) |
Time zone | UTC+2 (CAT) |
• Summer (DST) | UTC+2 (not observed) |
Calling code | 250 |
Internet TLD | .rw |
1 Estimates for this country explicitly take into account the effects of excess mortality due to AIDS; this can result in lower life expectancy, higher infant mortality and death rates, lower population and growth rates, and changes in the distribution of population by age and sex than would otherwise be expected. |
ರುವಾಂಡ ಗಣರಾಜ್ಯ ಪೂರ್ವ ಆಫ್ರಿಕಾದಲ್ಲಿ ಉಗಾಂಡ, ಬುರುಂಡಿ, ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಟಾಂಜೇನಿಯಗಳಿಂದ ಆವೃತವಾಗಿರುವ ಒಂದು ಪುಟ್ಟ ದೇಶ. ೯ ಮಿಲಿಯನ್ ಜನಸಂಖ್ಯೆಯುಳ್ಳ ಈ ದೇಶ ಆಫ್ರಿಕಾದ ಖಂಡ ಭಾಗದಲ್ಲಿ ಅತ್ಯಂತ ಹೆಚ್ಚು ಜನಸಾಂದ್ರತೆ ಹೊಂದಿರುವ ದೇಶ. ಹಸಿರಾಗಿ ಫಲವತ್ತಾಗಿರುವ ಈ ದೇಶವನ್ನು "ಸಾವಿರ ಬೆಟ್ಟಗಳ ನಾಡು" (Pays des Mille Collines, Igihugu cy'Imisozi Igihumbi) ಎಂದು ಕರೆಯಲಾಗುತ್ತದೆ. ೧೯೯೪ರ ರುವಾಂಡ ನರಹತ್ಯೆಕಾಂಡವು ಈ ದೇಶದ ಮೇಲೆ ಪ್ರಪಂಚದ ಗಮನ ಸೆಳೆಯಿತು.