ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲು

ವಿಕಿಪೀಡಿಯ ಇಂದ
Jump to navigation Jump to search
ರಾಷ್ಟೀಯ ಚಲನಚಿತ್ರ ಪ್ರಶಸ್ತಿ ಕನ್ನಡದಲ್ಲಿ ಅತ್ಯುತ್ತಮ ಚಲನಚಿತ್ರ
ಪ್ರಶಸ್ತಿಯ ವಿವರ
ಮಾದರಿ ರಾಷ್ಟೀಯ
ವರ್ಗ ಭಾರತೀಯ ಸಿನಿಮಾ
ಪ್ರಾರಂಭವಾದದ್ದು ೧೯೫೪
ಮೊದಲ ಪ್ರಶಸ್ತಿ ೧೯೫೪
ಕಡೆಯ ಪ್ರಶಸ್ತಿ ೨೦೧೩
ಒಟ್ಟು ಪ್ರಶಸ್ತಿಗಳು ೬೩
ಪ್ರಶಸ್ತಿ ನೀಡುವವರು ‍‍ಚಲನಚಿತ್ರೋತ್ಸವಗಳ ನಿರ್ದೇಶನಾಲಯ
ಧನ ಪುರಸ್ಕಾರ ೧೦೦೦೦೦ರೂಗಳು
ಪದಕ ರಜತ್ ಕಮಲ್ (ಸಿಲ್ವರ್ ಲೋಟಸ್)
ವಿವರ ವರ್ಷದ ಅತ್ಯುತ್ತಮ ಕನ್ನಡ ಚಿತ್ರ(ಗಳು)
ಹಿಂದಿನ ಹೆಸರು(ಗಳು) ಕನ್ನಡದಲ್ಲಿ ಅತ್ಯುತ್ತಮ ಚಲನಚಿತ್ರವೆಂದು ರಾಷ್ಟ್ರಪತಿಗಳ ರಜತ ಪದಕ (೧೯೫೪-೧೯೬೮)
ಮೊದಲ ಪ್ರಶಸ್ತಿ ಪುರಸ್ಕೃತರು ಬೇಡರ ಕಣ್ಣಪ್ಪ
ಇತ್ತೀಚಿನ ಪ್ರಶಸ್ತಿ ಪುರಸ್ಕೃತರು ತಿಥಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಭಾರತದ 'ಆಸ್ಕರ್‍'ಗೆ ಹೋಲಿಸುತ್ತಾರೆ. ೧೯೫೩ ರಿಂದ ಕೊಡುತ್ತಿರುವ ಈ ಪ್ರಶಸ್ತಿ ಇಂದಿಗೂ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ರಾಷ್ಟ್ರಪ್ರಶಸ್ತಿ ಪಡೆಯುವುದು ಪ್ರತಿಯೊಬ್ಬ ಕಲಾವಿದ, ತಂತ್ರಜ್ಞಾನ ಕನಸುಗಳಲ್ಲೊಂದು ಎಂದರೆ ತಪ್ಪಾಗಲಾರದು. ಇಲ್ಲಿಯವರೆಗೆ ಕನ್ನಡ ಚಿತ್ರರಂಗಕ್ಕೆ ಸಂದಿರುವ ರಾಷ್ಟ್ರೀಯ ಪ್ರಶಸ್ತಿಗಳ ಮೇಲೊಂದು ಪಕ್ಷಿನೋಟ ಬೀರುವ ಕಿರು ಪ್ರಯತ್ನ ಇಲ್ಲಿದೆ.

ಪರಿವಿಡಿ

ರಾಷ್ಟ್ರೀಯ ಪ್ರಶಸ್ತಿಗಳು[ಬದಲಾಯಿಸಿ]

ಶ್ರೇಷ್ಠ ಚಿತ್ರ - ಸ್ವರ್ಣ ಕಮಲ ಪ್ರಶಸ್ತಿ[ಬದಲಾಯಿಸಿ]

 1. ೧೯೭೦ - ಸಂಸ್ಕಾರ. ನಿರ್ದೇಶನ - ಪಟ್ಟಾಭಿರಾಮ ರೆಡ್ಡಿ. ಜ್ಞಾನಪೀಠ ಪ್ರಶಸ್ತಿ ವಿಜೇತ ಯು.ಆರ್. ಅನಂತ ಮೂರ್ತಿಯವರ ಕಾದಂಬರಿ ಆಧಾರಿತ ಈ ಚಿತ್ರ ಕನ್ನಡಕ್ಕೆ ಮೊಟ್ಟ ಮೊದಲ ಬಾರಿಗೆ ಸ್ವರ್ಣ ಕಮಲ ಪ್ರಶಸ್ತಿಯನ್ನು ತಂದು ಕೊಟ್ಟಿತು.
 2. ೧೯೭೫ - ಚೋಮನ ದುಡಿ. ನಿರ್ದೇಶನ - ಬಿ.ವಿ.ಕಾರಂತ್. ಜ್ಞಾನಪೀಠ ಪ್ರಶಸ್ತಿ ವಿಜೇತ, ಕಡಲ ತೀರದ ಭಾರ್ಗವನೆಂದೇ ಖ್ಯಾತರಾದ ಡಾ.ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಯನ್ನು ಅಮೋಘವಾಗಿ ದೃಶ್ಯ ಮಾಧ್ಯಮಕ್ಕೆ ಅಳವಡಿಸಿದರು ಬಿ.ವಿ.ಕಾರಂತರು. ಇದೇ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ವಾಸುದೇವರಾವ್ ಅವರು ಶ್ರೇಷ್ಠ ನಟ ಪ್ರಶಸ್ತಿಯನ್ನೂ ಪಡೆದರು.
 3. ೧೯೭೭ - ಘಟಶ್ರಾದ್ಧ. ನಿರ್ದೇಶನ - ಗಿರೀಶ್ ಕಾಸರವಳ್ಳಿ. ಇದು ಕನ್ನಡ ಚಿತ್ರರಂಗದ ಖ್ಯಾತಿಯನ್ನು ಇಡೀ ವಿಶ್ವಕ್ಕೇ ಪಸರಿಸಿದ ಮಹಾನ್ ಚಿತ್ರ. ಕೆ.ವಿ.ಸುಬ್ಬಣ್ಣ, ಗಿರೀಶ್ ಕಾಸರವಳ್ಳಿಯವರ ಕಥೆಗೆ ಕಾಸರವಳ್ಳಿಯವರೇ ಚಿತ್ರಕಥೆ ಬರೆದು ನಿರ್ದೇಶಿಸಿದರು. ಈ ಚಿತ್ರ ಹಿಂದಿಗೂ ಭಾಷಾಂತರಗೊಂಡಿತಲ್ಲದೇ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳಿಗೆ ಭಾಜನವಾಯಿತು.
 4. ೧೯೮೩ - ಆದಿ ಶಂಕರಾಚಾರ್ಯ (ಸಂಸ್ಕೃತ). ನಿರ್ದೇಶನ - ಜಿ.ವಿ.ಅಯ್ಯರ್. ಇದು ಸಂಸ್ಕೃತ ಚಿತ್ರವಾದರೂ ಇದನ್ನು ನಿರ್ದೇಶಿಸಿದವರು ಕನ್ನಡ ಚಿತ್ರರಂಗದ ಭೀಷ್ಮರೆಂದೇ ಖ್ಯಾತರಾದ ಜಿ.ವಿ.ಅಯ್ಯರ್‍ರವರು. ಹಾಗಾಗಿ ಇದರ ಕೀರ್ತಿಯೂ ಕನ್ನಡ ಚಿತ್ರರಂಗಕ್ಕೇ ಸೇರಿತ್ತದೆ.
 5. ೧೯೮೬ - ತಬರನ ಕಥೆ. ನಿರ್ದೇಶನ - ಗಿರೀಶ್ ಕಾಸರವಳ್ಳಿ. ನಿವೃತ್ತ ಬಡ ಉದ್ಯೋಗಿಯೊಬ್ಬ ತನ್ನ ನಿವೃತ್ತಿ ವೇತನಕ್ಕೋಸ್ಕರ ಸರಕಾರೀ ಕಛೇರಿಗಳಿಗೆ ಅಲೆಯುವ, ಸರ್ಕಾರಿ ವ್ಯವಸ್ಥೆಯ ಕರಾಳ ಮುಖವನ್ನು ಪರಿಚಯಿಸುವ ಈ ಚಿತ್ರದಲ್ಲಿ ಚಾರು ಹಾಸನ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಇದೇ ಚಿತ್ರಕ್ಕಾಗಿ ಅವರು ಶ್ರೇಷ್ಠ ನಟ ಪ್ರಶಸ್ತಿಯನ್ನೂ ಪಡೆದರು.
 6. ೧೯೯೨ - ಭಗವದ್ಗೀತಾ (ಸಂಸ್ಕೃತ). ನಿರ್ದೇಶನ - ಜಿ.ವಿ.ಅಯ್ಯರ್.
 7. ೧೯೯೭- ತಾಯಿ ಸಾಹೇಬ. ನಿರ್ದೇಶನ - ಗಿರೀಶ್ ಕಾಸರವಳ್ಳಿ. ನಟಿ ಜಯಮಾಲಾ ನಿರ್ಮಿಸಿ ನಟಿಸಿರುವ ತಾಯಿ ಸಾಹೇಬ ಸಂಕೀರ್ಣ ಕಥೆಯೊಂದನ್ನು ಅತ್ಯಂತ ಉತ್ಕೃಷ್ಠ ಮಟ್ಟದಲ್ಲಿ ತೆರೆಯ ಮೇಲೆ ತೋರಿಸಿದ ಚಿತ್ರ. ಜಯಮಾಲಾರ ಅಭಿನಯಕ್ಕೆ ಸಾರ್ವತ್ರಿಕವಾಗಿ ಶ್ಲಾಘನೆ ದೊರೆಯಿತು.
 8. ೨೦೦೧ - ದ್ವೀಪ. ನಿರ್ದೇಶನ - ಗಿರೀಶ್ ಕಾಸರವಳ್ಳಿ. ನಾ.ಡಿಸೋಜಾರವರ ಕಾದಂಬರಿಯನ್ನು ನಟಿ ದಿ.ಸೌಂದರ್ಯಾರವರು ನಿರ್ಮಿಸಿದರು. ಅವರೇ ನಾಯಕಿಯಾಗಿ ಅಮೋಘವಾಗಿ ನಟಿಸಿದರು.

