ವೈದಿಕ ಯುಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವೈದಿಕ ಯುಗ (ಅಥವಾ ವೈದಿಕ ಕಾಲ) ಹಿಂದೂ ಧರ್ಮದ ಅತ್ಯಂತ ಹಳೆಯ ಧರ್ಮಗ್ರಂಥಗಳಾದ ವೇದಗಳ ರಚನೆಯಾದ ಇತಿಹಾಸದಲ್ಲಿನ ಕಾಲವಾಗಿತ್ತು. ಈ ಯುಗದ ಕಾಲಾವಧಿ ಅನಿಶ್ಚಿತವಾಗಿದೆ. ವೇದಗಳಲ್ಲಿ ಅತಿ ಹಳೆಯದಾದ ಋಗ್ವೇದವು, ಆರಂಭಿಕ ವೈದಿಕ ಯುಗ ಎಂದೂ ನಿರ್ದೇಶಿಸಲಾಗುವ, ಸರಿಸುಮಾರು ಕ್ರಿ.ಪೂ. ೧೭೦೦ ಮತ್ತು ೧೧೦೦ರ ನಡುವೆ ರಚಿಸಲ್ಪಟ್ಟಿತು ಎಂದು ಬರಹದರಿಮೆಯ ಹಾಗು ಭಾಷಾಶಾಸ್ತ್ರ ಸಾಕ್ಷ್ಯಾಧಾರ ಸೂಚಿಸುತ್ತದೆ.

"https://kn.wikipedia.org/w/index.php?title=ವೈದಿಕ_ಯುಗ&oldid=370867" ಇಂದ ಪಡೆಯಲ್ಪಟ್ಟಿದೆ