ಗುಜರಾತ್
ವಿಕಿಪೀಡಿಯ ಇಂದ
(ಗುಜರಾತ್ ಇಂದ ಪುನರ್ನಿರ್ದೇಶಿತ)
| ಗುಜರಾತ್ | |
| ರಾಜಧಾನಿ - ಸ್ಥಾನ |
ಗಾಂಧಿನಗರ - |
| ಅತಿ ದೊಡ್ಡ ನಗರ | ಅಹಮದಾಬಾದ್ |
| ಜನಸಂಖ್ಯೆ (2008) - ಸಾಂದ್ರತೆ |
56,793,000 (10ನೇ) - 258/km² |
| ವಿಸ್ತೀರ್ಣ - ಜಿಲ್ಲೆಗಳು |
196,024 km² (7ನೇ) - 25 |
| ಸಮಯ ವಲಯ | IST (UTC+5:30) |
| ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ಮೇ ೧,೧೯೬೦ - ಎಸ್. ಸಿ. ಜಮೀರ್ - ನರೇಂದ್ರ ಮೋದಿ - Unicameral (182) |
| ಅಧಿಕೃತ ಭಾಷೆ(ಗಳು) | ಗುಜರಾತಿ |
| Abbreviation (ISO) | IN-GJ |
| ಅಂತರ್ಜಾಲ ತಾಣ: http://www.gujaratindia.com/ | |
|
ಗುಜರಾತ್ ರಾಜ್ಯದ ಮುದ್ರೆ |
|
ಗುಜರಾತ್ (ગુજરાત - ಗುಜರಾತಿ ಭಾಷೆಯಲ್ಲಿ ) ಭಾರತದ ಪ್ರಮುಖ ಕೈಗಾರಿಕೆಗಳನ್ನೊಳಗೊಂಡ ರಾಜ್ಯ. ಈ ರಾಜ್ಯ ಅರಬ್ಬೀ ಸಮುದ್ರ, ಪಾಕಿಸ್ತಾನದ ಸೀಮೆಗೆ ಸಮೀಪದಲ್ಲಿದೆ. ರಾಜ್ಯದ ರಾಜಧಾನಿ ಗಾಂಧಿನಗರ (ಗುಜರಾತ್). ಅಹ್ಮದಾಬಾದ್ ಗುಜರಾತಿನ ವಾಣಿಜ್ಯ ರಾಜಧಾನಿ.
ಗುಜರಾತಿನ ಜಿಲ್ಲೆಗಳು [ಬದಲಾಯಿಸಿ]
ಗುಜರಾತಿನಲ್ಲಿ ೨೫ ಜಿಲ್ಲೆಗಳಿವೆ. ಇವು:
| ಅಹ್ಮದಾಬಾದ್ | ಅಮ್ರೇಲಿ | ಅಣಂದ್ | ಬನಸ್ಕಾಂತ | ಭರೂಚ್ | ಭಾವನಗರ್ | ದಾಹೋಡ್ | ಡಾಂಗ್ಸ್ | ಗಾಂಧಿನಗರ | ಜಾಮ್ ನಗರ್ | ಜುನಾಗಡ್ | ಖೇಡಾ | ಕಛ್ | ಮಹೆಸಾನಾ | ನರ್ಮದಾ | ನವ್ಸಾರಿ | ಪಂಚಮಹಲ್ | ಪಾಟನ್ | ಪೋರ್ ಬಂದರ್ | ರಾಜ್ ಕೋಟ್ | ಸಬರ್ಕಾಂತ | ಸೂರತ್ | ಸುರೇಂದ್ರನಗರ್ | ವಡೋದರಾ | ವಲ್ಸಾಡ್ |
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
|
||||||||||