ಎರಡನೇ ಶ್ರೇಷ್ಠ ಚಿತ್ರ - ರಜತ ಕಮಲ[ಬದಲಾಯಿಸಿ]

 1. ೧೯೭೩ - ಕಾಡು. ನಿರ್ದೇಶನ - ಗಿರೀಶ್ ಕಾರ್ನಾಡ್
 2. ೧೯೭೬ - ಪಲ್ಲವಿ. ನಿರ್ದೇಶನ - ಪಿ.ಲಂಕೇಶ್

ಶ್ರೇಷ್ಠ ನಿರ್ದೇಶಕ - ಸ್ವರ್ಣ ಪದಕ[ಬದಲಾಯಿಸಿ]

 1. ೧೯೭೧ - ಗಿರೀಶ್ ಕಾರ್ನಾಡ್ ಮತ್ತು ಬಿ.ವಿ.ಕಾರಂತ್. ಚಿತ್ರ - ವಂಶವೃಕ್ಷ
 2. ೧೯೭೬ - ಪಿ.ಲಂಕೇಶ್. ಚಿತ್ರ - ಪಲ್ಲವಿ

ಶ್ರೇಷ್ಠ ನಟ[ಬದಲಾಯಿಸಿ]

 1. ೧೯೭೫ - ಎಂ.ವಿ.ವಾಸುದೇವರಾವ್. ಚಿತ್ರ - ಚೋಮನ ದುಡಿ
 2. ೧೯೮೫ - ಚಾರುಹಾಸನ್. ಚಿತ್ರ - ತಬರನ ಕಥೆ
 3. ೨೦೧೪ - ಸಂಚಾರಿ ವಿಜಯ್.ಚಿತ್ರ - ನಾನು ಅವನಲ್ಲ ಅವಳು

ಶ್ರೇಷ್ಠ ನಟಿ[ಬದಲಾಯಿಸಿ]

 1. ೧೯೭೩ - ನಂದಿನಿ ಭಕ್ತವತ್ಸಲ. ಚಿತ್ರ - ಕಾಡು
 2. ೨೦೦೪ - ತಾರಾ. ಚಿತ್ರ - ಹಸೀನಾ
 3. ೨೦೦೭ - ಉಮಾಶ್ರೀ. ಚಿತ್ರ - ಗುಲಾಬಿ ಟಾಕೀಸು

ಶ್ರೇಷ್ಠ ಪೋಷಕ ನಟ[ಬದಲಾಯಿಸಿ]

 1. ೨೦೦೦ - ಹೆಚ್.ಜಿ.ದತ್ತಾತ್ರೇಯ. ಚಿತ್ರ - ಮುನ್ನುಡಿ

ಶ್ರೇಷ್ಠ ಪೋಷಕ ನಟಿ.[ಬದಲಾಯಿಸಿ]

 1. ಇನ್ನೂ ಕನ್ನಡಕ್ಕೆ ಬಂದಿಲ್ಲ

ಶ್ರೇಷ್ಠ ಬಾಲ ನಟ/ನಟಿ[ಬದಲಾಯಿಸಿ]

 1. ೧೯೭೩ - ಮಾಸ್ಟರ್ ಜಿ.ಎಸ್.ನಟರಾಜ್. ಚಿತ್ರ - ಕಾಡು
 2. ೧೯೭೭ - ಮಾಸ್ಟರ್ ಅಜಿತ್ ಕುಮಾರ್. ಚಿತ್ರ - ಘಟಶ್ರಾದ್ದ
 3. ೧೯೮೫ - ಮಾಸ್ಟರ್ ಪುನೀತ್. ಚಿತ್ರ - ಬೆಟ್ಟದ ಹೂವು
 4. ೧೯೯೪ - ಮಾಸ್ಟರ್ ವಿಜಯ ರಾಘವೇಂದ್ರ. ಚಿತ್ರ - ಕೊಟ್ರೇಶಿ ಕನಸು
 5. ೧೯೯೫ - ಮಾಸ್ಟರ್ ವಿಶ್ವಾಸ್. ಚಿತ್ರ - ಕ್ರೌರ್ಯ
 6. ೨೦೧೬ - ಕೆ. ಮನೋಹರ. ಚಿತ್ರ - ರೈಲ್ವೆ ಚಿಲ್ಡ್ರನ್

