ಅಲ್ಲಮ( ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲ್ಲಮ
ನಿರ್ದೇಶನಟಿ ಎಸ್ ನಾಗಾಭರಣ
ನಿರ್ಮಾಪಕಶ್ರೀಹರಿ ಎಲ್ ಖೊಡೆ
ಚಿತ್ರಕಥೆಟಿ ಎಸ್ ನಾಗಾಭರಣ
ಕಥೆಟಿ ಎಸ್ ನಾಗಾಭರಣ
ಪಾತ್ರವರ್ಗಧನಂಜಯ್
ಮೇಘನಾ ರಾಜ್
ಸಂಗೀತಬಾಪು ಪದ್ಮನಾಭ
ಛಾಯಾಗ್ರಹಣಜಿ ಎಸ್ ಭಾಸ್ಕರ್
ಸ್ಟುಡಿಯೋಯಜಮಾನ ಎಂಟರ್ಪ್ರೈಸಸ್
ವಿತರಕರುಮಾರ್ಸ್ ಡಿಸ್ಟ್ರಿಬ್ಯೂಟರ್
ಬಿಡುಗಡೆಯಾಗಿದ್ದು
  • 26 ಜನವರಿ 2017 (2017-01-26)
ಅವಧಿ139 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಅಲ್ಲಮ ಟಿ.ಎಸ್. ನಾಗಾಭರಣ ನಿರ್ದೇಶನದ 2017ರ ಕನ್ನಡ ಭಾಷೆಯ ಐತಿಹಾಸಿಕ ಚಿತ್ರ. ಮುಖ್ಯ ಪಾತ್ರಗಳಲ್ಲಿ ಧನಂಜಯ್ ಮತ್ತು ಮೇಘನಾ ರಾಜ್ ನಟಿಸಿದ್ದಾರೆ. ಈ ಚಿತ್ರವು 26 ಜನವರಿ 2017 ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು.[೧] 

64ನೇ‌ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ , ಈ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶನ (ಬಾಪು ಪದ್ಮನಾಭ) ಮತ್ತು ಅತ್ಯುತ್ತಮ ಮೇಕಪ್ (ಎನ್.ಕೆ. ರಾಮಕೃಷ್ಣ) ಗಾಗಿ ಪ್ರಶಸ್ತಿ ಲಭಿಸಿದೆ.[೨]

ಅಲ್ಲಮ[ಬದಲಾಯಿಸಿ]

ನಿರ್ದೇಶಕ : ಟಿ. ಎಸ್. ನಾಗಾಭರಣ
ಕಲಾವಿದರು: ಧನಂಜಯ, ಮೇಘನಾ ರಾಜ್, ಲಕ್ಷ್ಮೀ ಗೋಪಾಲ ಸ್ವಾಮಿ
ಚಿತ್ರದ ವಿಧ: ಇತಿಹಾಸ
ಕಲ್ಪನೆಯ ಚೌಕಟ್ಟಿಗೆ ಸಿಲುಕದ ಅನುಭಾವಿಯೊಬ್ಬನ ಅಂತರಂಗವನ್ನು ಸಿನಿಮಾ ರೂಪದಲ್ಲಿ ಮಾಡಯವುದೆಂದರೆ,ಆಕಾಶಕ್ಕೆ ಏಣಿ ಇಟ್ಟು ಕಾಮನಬಿಲ್ಲು 
ಮುಟ್ಟಿದಂತೆ. ಆದರೆ ಕೈಯಲ್ಲೋಂದು ಕನ್ನಡಿ ಹಿಡಿದು ಆ ಇಂದ್ರ ಚಾಪವನ್ನು ದಕ್ಕಿಸಿ ಕೊಳ್ಳುವ ರೀತಿಯಲ್ಲಿ ಅಲ್ಲಮನ‌ ಸಿನಿಮಾವನ್ನು ಟಿ. ಎಸ್. ನಾಗಾಭರಣ ರವರು ಮಾಡಿದಾರೆ.
  1. "Allama Prabhu Draws From History: T S Nagabharana". The New Indian Express. Archived from the original on 2016-03-04. Retrieved 2016-01-11.Check date values in: |access-date= (help)
  2. "64th National Film Awards, 2016" (PDF). Directorate of Film Festivals. dff.nic.in. Archived from the original (PDF) on 6 ಜೂನ್ 2017. Retrieved 7 April 2017.Check date values in: |access-date= (help)