ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಗೋಚರ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ - ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ನೀಡುವ, ವಾರ್ಷಿಕ ಪ್ರಶಸ್ತಿ. ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದ ದಾದಾಸಾಹೇಬ್ ಫಾಲ್ಕೆ, '(ದುಂಡಿರಾಜ್ ಗೋವಿಂದ ಫಾಲ್ಕೆ)' ಯವರ, 'ಜನ್ಮ ಶತಾಬ್ದಿಯ ವರ್ಷ'ವಾದ ೧೯೬೯ರಲ್ಲಿ ಈ ಪ್ರಶಸ್ತಿಯನ್ನು ನೀಡುವ ಪರಂಪರೆ, ಉಗಮಗೊಂಡಿತು. 'ಪ್ರತಿ ವರ್ಷದ ಪ್ರಶಸ್ತಿ'ಯನ್ನು ಅದರ ಮುಂದಿನ ವರ್ಷದ ಕೊನೆಯಲ್ಲಿ ನಡೆಯುವ 'ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದ ಸಂದರ್ಭ'ದಲ್ಲಿ ನೀಡಲಾಗುತ್ತದೆ.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರ ಪಟ್ಟಿ
[ಬದಲಾಯಿಸಿ]ರಾಷ್ಟ್ರೀಯ ಪ್ರಶಸ್ತಿ | ವರ್ಷ | ಭಾವಚಿತ್ರ | ವಿಜೇತರು | ಚಿತ್ರರಂಗಕ್ಕೆ ಸೇವೆ | |
---|---|---|---|---|---|
೧೭ನೇಯ | ೧೯೬೯ | ದೇವಿಕಾ ರಾಣಿ | ನಟಿ | ||
೧೮ನೇಯ | ೧೯೭೦ | - | ಬಿ. ಎನ್. ಸರ್ಕಾರ್ | ನಿರ್ಮಾಪಕ | |
೧೯ನೇಯ | ೧೯೭೧ | ಪೃಥ್ವಿರಾಜ್ ಕಪೂರ್ | ನಟ | ||
೨೦ನೇಯ | ೧೯೭೨ | ಪಂಕಜ್ ಮಲಿಕ್ | ಸಂಗೀತ ನಿರ್ದೇಶಕ | ||
೨೧ನೇಯ | ೧೯೭೩ | ರುಬಿ ಮೇಯರ್ಸ್ (ಸುಲೋಚನಾ) | ನಟಿ | ||
೨೨ನೇಯ | ೧೯೭೪ | - | ಬೊಮ್ಮಿರೆಡ್ಡಿ ನರಸಿಂಹ ರೆಡ್ಡಿ | ನಿರ್ದೇಶಕ | |
೨೩ನೇಯ | ೧೯೭೫ | ಧೀರೇಂದ್ರನಾಥ ಗಂಗೂಲಿ | ನಟ, ನಿರ್ದೇಶಕ | ||
೨೪ನೇಯ | ೧೯೭೬ | ಕಾನನ್ ದೇವಿ | ನಟಿ | ||
೨೫ನೇಯ | ೧೯೭೭ | - | ನಿತಿನ್ ಬೋಸ್ | ಛಾಯಾಚಿತ್ರಗ್ರಾಹಕ, ನಿರ್ದೇಶಕ, ಲೇಖಕ | |
೨೬ನೇಯ | ೧೯೭೮ | - | ರಾಯ್ ಚಂದ್ ಬೊರಾಲ್ | ಸಂಗೀತ ನಿರ್ದೇಶಕ, ನಿರ್ದೇಶಕ | |
೨೭ನೇಯ | ೧೯೭೯ | ಸೊಹ್ರಾಬ್ ಮೋದಿ | ನಟ, ನಿರ್ದೇಶಕ, ನಿರ್ಮಾಪಕ | ||
೨೮ನೇಯ | ೧೯೮೦ | - | ಪೈದಿ ಜಯರಾಜ್ | ನಟ, ನಿರ್ದೇಶಕ | |
೨೯ನೇಯ | ೧೯೮೧ | - | ನೌಶಾದ್ | ಸಂಗೀತ ನಿರ್ದೇಶಕ | |
೩೦ನೇಯ | ೧೯೮೨ | - | ಎಲ್. ವಿ. ಪ್ರಸಾದ್ | ನಟ, ನಿರ್ದೇಶಕ, ನಿರ್ಮಾಪಕ | |
೩೧ನೇಯ | ೧೯೮೩ | ದುರ್ಗಾ ಖೋಟೆ | ನಟಿ | ||
೩೨ನೇಯ | ೧೯೮೪ | ಸತ್ಯಜಿತ್ ರೇ | ನಿರ್ದೇಶಕ | ||
೩೩ನೇಯ | ೧೯೮೫ | - | ವಿ. ಶಾಂತಾರಾಂ | ನಟ, ನಿರ್ದೇಶಕ, ನಿರ್ಮಾಪಕ | |
೩೪ನೇಯ | ೧೯೮೬ | - | ಬಿ. ನಾಗಿ ರೆಡ್ಡಿ | ನಿರ್ಮಾಪಕ | |