ಶ್ರೇಷ್ಠ ಚಿತ್ರಕಥೆ[ಬದಲಾಯಿಸಿ]

 1. ೧೯೬೯ - ಪುಟ್ಟಣ್ಣ ಕಣಗಾಲ್. ಚಿತ್ರ - ಗೆಜ್ಜೆ ಪೂಜೆ
 2. ೧೯೭೮ - ಟಿ.ಎಸ್.ರಂಗಾ, ಟಿ.ಎಸ್.ನಾಗಾಭರಣ. ಚಿತ್ರ - ಗ್ರಹಣ
 3. ೧೯೮೩ - ಜಿ.ವಿ.ಅಯ್ಯರ್. ಚಿತ್ರ - ಆದಿ ಶಂಕರಾಚಾರ್ಯ
 4. ೨೦೦೯ - ಗೋಪಾಲಕೃಷ್ಣ ಪೈ, ಗಿರೀಶ್ ಕಾಸರವಳ್ಳಿ. ಚಿತ್ರ - ಕನಸೆಂಬೋ ಕುದುರೆಯನೇರಿ (ಅಳವಡಿಕೆ)
 5. ೨೦೧೩ - ಪಿ.ಶೇಷಾದ್ರಿ. ಚಿತ್ರ - ಡಿಸೆಂಬರ್ ೧
 6. ೨೦೧೩ - ಪಂಚಾಕ್ಷರಿ. ಚಿತ್ರ - ಪ್ರಕೃತಿ (ಅಳವಡಿಕೆ)

ಶ್ರೇಷ್ಠ ಗೀತ ರಚನೆ[ಬದಲಾಯಿಸಿ]

 1. ೧೯೯೧ - ಕೆ.ಎಸ್.ನರಸಿಂಹಸ್ವಾಮಿ. ಚಿತ್ರ - ಮೈಸೂರ ಮಲ್ಲಿಗೆ
 2. ೨೦೦೫ - ಬರಗೂರು ರಾಮಚಂದ್ರಪ್ಪ. ಚಿತ್ರ - ತಾಯಿ
 3. ೨೦೧೭ - ಜೆ.ಎಂ.ಪ್ರಹ್ಲಾದ್. ಚಿತ್ರ - ಮಾರ್ಚ್ ೨೨

ಶ್ರೇಷ್ಠ ಸಂಗೀತ ನಿರ್ದೇಶಕ[ಬದಲಾಯಿಸಿ]

 1. ೧೯೭೬ - ಬಿ.ವಿ.ಕಾರಂತ್. ಚಿತ್ರ - ಋಷ್ಯಶೃಂಗ
 2. ೧೯೭೭ - ಬಿ.ವಿ.ಕಾರಂತ್. ಚಿತ್ರ - ಘಟಶ್ರಾದ್ಧ
 3. ೧೯೮೬ - ಎಂ.ಬಾಲಮುರಳಿ ಕೃಷ್ಣ. ಚಿತ್ರ - ಮಧ್ವಾಚಾರ್ಯ
 4. ೧೯೯೫ - ಹಂಸಲೇಖ. ಚಿತ್ರ - ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರಿ ಗವಾಯಿ
 5. ೨೦೧೬ - ಬಾಪು ಪದ್ಮನಾಭ. ಚಿತ್ರ - ಅಲ್ಲಮ

ಶ್ರೇಷ್ಠ ಹಿನ್ನೆಲೆ ಗಾಯಕ[ಬದಲಾಯಿಸಿ]

 1. ೧೯೭೫ - ಎಮ್.ಬಾಲಮುರಳಿ ಕೃಷ್ಣ. ಚಿತ್ರ - ಹಂಸಗೀತೆ
 2. ೧೯೭೮ - ಶಿವಮೊಗ್ಗ ಸುಬ್ಬಣ್ಣ. ಚಿತ್ರ - ಕಾಡು ಕುದುರೆ
 3. ೧೯೯೨ - ಡಾ.ರಾಜ್ ಕುಮಾರ್. ಚಿತ್ರ - ಜೀವನ ಚೈತ್ರ
 4. ೧೯೯೫ - ಎಸ್.ಪಿ.ಬಾಲಸುಬ್ರಹ್ಮಣ್ಯಂ. ಚಿತ್ರ - ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರಿ ಗವಾಯಿ

ಶ್ರೇಷ್ಠ ಕಲಾ ನಿರ್ದೇಶನ[ಬದಲಾಯಿಸಿ]

 1. ೧೯೮೬ - ಪಿ.ಕೃಷ್ಣಮೂರ್ತಿ. ಚಿತ್ರ - ಮಧ್ವಾಚಾರ್ಯ
 2. ೧೯೯೭ - ರಮೇಶ ದೇಸಾಯಿ. ಚಿತ್ರ - ತಾಯಿ ಸಾಹೇಬ

ಶ್ರೇಷ್ಠ ಛಾಯಾಗ್ರಾಹಕ[ಬದಲಾಯಿಸಿ]

 1. ೧೯೭೬ - ಎಸ್.ರಾಮಚಂದ್ರ. ಚಿತ್ರ - ಋಷ್ಯಶೃಂಗ
 2. ೧೯೭೭ - ಬಾಲು ಮಹೇಂದ್ರ. ಚಿತ್ರ - ಕೋಕಿಲ
 3. ೧೯೮೧ - ಶ್ರೀಪತಿ ಆರ್.ಭಟ್. ಚಿತ್ರ - ಮೂರು ದಾರಿಗಳು
 4. ೨೦೦೧ - ಎಚ್.ಎಂ.ರಾಮಚಂದ್ರ. ಚಿತ್ರ - ದ್ವೀಪ

ಶ್ರೇಷ್ಠ ವಸ್ತ್ರವಿನ್ಯಾಸ[ಬದಲಾಯಿಸಿ]

 1. ೧೯೯೭ - ವೈಶಾಲಿ ಕಾಸರವಳ್ಳಿ. ಚಿತ್ರ - ತಾಯಿ ಸಾಹೇಬ
 2. ೨೦೦೪ - ಇಶ್ರತ್ ನಿಸಾರ್. ಚಿತ್ರ - ಹಸೀನಾ

ಶ್ರೇಷ್ಠ ಪ್ರಸಾಧನ[ಬದಲಾಯಿಸಿ]

 1. ೨೦೧೪ - ನಾಗರಾಜ್ ಮತ್ತು ರಾಜು. ಚಿತ್ರ - ನಾನು ಅವನಲ್ಲ ಅವಳು
 2. ೨೦೧೬ - ಎನ್. ಕೆ. ರಾಮಕೃಷ್ಣ. ಚಿತ್ರ - ಅಲ್ಲಮ

ಶ್ರೇಷ್ಠ ಪರಿಸರ ಸಂರಕ್ಷಣೆ ಕುರಿತ ಚಿತ್ರ[ಬದಲಾಯಿಸಿ]

