ಕರ್ನಾಟಕದ ಜಿಲ್ಲೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೧ ನೇ ಸಾಲು: ೧ ನೇ ಸಾಲು:
[[File:India Karnataka divisions map kn.png|400px|thumb]]
[[ಚಿತ್ರ:Karnataka_districts.jpg|thumb|right|500px|೨೦೦೭ರ ಹೆಚ್ಚಳಕ್ಕೆ ಮುಂಚಿನ ಕರ್ನಾಟಕದ ೨೭ ಜಿಲ್ಲೆಗಳು]]

[[ಕರ್ನಾಟಕ]] ರಾಜ್ಯದಲ್ಲಿ ೩೦ [[ಜಿಲ್ಲೆ]]ಗಳಿವೆ. ಕೆಳಗಿನ ಜನಸಂಖ್ಯಾ ಅಂಕಿ-ಅಂಶಗಳು [[ಭಾರತದ ೨೦೦೧ರ ಜನಗಣತಿ]]ಯನ್ನು ಆಧರಿಸಿವೆ, ಹಾಗೂ ೧೯೯೧ ರ ಜನಗಣತಿಯಿಂದ ಶೇಕಡಾ ಹೆಚ್ಚಳವನ್ನು ಸಹ ಕೆಳಗೆ ತೋರಿಸಲಾಗಿದೆ. ಕರ್ನಾಟಕ ರಾಜ್ಯ (ಜನಸಂಖ್ಯೆ: ೫,೨೭,೩೩,೯೫೮–೧೯೯೧ ರಿಂದ ಶೇ. ಹೆಚ್ಚಳ ೧೭.೨೫)
[[ಕರ್ನಾಟಕ]] ರಾಜ್ಯದಲ್ಲಿ ೩೦ [[ಜಿಲ್ಲೆ]]ಗಳಿವೆ. ಕೆಳಗಿನ ಜನಸಂಖ್ಯಾ ಅಂಕಿ-ಅಂಶಗಳು [[ಭಾರತದ ೨೦೦೧ರ ಜನಗಣತಿ]]ಯನ್ನು ಆಧರಿಸಿವೆ, ಹಾಗೂ ೧೯೯೧ ರ ಜನಗಣತಿಯಿಂದ ಶೇಕಡಾ ಹೆಚ್ಚಳವನ್ನು ಸಹ ಕೆಳಗೆ ತೋರಿಸಲಾಗಿದೆ. ಕರ್ನಾಟಕ ರಾಜ್ಯ (ಜನಸಂಖ್ಯೆ: ೫,೨೭,೩೩,೯೫೮–೧೯೯೧ ರಿಂದ ಶೇ. ಹೆಚ್ಚಳ ೧೭.೨೫)


೬೨ ನೇ ಸಾಲು: ೫೯ ನೇ ಸಾಲು:
|}
|}
ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ:೧೯೧೭೯೧ ಚ.ಕಿಮಿ.
ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ:೧೯೧೭೯೧ ಚ.ಕಿಮಿ.
[[File:India Karnataka divisions map kn.png|400px|thumb]]
[[ಚಿತ್ರ:Karnataka_districts.jpg|thumb|left|500px|೨೦೦೭ರ ಹೆಚ್ಚಳಕ್ಕೆ ಮುಂಚಿನ ಕರ್ನಾಟಕದ ೨೭ ಜಿಲ್ಲೆಗಳು]]


{{commons category|Districts of Karnataka}}
{{commons category|Districts of Karnataka}}

