ಸತ್ಯ
Jump to navigation
Jump to search
ಸತ್ಯ ಭಾರತೀಯ ಧರ್ಮಗಳಲ್ಲಿ ಒಂದು ಮುಖ್ಯ ಪರಿಕಲ್ಪನೆಯಾಗಿದೆ. ಅದು ಸಡಿಲವಾಗಿ "ಬದಲಾಯಿಸಲಾಗದ", ತನ್ನ ಎಲ್ಲ ನಿಯತತೆಯಲ್ಲಿ ಬ್ರಹ್ಮಾಂಡವನ್ನು ವ್ಯಾಪಿಸುವಂಥದ್ದು ಎಂದು ಭಾಷಾಂತರಿಸುವ ಒಂದು ಸಂಸ್ಕೃತ ಶಬ್ದ. ಅದನ್ನು ಸಂಪೂರ್ಣ ಸತ್ಯ ಅಥವಾ ವಾಸ್ತವ ಎಂದೂ ವ್ಯಾಖ್ಯಾನಿಸಲಾಗುತ್ತದೆ.