 1. ೧೯೯೩ - ದೇವರ ಕಾಡು. ನಿರ್ದೇಶನ - ಪಟ್ಟಾಭಿರಾಮ ರೆಡ್ಡಿ
 2. ೧೯೯೭ - ಭೂಮಿಗೀತ. ನಿರ್ದೇಶನ - ಕೇಸರಿ ಹರವು
 3. ೨೦೦೫ - ತುತ್ತೂರಿ. ನಿರ್ದೇಶನ - ಪಿ.ಶೇಷಾದ್ರಿ
 4. ೨೦೧೦ - ಬೆಟ್ಟದ ಜೀವ. ನಿರ್ದೇಶನ - ಪಿ.ಶೇಷಾದ್ರಿ

ಶ್ರೇಷ್ಠ ಕೌಟುಂಬಿಕ ಚಿತ್ರ[ಬದಲಾಯಿಸಿ]

 1. ೨೦೦೪ - ಹಸೀನಾ. ನಿರ್ದೇಶನ - ಗಿರೀಶ್ ಕಾಸರವಳ್ಳಿ

ಶ್ರೇಷ್ಠ ರಾಷ್ಟ್ರೀಯ ಏಕತೆ ಚಿತ್ರ[ಬದಲಾಯಿಸಿ]

 1. ೧೯೭೮ - ಗ್ರಹಣ. ನಿರ್ದೇಶನ - ಟಿ.ಎಸ್.ನಾಗಾಭರಣ
 2. ೧೯೮೯ - ಸಂತ ಶಿಶುನಾಳ ಶರೀಫ. ನಿರ್ದೇಶನ - ಟಿ.ಎಸ್.ನಾಗಾಭರಣ
 3. ೨೦೦೬ - ಕಲ್ಲರಳಿ ಹೂವಾಗಿ. ನಿರ್ದೇಶನ - ಟಿ.ಎಸ್.ನಾಗಾಭರಣ

ಶ್ರೇಷ್ಠ ಸಾಮಾಜಿಕ ಚಿತ್ರ[ಬದಲಾಯಿಸಿ]

 1. ೧೯೮೪ - ಆಕ್ಸಿಡೆಂಟ್. ನಿರ್ದೇಶನ - ಶಂಕರನಾಗ್
 2. ೨೦೦೦ - ಮುನ್ನುಡಿ. ನಿರ್ದೇಶನ - ಪಿ.ಶೇಷಾದ್ರಿ

ವಿಜೇತರು[ಬದಲಾಯಿಸಿ]

ಪ್ರಶಸ್ತಿಗಳು 'ರಜತ್ ಕಮಲ್' (ಸಿಲ್ವರ್ ಲೋಟಸ್ ಪ್ರಶಸ್ತಿ) ಮತ್ತು ನಗದು ಬಹುಮಾನ ಒಳಗೊಂಡಿರುತ್ತದೆ. ಇಲ್ಲಿಯವರೆಗೂ ಪ್ರಶಸ್ತಿ ಪಡೆದವರ ಪಟ್ಟಿ ಈ ಕೆಳಗಿನಂತಿದೆ.

ಪ್ರಶಸ್ತಿಗಳ ವಿವರ
*
ಅತ್ಯುತ್ತಮ ಚಲನಚಿತ್ರವೆಂದು ರಾಷ್ಟ್ರಪತಿಗಳ ರಜತ ಪದಕ
*
ಎರಡನೇ ಅತ್ಯುತ್ತಮ ಚಲನಚಿತ್ರವೆಂದು ಮೆರಿಟ್ ಸರ್ಟಿಫಿಕೇಟ್
*
ಮೂರನೇ ಅತ್ಯುತ್ತಮ ಚಲನಚಿತ್ರವೆಂದು ಮೆರಿಟ್ ಸರ್ಟಿಫಿಕೇಟ್
*
ಅತ್ಯುತ್ತಮ ಚಲನಚಿತ್ರವೆಂದು ಮೆರಿಟ್ ಸರ್ಟಿಫಿಕೇಟ್
*
ಆ ವರ್ಷದ ಜಂಟಿ ಪ್ರಶಸ್ತಿ ಸೂಚಿಸುತ್ತದೆ

ಚಲನಚಿ ಪ್ರಶಸ್ತಿಗಳ ಪಟ್ಟಿ[ಬದಲಾಯಿಸಿ]