೦೧:೨೫, ೧೫ ಜುಲೈ ೨೦೧೭ ನಂತೆ ಪರಿಷ್ಕರಣೆ

ಕರ್ನಾಟಕ ರಾಜ್ಯದಲ್ಲಿ ೩೦ ಜಿಲ್ಲೆಗಳಿವೆ. ಕೆಳಗಿನ ಜನಸಂಖ್ಯಾ ಅಂಕಿ-ಅಂಶಗಳು ಭಾರತದ ೨೦೦೧ರ ಜನಗಣತಿಯನ್ನು ಆಧರಿಸಿವೆ, ಹಾಗೂ ೧೯೯೧ ರ ಜನಗಣತಿಯಿಂದ ಶೇಕಡಾ ಹೆಚ್ಚಳವನ್ನು ಸಹ ಕೆಳಗೆ ತೋರಿಸಲಾಗಿದೆ. ಕರ್ನಾಟಕ ರಾಜ್ಯ (ಜನಸಂಖ್ಯೆ: ೫,೨೭,೩೩,೯೫೮–೧೯೯೧ ರಿಂದ ಶೇ. ಹೆಚ್ಚಳ ೧೭.೨೫)

ಜಿಲ್ಲೆಗಳು

ಆಡಳಿತವನ್ನು ಸುಲಭಗೊಳಿಸಲು ೩೦ ಜಿಲ್ಲೆಗಳನ್ನು ಕೆಳಗೆ ಕಂಡ ವಿಭಾಗಗಳಲ್ಲಿ ವಿಂಗಡಿಸಲಾಗಿದೆ

ಬೆಂಗಳೂರು ವಿಭಾಗ ಬೆಳಗಾವಿ ವಿಭಾಗ ಗುಲ್ಬರ್ಗ ವಿಭಾಗ ಮೈಸೂರು ವಿಭಾಗ
  • ೧೦.ಬಾಗಲಕೋಟ (೧೬,೫೨,೨೩೨, ೧೮.೮೪%),(ವಿಸ್ತೀರ್ಣ:೬೫೯೪ ಚ.ಕಿಮಿ)
  • ೧೧.ಬೆಳಗಾವಿ (೪೨,೦೭,೨೬೪, ೧೭.೪೦%),(ವಿಸ್ತೀರ್ಣ:೧೩೪೧೫ ಚ.ಕಿಮಿ)
  • ೧೨.ವಿಜಯಪುರ (೧೮,೦೮,೮೬೩, ೧೭.೬೩%),(ವಿಸ್ತೀರ್ಣ:೧೦೪೭೫ ಚ.ಕಿಮಿ)
  • ೧೩.ಧಾರವಾಡ (೧೬,೦೩,೭೯೪, ೧೬.೬೫%),(ವಿಸ್ತೀರ್ಣ:೪೨೩೦ ಚ.ಕಿಮಿ)
  • ೧೪.ಗದಗ (೯,೭೧,೯೫೫ ೧೩.೧೪%),(ವಿಸ್ತೀರ್ಣ:೪೬೫೭ ಚ.ಕಿಮಿ)
  • ೧೫.ಹಾವೇರಿ (೧೪,೩೭,೮೬೦, ೧೩.೨೯%),(ವಿಸ್ತೀರ್ಣ:೪೮೫೧ ಚ.ಕಿಮಿ)
  • ೧೬.ಉತ್ತರ ಕನ್ನಡ (೧೩,೫೩,೨೯೯, ೧೦.೯೦%),(ವಿಸ್ತೀರ್ಣ:೧೦೨೯೧ ಚ.ಕಿಮಿ)
  • ೧೭.ಬಳ್ಳಾರಿ (೨೦,೨೫,೨೪೨, ೨೨.೩೦%),(ವಿಸ್ತೀರ್ಣ:೮೪೧೯ ಚ.ಕಿಮಿ)
  • ೧೮.ಬೀದರ (೧೫,೦೧,೩೭೪, ೧೯.೫೬%),(ವಿಸ್ತೀರ್ಣ:೫೪೪೮ ಚ.ಕಿಮಿ)
