ಸರಸ್ವತಿ
Wikipedia ಇಂದ
ಸರಸ್ವತಿ ಹಿಂದೂ ಧರ್ಮದಲ್ಲಿ ಜ್ಞಾನ ಮತ್ತು ಕಲೆಗಳ ದೇವತೆ. ಸರಸ್ವತಿಯನ್ನು ಬ್ರಹ್ಮದೇವರ ಪತ್ನಿಯಂದೂ, ಶ್ವೇತವಸ್ತ್ರಗಳನ್ನು ಧರಿಸಿದವಳೆಂದೂ ಪೂಜಿಸುವರು.