ಪ್ರಶಸ್ತಿ ಪಡೆದ ಚಲನಚಿತ್ರಗಳು, ವರುಷ (ಪ್ರಶಸ್ತಿ ಸಮಾರಂಭ), ನಿರ್ಮಾಪಕ (ರು), ನಿರ್ದೇಶಕ (ರು) ಮತ್ತು ಉಲ್ಲೇಖಗಳ ಪಟ್ಟಿ
ಸಂವತ್ಸರ ಚಲನಚಿತ್ರಗಳು ನಿರ್ಮಾಪಕರು ನಿರ್ದೇಶಕರು ವಿವರಣೆ
೧೯೫೪
(೨ನೇ)
ಬೇಡರ ಕಣ್ಣಪ್ಪ ಗುಬ್ಬಿ ಕರ್ಣಾಟಕ ಪ್ರೊಡಕ್ಸನ್ಸ್ ಹೆಚ್.ಎಲ್.ಎನ್.ಸಿಂಹ
೧೯೫೫
( ೩ನೇ)
ಮಹಾಕವಿ ಕಾಳಿದಾಸ[೧] ಲಲಿತಕಲಾ ಫಿಲ್ಮ್ ಪ್ರೆವೇಟ್ ಲಿಮಿಟೆಡ್. ಹೊನ್ನಪ್ಪ ಭಾಗವತರ್
೧೯೫೬
(೪ನೇ)
ಭಕ್ತ ವಿಜಯ[೨] ಜಗನ್ನಾಥ್ ಪ್ರೊಡಕ್ಷನ್ಸ್ ಎ.ಕೆ.ಪಟ್ಟಾಭಿ
೧೯೫೭
(೫ ನೇ)
ಪ್ರೇಮದ ಪುತ್ರಿ ಆರ್.ಎನ್.ಆರ್.ಪಿಕ್ಚರ್ಸ್ ಆರ್.ನಾಗೇಂದ್ರರಾವ್
೧೯೫೨
(೬ ನೇ)
ಸ್ಕೂಲ್ ಮಾಸ್ಟರ್[೩] ಬಿ.ರಾಮಕೃಷ್ಣಯ್ಯ ಪಂತುಲು ಬಿ.ಆರ್.ಪಂತುಲು
೧೯೫೯
(೭ ನೇ)
ಜಗಜ್ಯೋತಿ ಬಸವೇಶ್ವರ[೪] ಜಿ.ಎಸ್.ಎಸ್,ಮೂರ್ತಿ ಟಿ.ವಿ.ಸಿಂಗ್ ಠಾಕೂರ್
1960
(೮ ನೇ)
ಭಕ್ತ ಕನಕದಾಸ[೫] ಡಿ.ಆರ್.ನಾಯುಡು ವೈ.ಆರ್.ಸ್ವಾಮಿ
೧೯೬೧
(೯ ನೇ)
ಕಿತ್ತೂರು ಚೆನ್ನಮ್ಮ[೬] ಪದ್ಮಿನಿ ಪಿಕ್ಚರ್ಸ್ ಬಿ.ಆರ್.ಪಂತುಲು
೧೯೬೨
(೧೦ನೇ)
ನಂದ ದೀಪ[೭]  • ಸರ್ವಶ್ರೀ ಯು.ಎಸ್
 • ವಾದಿರಾಜ್ ಜೆ.
 • ಯು.ಜವಾಹರ್
ಎಂ.ಆರ್.ವಿಠ್ಠಲ್
1963
(11th)
ಸಂತ್ ತುಕಾರಾಂ[೮] ಬಿ.ರಾಧಾಕೃಷ್ಣ ಸುಂದರ ರಾವ್ ನಾಡಕರ್ಣಿ
1963
(11th)
ಮಂಗಳ ಮುಹೂರ್ತ[೮] ಯು.ಸುಬ್ಬಾರಾವ್ ಎಂ.ಆರ್.ವಿಠ್ಠಲ್
1964
(12th)
ಚಂದವಳ್ಳಿಯ ತೋಟ[೯] ಪಾಲ್ಸ್ ಮತ್ತು ಕಂ ಟಿ.ವಿ.ಸಿಂಗ್ ಥಾಕುರ್
1964
(12th)
ನವಜೀವನ [೯]  • ಯು.ಎಸ್.ವಾದಿರಾಜ್
 • ಯು.ಜವಾಹರ್
 • ಭಾರತಿ ಚಿತ್ರ
ಪಿ.ಎಸ್.ಮೂರ್ತಿ
1964
(12th)
ಮನೆ ಅಳಿಯ(ಚಲನಚಿತ್ರ)[೯] ಎ.ಸುಬ್ಬಾರಾವ್ ಎಸ್.ಕೆ.ಎ.ಚಾರಿ
1965
(13th)
ಸತ್ಯ ಹರಿಶ್ಚಂದ್ರ (೧೯೬೫) [೧೦] ಕದಿರಿ ವೆಂಕಟರೆಡ್ಡಿ ಹುಣಸೂರು ಕೃಷ್ಣಮೂರ್ತಿ
1965
(13th)
ಮಿಸ್ ಲೀಲಾವತಿ[೧೦] ಕೆ.ಎಸ್.ಜಗನ್ನಾಥ್ ಎಮ್.ಆರ್.ವಿಠ್ಠಲ್
1965
(13th)
ಮದುವೆ ಮಾಡಿ ನೋಡು[೧೦] ನಾಗಿ ರೆಡ್ಡಿ
ಚಕ್ರಪಾಣಿ
ಹುಣಸೂರು ಕೃಷ್ಣಮೂರ್ತಿ
1966
(14th)
ಸಂಧ್ಯಾರಾಗ ಎ.ಸಿ.ನರಸಿಂಹ ಮೂರ್ತಿ  • ಎ.ಸಿ.ನರಸಿಂಹ ಮೂರ್ತಿ
 • ಭಗವಾನ್
1967
(15th)
ಬಂಗಾರದ ಹೂವು[೧೧] ಬಿ.ಎ.ಅರಸು ಕುಮಾರ್ ಬಿ.ಎ.ಅರಸು ಕುಮಾರ್
1968
(16th)
ಮಣ್ಣಿನ ಮಗ[೧೨]  • ಎಮ್.ವಿ ವೆಂಕಟಾಚಲಂ
 • ಪಿ.ಅಲೆಕ್ಸಂಡರ್
ಗೀತಪ್ರಿಯ
1969
(17th)
ಗಜ್ಜೆ ಪೂಜೆ[೧೩] ಚಿತ್ರಜ್ಯೋತಿ ಎಸ್.ಆರ್.ಪುಟ್ಟಣ್ಣ ಕಣಗಾಲ್
1970
(18th)
ನಗುವ ಹೂವು[೧೪] ಆರ್.ಎನ್.ಸುದರ್ಶನ್ ಅರ್.ಎನ್.ಕೆ.ಪ್ರಸಾದ್
1971
(19th)
ವಂಶವೃಕ್ಷ ಜಿ. ವಿ. ಅಯ್ಯರ್  • ಬಿ.ವಿ. ಕಾರಂತ್
 • ಗಿರೀಶ್ ಕಾರ್ನಾಡ್
1972
(20th)
ಶರಪಂಜರ [೧೫] ಸಿ.ಎಸ್.ರಾಜಾ ಪುಟ್ಟಣ್ಣ ಕಣಗಾಲ್
1973
(21st)
ಅಬಚೂರಿನ ಪೋಸ್ಟ್ ಆಫೀಸ್[೧೬] ಪತ್ರೆ ಸಿ.ವಿನಾಯಕ್ ಎನ್.ಲಕ್ಷ್ಮಿನಾರಾಯಣ
1974
(22nd)
ಕಂಕಣ (ಚಲನಚಿತ್ರ)[೧೭] ಹಮ್ಜು ಜಗಳೂರು ಇಮಾಂ for Mayura Films Pvt. Ltd ಎಮ್.ಬಿ.ಎಸ್.ಪ್ರಸಾದ್
1975
(23rd)
ಹಂಸಗೀತೆ[೧೮] M/s. ಅನಂತ ಲಕ್ಷ್ಮಿ ಫಿಲ್ಮ್ಸ್ ಜಿ.ವಿ ಅಯ್ಯರ್
1976
(24th)
ಪಲ್ಲವಿ (ಚಲನಚಿತ್ರ) ಇಂದಿರಾ ಲಂಕೇಶ್ ಪ್ರೊಡಕ್ಷನ್ಸ್ ಪಿ.ಲಂಕೇಶ್
1977
(25th)
ತಬ್ಬಲಿಯು ನೀನಾದೆ ಮಗನೆ[೧೯]  • ಬಿ.ಎಂ.ವೆಂಕಟೇಶ್
 • ಚಂದುಲಾಲ್ ಜೈನ್
 • ಗಿರೀಶ್ ಕಾರ್ನಾಡ್
 • ಬಿ.ವಿ. ಕಾರಂತ
For exploring the conflict between tradition and change in an Indian and Western cultures, for employing the symbol of the sacred cow as a bridge between two civilisations, for the bucolic charm projected through the film's austere setting and particularly through the behaviour of its elderly characters.
1978
(26th)
ಒಂದಾನೊಂದು ಕಾಲದಲ್ಲಿ[೨೦] ಎಲ್.ಎನ್.ಕಂಬೈನ್ಸ್ ಗಿರೀಶ್ ಕಾರ್ನಾಡ್
For delineating the code of warrior's ethics in a medieval setting with a modern vision. The film has excellent outdoor photography, high standard of acting and an eye-catching decor.
1979
(27th)
ಅರಿವು (ಚಲನಚಿತ್ರ) ಪಲ್ಲವಿ ಫಿಲಂಸ್ ಕಟ್ಟೆ ರಾಮಚಂದ್ರ
1980
(28th)
No Award[೨೧]
1981
(29th)
ಬರ[೨೨] ಎಂ.ಎಸ್.ಸತ್ಯು ಎಂ.ಎಸ್.ಸತ್ಯು
For an incisive analysis of the socio-political situation in a drought affected district.
1982
(30th)
ಫಣಿಯಮ್ಮ[೨೩] ಪ್ರೇಮಾ ಕಾರಂತ ಪ್ರೇಮಾ ಕಾರಂತ್
For its poignant portrayal of a real life character, who stood up single handed against cruel social customs.