  • ೧೯.ಕಲಬುರಗಿ (೩೧,೨೪,೮೫೮, ೨೧.೦೨%),(ವಿಸ್ತೀರ್ಣ:೧೬೨೨೪ ಚ.ಕಿಮಿ)
  • ೨೦.ಕೊಪ್ಪಳ (೧೧,೯೩,೪೯೬, ೨೪.೫೭%),(ವಿಸ್ತೀರ್ಣ:೮೪೫೮ ಚ.ಕಿಮಿ)
  • ೨೧.ರಾಯಚೂರು (೧೬,೪೮,೨೧೨, ೨೧.೯೩%),(ವಿಸ್ತೀರ್ಣ:೫೫೫೯ ಚ.ಕಿಮಿ)
  • ೨೨.ಯಾದಗಿರಿ (೨೦೧೦ರಲ್ಲಿ ಹೊಸದಾಗಿ ರಚನೆಯಾಗಿದೆ)
  • ೨೩.ಚಾಮರಾಜನಗರ (೯,೬೪,೨೭೫, ೯.೧೬%),(ವಿಸ್ತೀರ್ಣ:೫೬೮೫ ಚ.ಕಿಮಿ)
  • ೨೪.ಚಿಕ್ಕಮಗಳೂರು (೧೧,೩೯,೧೦೪, ೧೧.೯೮%),(ವಿಸ್ತೀರ್ಣ:೭೨೦೧ ಚ.ಕಿಮಿ)
  • ೨೫.ದಕ್ಷಿಣ ಕನ್ನಡ (೧೮,೯೬,೪೦೩, ೧೪.೫೧%),(ವಿಸ್ತೀರ್ಣ:೪೮೪೩ ಚ.ಕಿಮಿ)
  • ೨೬.ಹಾಸನ (೧೭,೨೧,೩೧೯, ೯.೬೬%),(ವಿಸ್ತೀರ್ಣ:೬೮೧೪ ಚ.ಕಿಮಿ)
  • ೨೭.ಕೊಡಗು (೫,೪೫,೩೨೨, ೧೧.೬೪%),(ವಿಸ್ತೀರ್ಣ:೪೧೦೨ ಚ.ಕಿಮಿ)
  • ೨೮.ಮಂಡ್ಯ (೧೭,೬೧,೭೧೮, ೭.೧೪%),(ವಿಸ್ತೀರ್ಣ:೪೯೬೧ ಚ.ಕಿಮಿ)
  • ೨೯.ಮೈಸೂರು (೨೬,೨೪,೯೧೧, ೧೫.೦೪%),(ವಿಸ್ತೀರ್ಣ:೬೨೬೯ ಚ.ಕಿಮಿ)
  • ೩೦.ಉಡುಪಿ(೧,೦೯,೪೯೪, ೬.೮೮%),(ವಿಸ್ತೀರ್ಣ:೩೫೯೮ ಚ.ಕಿಮಿ)
ಜಿಲ್ಲೆಗಳು ದಿನಾಂಕ ತಾಲೂಕುಗಳು
ಬಾಗಲಕೋಟೆ ೧೫ ಆಗಸ್ಟ್ ೧೯೯೭ *ಬಾದಾಮಿ* ಬಾಗಲಕೋಟೆ* ಬೀಳಗಿ * ಹುನಗುಂದ * ಜಮಖಂಡಿ * ಮುಧೋಳ
ಬೆಂಗಳೂರು ನಗರ 1 ನವೆಂಬರ್ 1956 *ಆನೇಕಲ್ *ಬೆಂಗಳೂರು ಉತ್ತರ *ಬೆಂಗಳೂರು ಪೂರ್ವ *ಬೆಂಗಳೂರು ದಕ್ಷಿಣ

ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ:೧೯೧೭೯೧ ಚ.ಕಿಮಿ.

೨೦೦೭ರ ಹೆಚ್ಚಳಕ್ಕೆ ಮುಂಚಿನ ಕರ್ನಾಟಕದ ೨೭ ಜಿಲ್ಲೆಗಳು