೩೫ನೇಯ | ೧೯೮೭ | ರಾಜ್ ಕಪೂರ್ | ನಟ, ನಿರ್ದೇಶಕ | ||
೩೬ನೇಯ | ೧೯೮೮ | ಅಶೋಕ್ ಕುಮಾರ್ | ನಟ | ||
೩೭ನೇಯ | ೧೯೮೯ | ಲತಾ ಮಂಗೇಶ್ಕರ್ | ಹಿನ್ನೆಲೆ ಗಾಯಕಿ | ||
೩೮ನೇಯ | ೧೯೯೦ | ಅಕ್ಕಿನೇನಿ ನಾಗೇಶ್ವರರಾವ್ | ನಟ | ||
೩೯ನೇಯ | ೧೯೯೧ | - | ಭಾಲ್ಜಿ ಪೆಂಢಾರ್ಕರ್ | ನಿರ್ದೇಶಕ, ನಿರ್ಮಾಪಕ, ಲೇಖಕ | |
೪0ನೇಯ | ೧೯೯೨ | ಭೂಪೇನ್ ಹಜಾರಿಕಾ | ಸಂಗೀತ ನಿರ್ದೇಶಕ | ||
೪೧ನೇಯ | ೧೯೯೩ | - | ಮಜರೂಹ್ ಸುಲ್ತಾನಪುರಿ | ಗೀತ ರಚನೆಕಾರ | |
೪೨ನೇಯ | ೧೯೯೪ | ದಿಲೀಪ್ ಕುಮಾರ್ | ನಟ | ||
೪೩ನೇಯ | ೧೯೯೫ | ರಾಜಕುಮಾರ್ | ನಟ, ಹಿನ್ನೆಲೆ ಗಾಯಕ | ||
೪೪ನೇಯ | ೧೯೯೬ | ಶಿವಾಜಿ ಗಣೇಶನ್ | ನಟ | ||
೪೫ನೇಯ | ೧೯೯೭ | - | ಕವಿ ಪ್ರದೀಪ್ | ಗೀತ ರಚನೆಕಾರ | |
೪೬ನೇಯ | ೧೯೯೮ | ಬಿ. ಆರ್. ಚೋಪ್ರಾ | ನಿರ್ದೇಶಕ, ನಿರ್ಮಾಪಕ | ||
೪೭ನೇಯ | ೧೯೯೯ | - | ಹೃಷಿಕೇಶ್ ಮುಖರ್ಜಿ | ನಿರ್ದೇಶಕ | |
೪೮ನೇಯ | ೨೦೦೦ | ಆಶಾ ಭೋಸ್ಲೆ | ಹಿನ್ನೆಲೆ ಗಾಯಕಿ | ||
೪೯ನೇಯ | ೨೦೦೧ | ಯಶ್ ಚೋಪ್ರಾ | ನಿರ್ದೇಶಕ, ನಿರ್ಮಾಪಕ | ||
೫೦ನೇಯ | ೨೦೦೨ | ದೇವ್ ಆನಂದ್ | ನಟ, ನಿರ್ದೇಶಕ, ನಿರ್ಮಾಪಕ | ||
೫೧ನೇಯ | ೨೦೦೩ | ಮೃಣಾಲ್ ಸೇನ್ | ನಿರ್ದೇಶಕ | ||
೫೨ನೇಯ | ೨೦೦೪ | ಆಡೂರ್ ಗೋಪಾಲಕೃಷ್ಣನ್ | ನಿರ್ದೇಶಕ | ||
೫೩ನೇಯ | ೨೦೦೫ | ಶ್ಯಾಮ್ ಬೆನಗಲ್ | ನಿರ್ದೇಶಕ | ||
೫೪ನೇಯ | ೨೦೦೬ | - | ತಪನ್ ಸಿನ್ಹಾ | ನಿರ್ದೇಶಕ | |
೫೫ನೇಯ | ೨೦೦೭ | ಮನ್ನಾ ಡೇ | ಹಿನ್ನಲೆ ಗಾಯಕ | ||
೫೬ನೆಯ | ೨೦೦೮ | ವಿ.ಕೆ.ಮೂರ್ತಿ | ಛಾಯಗ್ರಹಕ (ಸಿನಿಮಾಟೋಗ್ರಾಫರ್) | ||
೫೭ನೇಯ | ೨೦೦೯ | - | ಡಿ. ರಾಮಾನಾಯ್ಡು | ನಿರ್ಮಾಪಕ | |
೫೮ನೇಯ | ೨೦೧೦ | ಕೆ. ಬಾಲಚಂದರ್ | ನಿರ್ದೇಶಕ | ||
೫೯ನೇಯ | ೨೦೧೧ | ಸೌಮಿತ್ರ ಚಟರ್ಜಿ | ನಟ | ||
೬೦ನೇಯ | ೨೦೧೨ | ಪ್ರಾಣ್ | ನಟ | ||
೬೧ನೇಯ | ೨೦೧೩ | ಗುಲ್ಜಾರ್ | ಕವಿ, ಗೀತ ರಚನೆಕಾರ, ನಿರ್ದೇಶಕ | ||
೬೨ನೇಯ | ೨೦೧೪ | ಶಶಿ ಕಪೂರ್ | ನಟ | ||
೬೩ನೆಯ | ೨೦೧೫ | ಮನೋಜ್ ಕುಮಾರ್ | ನಟ, ನಿರ್ದೇಶಕ | ||
೬೪ನೆಯ | ೨೦೧೬ | - | ಕಾಶಿನಾಧುನಿ ವಿಶ್ವನಾಥ್ | ನಿರ್ದೇಶಕ[೧] | |
೬೫ನೆಯ | ೨೦೧೭ | ವಿನೋದ್ ಖನ್ನಾ | ನಟ[೨] | ||
೬೬ನೆಯ | ೨೦೧೮ | ಅಮಿತಾಭ್ ಬಚ್ಚನ್ | ನಟ | ||
೬೭ನೆಯ | ೨೦೧೯ | ರಜನೀಕಾಂತ್ | ನಟ | ||
98ನೆಯ | 2019 | yash | actor | ||
99ನೆಯ | 2020 |
|
ನಟ |
- ಮರಣೋತ್ತರ ಗೌರವ