1983
(31st)
ಬ್ಯಾಂಕರ್ ಮಾರ್ಗಯ್ಯ[೨೪]  • ಟಿ.ಎಸ್.ನರಸಿಂಹನ್
 • ಬಿ.ಎಸ್.ಸೋಮಸುಂದರ್
ಟಿ.ಎಸ್.ನಾಗಾಭರಣ
For a faithful and effective rendering of a classic Indian novel into the medium of cinema.
1984
(32nd)
ಬಂಧನ[೨೫] ರೋಹಿಣಿ ಪಿಕ್ಚರ್ಸ್ ರಾಜೇಂದ್ರಸಿಂಗ್ ಬಾಬು
1985
(33rd)
ಬೆಟ್ಟದ ಹೂವು[೨೬] ಪಾರ್ವತಮ್ಮ ರಾಜ್‍ಕುಮಾರ್ ಎನ್.ಲಕ್ಷ್ಮಿನಾರಾಯಣ್
For a well-made film with a sensitive story of socio-economic deprivation told against a lyrical backdrop.
1986
(34th)
ಶಂಖನಾದ[೨೭] ಉಮೇಶ್ ಕುಲಕರ್ಣಿ ಉಮೇಶ್ ಕುಲಕರ್ಣಿ
For its satirical presentation of the facts of the panchayat system in a faction-ridden village.
1987
(35th)
ಕಾಡಿನ ಬೆಂಕಿ[೨೮] M/s ಮಾಸಸ ಆರ್ಟ್ಸ್ ಸುರೇಶ್ ಹೆಬ್ಳೀಕರ್
For its sincerity in its attempt to delve into the problem of marital discords due to psychological imbalance in an artistic manner.
1988
(36th)
ಬಣ್ಣದ ವೇಷ[೨೯] ದೂರದರ್ಶನ್ ಗಿರೀಶ್ ಕಾಸರವಳ್ಳಿ
For superb blend of different departments of film-making to bring out lyrically the predicament of performing artiste and his quest for identity.
1989
(37th)
ಮನೆ[೩೦] ಅಪೂರ್ವ ಚಿತ್ರ ಗಿರೀಶ್ ಕಾಸರವಳ್ಳಿ
For setting out the contradictions in the urban middle class search, both for moral legitimacy and security, in a corrupt social structure.
1990
(38th)
ಮುತ್ತಿನಹಾರ [೩೧] ರಾಜೇಂದ್ರಸಿಂಗ್ ಬಾಬು ರಾಜೇಂದ್ರಸಿಂಗ್ ಬಾಬು
For effectively portraying patriotism.
1991
(39th)
ಮೈಸೂರು ಮಲ್ಲಿಗೆ[೩೨] ಶ್ರೀಹರಿ ಎಲ್.ಖೋಡೆ ಟಿ.ಎಸ್.ನಾಗಾಭರಣ
For the bold attempt in conceiving and structuring a film stringing together poems written by the renowned Kannada poet K. S. Narasimhaswamy.
1992
(40th)
ಹರಕೆಯ ಕುರಿ[೩೩] ಬಿ.ವಿ.ರಾಧಾ ಲಲಿತಾರವಿ( ಕೆ.ಎಸ್.ಎಲ್.ಸ್ವಾಮಿ)
For its political satire depicting the present-day social situation wherein the innocent citizens are made pawns in the hands of politicians with vested interests.
1993
(41st)
ಚಿನ್ನಾರಿ ಮುತ್ತ[೩೪]  • ನಾಗಿಣಿ ನಾಗಾಭರಣ
 • ಸರೋಜ
 • ನಂದಕುಮಾರ್
ಟಿ.ಎಸ್.ನಾಗಾಭರಣ
For an imaginative rendering of a child's growing-up process, in terms of the widening ambiance of human life.
1994
(42nd)
ಕೊಟ್ರೇಶಿ ಕನಸು[೩೫] ಜಿ.ನಂದಕುಮಾರ್ ನಾಗತಿಹಳ್ಳಿ ಚಂದ್ರಶೇಖರ್
For a simple but effective tale of a young harijan boy fighting cast justice in rural Karnataka.
1995
(43rd)
ಕ್ರೌರ್ಯ[೩೬] ನಿರ್ಮಲ ಚಿಟಗೋಪಿ ಗಿರೀಶ್ ಕಾಸರವಳ್ಳಿ
For its poignant travail of and old woman'a agony in a middle class family and her complex relationship with the individuals of three generation.
1996
(44th)
ಅಮೆರಿಕಾ ಅಮೆರಿಕಾ[೩೭] ಜಿ.ನಂದಕುಮಾರ್ ನಾಗತಿಹಳ್ಳಿ ಚಂದ್ರಶೇಖರ್
For mature handling of a deftly written script set in USA and India holding up love for one's own country and cultural values.
1997
(45th)
ಮುಂಗಾರಿನ ಮಿಂಚು[೩೮] ಜೈ ಜಗದೀಶ್,ಆರ್.ದುಷ್ಯಂತ್ ಸಿಂಗ್ ರಾಜೇಂದ್ರಸಿಂಗ್ ಬಾಬು
For its interesting and amusing portrayal of the unexpected series of events that change the life of all the character in this family.
1998
(46th)
ಹೂಮಳೆ[೩೯] ಕೆ.ಎಸ್.ಉಷಾರಾವ್ ನಾಗತಿಹಳ್ಳಿ ಚಂದ್ರಶೇಖರ್
For its strong statement about a widow surmounting severe trials in an unfamiliar land and circumstances and finding love against a background of terrorism.
1999
(47th)
ಕಾನೂರು ಹೆಗ್ಗಡತಿ[೪೦]  • ಎಸ್.ಜಿ.ನಾರಾಯಣ
 • ಸಿ.ಎಂ.ನಾರಾಯಣ
 • ಐ.ಪಿ.ಮಲ್ಲೇಗೌಡ
ಗಿರೀಶ್ ಕಾರ್ನಾಡ್
For depicting increasing gaps between generation and genders very sensitively portrayed through the three main female characters.
