ವಿಷಯಕ್ಕೆ ಹೋಗು

ವಿಶ್ವದ ಅತಿ ದೊಡ್ಡ ಮರುಭೂಮಿಗಳ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶ್ವದಲ್ಲಿ ೫೦ ಸಾವಿರ ಚದರ ಕಿ.ಮೀಟರ್‌ಗಳಿಗಿಂತ ಹೆಚ್ಚು ವಿಸ್ತಾರವಾದ ಮರುಭೂಮಿಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.


ಸ್ಥಾನ ಮರುಭೂಮಿಯ ಹೆಸರು ವಿಸ್ತೀರ್ಣ ( ಚ.ಕಿ.ಮೀ.) ವಿಸ್ತೀರ್ಣ ( ಚ.ಕಿ.ಮೈಲಿ) ಪ್ರದೇಶ (ಹರವು)
1 ಅಂಟಾರ್ಕಟಿಕ 13,829,430 5,339,573 ಅಂಟಾರ್ಕಟಿಕ
2 ಸಹಾರ ಮರುಭೂಮಿ 9 100 000 3 320 000+ ಅಲ್ಜೀರಿಯ, ಚಾಡ್, ಈಜಿಪ್ಟ್, ಲಿಬ್ಯಾ, ಮಾಲಿ, ನೈಜರ್, ಮಾರಿಟಾನಿಯ, ಮೊರಾಕ್ಕೋ, ಸುಡಾನ್, ಟ್ಯುನೀಶಿಯ.
3 ಅರೇಬಿಯನ್ ಮರುಭೂಮಿ 2 330 000 900 000 ಸೌದಿ ಅರೇಬಿಯ, ಜೋರ್ಡಾನ್, ಇರಾಖ್, ಕುವೈಟ್, ಖತಾರ್, ಯು.ಎ.ಇ., ಒಮಾನ್ ಮತ್ತು ಯೆಮೆನ್.
4 ಗೋಬಿ ಮರುಭೂಮಿ 1 300 000 500 000 ಮಂಗೋಲಿಯ ಮತ್ತು ಚೀನಾ
5 ಪೆಟಗೋನಿಯ ಮರುಭೂಮಿ 670 000 260 000 ಚಿಲಿ ಮತ್ತು ಅರ್ಜೆಂಟೀನ
6 ಗ್ರೇಟ್ ವಿಕ್ಟೋರಿಯಾ ಮರುಭೂಮಿ 647 000 250 000 ಆಸ್ಟ್ರೇಲಿಯಾ
7 ಗ್ರೇಟ್ ಬೇಸಿನ್ ಮರುಭೂಮಿ 492 000 190 000 ಯು.ಎಸ್.ಎ.
8 ಚಿಹುವಾಹುವಾನ್ ಮರುಭೂಮಿ 450 000 175 000 ಮೆಕ್ಸಿಕೋ ಮತ್ತು ಯು.ಎಸ್.ಎ.
9 ಗ್ರೇಟ್ ಸ್ಯಾಂಡಿ ಮರುಭೂಮಿ 400 000 150 000 ಆಸ್ಟ್ರೇಲಿಯಾ
10 ಕರಾಕುಮ್ ಮರುಭೂಮಿ 350 000 135 000 ತುರ್ಕ್ಮೇನಿಸ್ಥಾನ್
11 ಸೊನೋರನ್ ಮರುಭೂಮಿ 310 000 120 000 ಮೆಕ್ಸಿಕೋ ಮತ್ತು ಯು.ಎಸ್.ಎ.
12 ಕಿಜಿಲ್ ಕುಮ್ ಮರುಭೂಮಿ 300 000 115 000 ಕಜಾಕಸ್ತಾನ್, ಉಜ್ಬೇಕಿಸ್ಥಾನ್ ಮತ್ತು ತುರ್ಕ್ಮೇನಿಸ್ಥಾನ್
13 ಟಕ್ಲಮಕನ್ ಮರುಭೂಮಿ 270 000 105 000 ಚೀನಾ
14 ಕಲಹರಿ ಮರುಭೂಮಿ 260 000 100 000 ಅಂಗೋಲ, ಬೋಟ್ಸ್ವಾನಾ, ನಮೀಬಿಯ ಮತ್ತು ದಕ್ಷಿಣ ಆಫ್ರಿಕಾ
15 ಸಿರಿಯನ್ ಮರುಭೂಮಿ 260 000 100 000 ಸಿರಿಯ, ಜೋರ್ಡಾನ್ ಮತ್ತು ಇರಾಖ್
16 ಥಾರ್ ಮರುಭೂಮಿ 200 000 77 000 ಭಾರತ ಮತ್ತು ಪಾಕಿಸ್ತಾನ
17 ಗಿಬ್ಸನ್ ಮರುಭೂಮಿ 155 000 60 000 ಆಸ್ಟ್ರೇಲಿಯಾ
18 ಸಿಂಪ್ಸನ್ ಮರುಭೂಮಿ 145 000 56 000 ಆಸ್ಟ್ರೇಲಿಯಾ
19 ಅಟಕಾಮ ಮರುಭೂಮಿ 140 000 54 000 ಚಿಲಿ ಮತ್ತು ಪೆರು
20 ನಮೀಬ್ ಮರುಭೂಮಿ 135 000 52 000 ನಮೀಬಿಯ ಮತ್ತು ಅಂಗೋಲ
21 ದಶ್ತ್ - ಎ ಕಾವಿರ್ 77 000 30 000 ಇರಾನ್
22 ಮೊಜಾವೆ ಮರುಭೂಮಿ 65 000 25 000 ಯು.ಎಸ್.ಎ.
23 ದಶ್ತ್-ಎ ಲುತ್ 52 000 20 000 ಇರಾನ್