ಸಿಖ್ ಧರ್ಮ
ವಿಕಿಪೀಡಿಯ ಇಂದ
(ಸಿಖ್ ಇಂದ ಪುನರ್ನಿರ್ದೇಶಿತ)
ಜನಪ್ರಿಯವಾಗಿ ಚಿನ್ನದ ದೇವಸ್ಥಾನ ಎಂದು ಕರೆಯಲಾಗುವ ಹರಿಮಂದಿರ್ ಸಾಹಿಬ್, ಸಿಖ್ಖರ ಒಂದು ಪವಿತ್ರ ಸ್ಥಳ
ಸಿಖ್ ಧರ್ಮ ಅಥವ ಸೀಖ್ ಧರ್ಮ (ಪಂಜಾಬಿ ಭಾಷೆಯಲ್ಲಿ: ਸਿੱਖੀ ) ೧೬ನೇ ಶತಮಾನದಲ್ಲಿ ಗುರು ನಾನಕ್ ಮತ್ತು ಅವರ ನಂತರದ ಒಂಬತ್ತು ಗುರುಗಳ ಉಪದೇಶಗಳ ಆಧಾರದ ಮೇಲೆ ಉತ್ತರ ಭಾರತದಲ್ಲಿ ಸ್ಥಾಪನೆಗೊಂಡ ಒಂದು ಧರ್ಮ. ಸಿಖ್ ಪದವು ಸಂಸ್ಕೃತ ಮೂಲದ ಶಿಷ್ಯ ಪದದಿಂದ ಬಂದಿದೆ.[೧] ಸಿಖ್ ಧರ್ಮ ಪ್ರಪಂಚದ ೯ನೇ ದೊಡ್ಡ ಧರ್ಮವಾಗಿದೆ. [೨]
ಉಲ್ಲೇಖಗಳು [ಬದಲಾಯಿಸಿ]
- ↑ Singh, Khushwant (2006). The Illustrated History of the Sikhs. India: Oxford University Press. ISBN 0-19-567747-1, 15.
- ↑ Adherents.com. Religions by adherents (PHP). ಮರುಕಳಿಸಿದ ದಿನಾಂಕ 2007-02-09.