2000
(48th)
ಮತದಾನ[೪೧]  • ಎಸ್.ಜಿ.ನಾರಾಯಣ
 • ಐ.ಪಿ.ಮಲ್ಲೆಗೌಡ
ಟಿ.ಎನ್.ಸೀತಾರಾಮ್
For delineating the way in which the larger political system influences and manipulates the lives of ordinary people at various levels, a commendable critique of the corroding corruption and power managing forces.
2001
(49th)
ಅತಿಥಿ[೪೨] ಮಿತ್ರಚಿತ್ರ ಪಿ.ಶೇಷಾದ್ರಿ
For addressing the universal affliction of terrorism. It portrays the impact of this scourge on innocent lives, human relations and behavioural patterns. It examines the issue at a human level with which viewers can empathise.
2002
(50th)
ಸಿಂಗಾರವ್ವ[೪೩] ಸಂದೇಶ್ ನಾಗರಾಜ್ ಟಿ.ಎಸ್.ನಾಗಭರಣ
For its stylised treatment of a folk tale.
2003
(51st)
ಪ್ರೀತಿ ಪ್ರೇಮ ಪ್ರಣಯ [೪೪] ಕವಿತಾ ಲಂಕೇಶ್ ಕವಿತಾ ಲಂಕೇಶ್
For depicting the contrasting values of three generations in a light hearted manner.
2004
(52nd)
ಬೇರು [೪೫] ಮಿತ್ರಚಿತ್ರ ಪಿ.ಶೇಷಾದ್ರಿ
For critical analysis of bureaucratic corruption through the eyes of a folk dancer and its ironic overtone.
2005
(53rd)
ತಾಯಿ[೪೬] ಪ್ರಮೀಳ ಜೋಷಾಯ್ ಬರಗೂರು ರಾಮಚಂದ್ರಪ್ಪ
For its contemporary interpretation of Maxim Gorky’s classic novel against injustice and oppression.
2006
(54th)
ಕಾಡ ಬೆಳದಿಂಗಳು[೪೭]  • ಕೆ.ಎಮ್.ವೀರೇಶ್
 • ಕೆ.ಎನ್ ಸಿದ್ಧಲಿಂಗಯ್ಯ
 • ಬಿ.ಎಸ್.ಲಿಂಗದೇವರು
ಬಿ.ಎಸ್.ಲಿಂಗದೇವರು
For highlighting the impact of youth migration and media opportunism on the older generation.
2007
(55th)
ಗುಲಾಬಿ ಟಾಕೀಸ್ [೪೮] ಬಸಂತ್ ಕುಮಾರ್ ಪಾಟೀಲ್ ಗಿರೀಶ್ ಕಾಸರವಳ್ಳಿ
Gulabi Talkies traces the impact of new media on a fishing community of coastal Karnataka, against the backdrop of globalised business practices and growing communal tensions between Hindus and Muslims at the turn of the century.
2008
(56th)
ವಿಮುಕ್ತಿ[೪೯] ನವ್ಯಚಿತ್ರ ಕ್ರಿಯೇಷನ್ಸ್ ಪಿ.ಶೇಷಾದ್ರಿ ಕುಟುಂಬ ಸಂಬಂಧಗಳ ವಿಭಿನ್ನ ಆಯಾಮವನ್ನು ಅನ್ವೇಷಿಸಲು.
2009
(57th)
ಕನಸೆಂಬೋ ಕುದುರೆಯನೇರಿ[೫೦] ಬಸಂತ್ ಕುಮಾರ್ ಪಾಟೀಲ್ ಗಿರೀಶ್ ಕಾಸರವಳ್ಳಿ
For the departure from linear narrative to unfold the interlinked events in a village and its superstitions.
2010
(58th)
ಪುಟ್ಟಕ್ಕನ ಹೈವೇ [೫೧]  • ಶೈಲಜಾ ನಾಗ್
 • ಪ್ರಕಾಶ್ ರಾಜ್
ಬಿ.ಸುರೇಶ ಅಭಿವೃದ್ಧಿಯ ಹೆಸರಿನಲ್ಲಿ, ಭೂಮಿ ಸ್ವಾಧೀನಪಡಿಸಿಕೊಳ್ಳುವುದರ ಪರಿಣಾಮವಾಗಿ ಜನರು ಸ್ಥಳಾಂತರಿಸಲ್ಪಡುವ ಒಂದು ಪ್ರಚಲಿತ ಸಾಮಾಜಿಕ ಸಮಸ್ಯೆಯ ಒಂದು ಪ್ರೇರಿತವಾದ ಚರ್ಚೆಗೆ.
2011
(59th)
ಕೂರ್ಮಾವತಾರ[೫೨] ಬಸಂತ್ ಕುಮಾರ್ ಪಾಟೀಲ್ ಗಿರೀಶ್ ಕಾಸರವಳ್ಳಿ ನಿರ್ದೇಶಕರ ನಾಯಕನು ಚಲಿಸುವ ಎರಡು ಹಾದಿಗಳ ನಡುವಿನ ಸೂಕ್ಷ್ಮವಾದ ಪರಸ್ಪರ ಕ್ರಿಯೆಗಾಗಿ: ತನ್ನ ಸಾಮಾನ್ಯ ಜೀವನದ ಮಾರ್ಗ ಮತ್ತು ಟಿವಿ ಧಾರಾವಾಹಿಗಳಲ್ಲಿನ ಪಾತ್ರದ ಮೂಲಕ ಪಥವನ್ನು ತೆರೆದಿಡುತ್ತದೆ, ಮತ್ತು ಅದರ ಪರಿಣಾಮಗಳು. ಮಾನವೀಯ ಮತ್ತು ಚಿಂತನಶೀಲ ಅಭಿನಯದ ಮೂಲಕ, ದತ್ ತನ್ನ ನೈತಿಕ ಸಂದಿಗ್ಧತೆಯನ್ನು ಬೇರ್ಪಡಿಸುತ್ತಾನೆ. ಇಂದಿನ ಜಗತ್ತಿನಲ್ಲಿ ಬದಲಾಗುತ್ತಿರುವ ಮೌಲ್ಯಗಳ ಅಸ್ಪಷ್ಟತೆಯ ಕುರಿತು ಚಿತ್ರವು ಒಂದು ಅಭಿಪ್ರಾಯವಾಗಿದೆ.
2012
(60th)
ಭಾರತ್ ಸ್ಟೋರ್ಸ್ (ಚಲನಚಿತ್ರ)[೫೩] ಬಸಂತ್ ಪ್ರೊಡಕ್ಷನ್ಸ್ ಪಿ.ಶೇಷಾದ್ರಿ ಚಿಲ್ಲರೆ ವ್ಯಾಪಾರದಲ್ಲಿ FDIನ ಅತ್ಯಂತ ಭಾವೋದ್ವೇಗದ ಸಮಸ್ಯೆಯು ಈ ಸರಳವಾದ ಮತ್ತು ಶಕ್ತಿಯುತ ಚಿತ್ರದಲ್ಲಿ ಸಿನಿಮೀಯ ಅಭಿವ್ಯಕ್ತಿ ಪಡೆಯುತ್ತದೆ.
2013
(61st)
ಡಿಸೆಂಬರ್-1[೫೪] ಬಸಂತ್ ಪ್ರೊಡಕ್ಷನ್ಸ್ ಪಿ.ಶೇಷಾದ್ರಿ
ರಾಜಕಾರಣಿಗಳ ದುಷ್ಟ ಮಾರ್ಗಗಳಿಂದ ನಲುಗಿ ಹೋಗುವ ಬಡ ಕುಟುಂಬದ ಕಟುವಾದ ಕಥೆ.
2014
(62nd)
ಹರಿವು ಓಂ ಸ್ಟುಡಿಯೋ ಮಂಜುನಾಥ್ ಎಸ್.(ಮನ್ಸೂರೆ)
ತನ್ನ ಏಕೈಕ ಮಗುವಿಗೆ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವ ತಂದೆಯ ಹೋರಾಟದ ಕಥೆಯನ್ನು ಸಮರ್ಥವಾಗಿ ಬಿಂಬಿಸಿದ್ದಕ್ಕಾಗಿ.
2015 ತಿಥಿ ಪ್ರತಾಪ ರೆಡ್ಡಿ ರಾಮ್ ರೆಡ್ಡಿ

ಉಲ್ಲೇಖ[ಬದಲಾಯಿಸಿ]

 1. "೩ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು" (PDF). Retrieved ೧೧ ಮಾರ್ಚ್ ೨೦೧೧. Check date values in: |accessdate= (help)
 2. [http: //dff.nic.in/ 2011/ 4th_ Nff.pdf "೪ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು"] Check |url= value (help) (PDF). ಚಲನಚಿತ್ರೋತ್ಸವಗಳ ನಿರ್ದೇಶನಾಲಯ. Retrieved ೨ ಸೆಪ್ಟೆಂಬರ್ ೨೦೧೧. Check date values in: |accessdate= (help)
 3. . ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ [http:/ /iffi.nic.in/Dff2011 /Frm6thNFAAward.aspx http:/ /iffi.nic.in/Dff2011 /Frm6thNFAAward.aspx] Check |url= value (help). Retrieved ೩ ಸೆಪ್ಟೆಂಬರ್ ೨೦೧೧. Text "೬ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು" ignored (help); Check date values in: |accessdate= (help); Missing or empty |title= (help)
 4. "೭ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು" (PDF). ಚಲನಚಿತ್ರೋತ್ಸವಗಳ ನಿರ್ದೇಶನಾಲಯ. Retrieved ೪ ಸೆಪ್ಟೆಂಬರ್ ೨೦೧೧. Check date values in: |accessdate= (help)
 5. [http:/ /iffi.nic. in/Dff2011 /Frm 8thNFAAward.aspx "೮ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು"] Check |url= value (help). ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ. Retrieved ೭ ಸೆಪ್ಟೆಂಬರ್ ೨೦೧೧. Check date values in: |accessdate= (help)
 6. [http: // iffi.nic.in /Dff2011/Frm9thNFAAward.aspx "೯ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು"] Check |url= value (help). ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ. Retrieved ೮ ಸೆಪ್ಟೆಂಬರ್ ೨೦೧೧. Check date values in: |accessdate= (help)
 7. [http: //iffi.nic.in /Dff2011/ Frm 10thNFAAward.aspx "೧೦ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು"] Check |url= value (help). ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ. Retrieved ೯ ಸೆಪ್ಟೆಂಬರ್ ೨೦೧೧. Check date values in: |accessdate= (help)
 8. ೮.೦ ೮.೧ [http:// iffi.nic.in/Dff2011 /Frm11thNFAAward. aspx "11th National Film Awards"] Check |url= value (help). International Film Festival of India. Retrieved 13 September 2011.
 9. ೯.೦ ೯.೧ ೯.೨ "12th National Film Awards". International Film Festival of India. Retrieved 14 September 2011.
 10. ೧೦.೦ ೧೦.೧ ೧೦.೨ "13th National Film Awards" (PDF). Directorate of Film Festivals. Retrieved 15 September 2011.
 11. "15th National Film Awards" (PDF). Directorate of Film Festivals. Retrieved 21 September 2011.
 12. "16th National Film Awards" (PDF). Directorate of Film Festivals. p. 2. Retrieved 22 September 2011.
 13. "17th National Film Awards" (PDF). Directorate of Film Festivals. Retrieved 26 September 2011.
 14. "18th National Film Awards" (PDF). Directorate of Film Festivals. Retrieved 26 September 2011.
 15. "20th National Film Awards". International Film Festival of India. Retrieved 26 September 2011.
 16. "21st National Film Awards" (PDF). Directorate of Film Festivals. Retrieved 29 September 2011.
 17. "22nd National Film Awards" (PDF). Directorate of Film Festivals. Retrieved 1 October 2011.
 18. "23rd National Film Awards" (PDF). Directorate of Film Festivals. Retrieved 4 October 2011.
 19. "25th National Film Awards" (PDF). Directorate of Film Festivals. Retrieved 4 October 2011.
 20. "26th National Film Awards" (PDF). Directorate of Film Festivals. Retrieved 4 October 2011.
 21. "28th National Film Awards" (PDF). Directorate of Film Festivals. Retrieved 4 October 2011.
 22. "29th National Film Awards" (PDF). Directorate of Film Festivals. Retrieved 4 October 2011.
 23. "30th National Film Awards" (PDF). Directorate of Film Festivals. Retrieved 4 October 2011.
 24. "31st National Film Awards" (PDF). Directorate of Film Festivals. Retrieved 9 December 2011.
 25. "32nd National Film Awards" (PDF). Directorate of Film Festivals. Retrieved 6 January 2012.
 26. "33rd National Film Awards" (PDF). Directorate of Film Festivals. Retrieved 7 January 2012.
 27. "34th National Film Awards" (PDF). Directorate of Film Festivals. Retrieved 7 January 2012.
 28. "35th National Film Awards" (PDF). Directorate of Film Festivals. Retrieved 9 January 2012.
 29. "36th National Film Awards" (PDF). Directorate of Film Festivals. Retrieved 9 January 2012.
 30. "37th National Film Awards" (PDF). Directorate of Film Festivals. Retrieved 29 January 2012.
 31. "38th National Film Awards" (PDF). Directorate of Film Festivals. Retrieved 9 January 2012.
 32. "39th National Film Awards" (PDF). Directorate of Film Festivals. Retrieved 27 February 2012.
 33. "40th National Film Awards" (PDF). Directorate of Film Festivals. Retrieved 2 March 2012.
 34. "41st National Film Awards" (PDF). Directorate of Film Festivals. Retrieved 3 March 2012.
 35. "42nd National Film Awards" (PDF). Directorate of Film Festivals. Retrieved 5 March 2012.
 36. "43rd National Film Awards" (PDF). Directorate of Film Festivals. Retrieved 6 March 2012.
 37. "44th National Film Awards" (PDF). Directorate of Film Festivals. Retrieved 9 January 2012.
 38. "45th National Film Awards" (PDF). Directorate of Film Festivals. Retrieved 11 March 2012.
 39. "46th National Film Awards" (PDF). Directorate of Film Festivals. Retrieved 12 March 2012.
 40. "47th National Film Awards" (PDF). Directorate of Film Festivals. Retrieved 13 March 2012.
 41. "48th National Film Awards" (PDF). Directorate of Film Festivals. Retrieved 13 March 2012.
 42. "49th National Film Awards" (PDF). Directorate of Film Festivals. Retrieved 14 March 2012.
 43. "50th National Film Awards" (PDF). Directorate of Film Festivals. Retrieved 14 March 2012.
 44. "51st National Film Awards" (PDF). Directorate of Film Festivals. Retrieved 15 March 2012.
 45. "52nd National Film Awards" (PDF). Directorate of Film Festivals. Retrieved 28 January 2012.
 46. "53rd National Film Awards" (PDF). Directorate of Film Festivals. Retrieved 19 March 2012.
 47. "54th National Film Awards" (PDF). Directorate of Film Festivals. Retrieved 24 March 2012.
 48. "55th National Film Awards" (PDF). Directorate of Film Festivals. Retrieved 26 March 2012.
 49. "56th National Film Awards" (PDF). Directorate of Film Festivals. Retrieved 27 March 2012.
 50. "57th National Film Awards" (PDF). Directorate of Film Festivals. Retrieved 28 March 2012.
 51. "58th National Film Awards" (PDF). Directorate of Film Festivals. Retrieved 29 March 2012.
 52. "59th National Film Awards for the Year 2011 Announced". Press Information Bureau (PIB), India. Retrieved 7 March 2012.
 53. "60th National Film Awards Announced" (PDF) (Press release). Press Information Bureau (PIB), India. Retrieved 18 March 2013.
 54. "61st National Film Awards" (PDF). Directorate of Film Festivals. 16 April 2014. Retrieved 16 April 2014.