ಮೊಜಾವೆ ಮರುಭೂಮಿ
ಗೋಚರ
| ಮೊಜಾವೆ ಮರುಭೂಮಿ (Hayikwiir Mat'aar [೧] in Mojave) | ||
| ಮೊಹಾವೆ ಮರುಭೂಮಿ | ||
| Desert | ||
[[Image:| 256px|none |
]] | |
| Kintra | ಅಮೆರಿಕ ಸಂಯುಕ್ತ ಸಂಸ್ಥಾನಗಳು | |
|---|---|---|
| States | ಕ್ಯಾಲಿಫೋರ್ನಿಯಾ, ನೆವಾಡ, ಉಟಾಹ್, ಅರಿಜೋನಾ | |
| Pairt o | North American Desert ecoregion[೨] | |
| Mairches on | Great Basin Desert (north) Sonoran Desert (south) Colorado Plateau (east) Colorado Desert (south) | |
| River | Mojave River | |
| Heichest pynt | Charleston Peak 11,918 ft (3,633 m)[೩] | |
| - location | Death Valley[೪] | |
| Lowest point | Badwater Basin −282 ft (−86 m) | |
| - location | Death Valley[೫] | |
| Area | ೧,೨೪,೦೦೦ km² (೪೭,೮೭೭ sq mi) | |
| Biome | Desert | |
| Geology | Basin and Range Province | |
| For public | Mojave National Preserve, National Parks (Death Valley, Joshua Tree, Zion, and Grand Canyon) | |
[[Image:| 256px|none |
]] | |
ಮೊಜಾವೆ ಮರುಭೂಮಿ, ಮೊಹಾವಿ ಅಥವಾ ಮೊಜಾವಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಮರುಭೂಮಿ.ಇದರ ವಿಸ್ತೀರ್ಣ ಸುಮಾರು ೧,೨೪,೦೦೦ ಚದರ ಕಿ.ಮೀ. ಈ ಮರುಭೂಮಿಯಲ್ಲಿ ಪ್ರಸಿದ್ಧವಾದ ನಗರ ಲಾಸ್ ವೆಗಾಸ್ ಇದೆ. ಈ ಮರುಭೂಮಿಯು ಅಮೇರಿಕಾ ದೇಶದ ಯುಟಾಹ್, ನೆವಾಡಾ, ಆರಿಜೋನಾ ರಾಜ್ಯಗಳಲ್ಲಿ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಹರಡಿದೆ.
ಸ್ಯಾನ್ ಗೇಬ್ರಿಯಲ್ ಶ್ರೇಣಿ ಮತ್ತು ಸ್ಯಾನ್ ಬೆರ್ನಾಡಿನೋ ಶ್ರೇಣಿಗಳಿಂದ ಸುತ್ತುವರಿಯಲ್ಪಟ್ಟ ಈ ಮರುಭೂಮಿಯ ಸ್ವಲ್ಪ ಭಾಗವನ್ನು ಟೆಹಚಾಪಿ ಶ್ರೇಣಿಯು ಆವರಿಸಿದೆ.
ಪ್ರಸಿದ್ಧ ಜೋಷುವಾ ಮರಗಳು ಇಲ್ಲಿಯ ವೈಶಿಷ್ಟ್ಯ.
ಚಿತ್ರಗಳು
[ಬದಲಾಯಿಸಿ]-
ಮೊಹಾವಿ ಮರುಭೂಮಿಯ ಚಿತ್ರ
-
ಮೊಹಾವಿ ಮರುಭೂಮಿಯ ಚಿತ್ರ
ಇದನ್ನೂ ನೋಡಿ
[ಬದಲಾಯಿಸಿ]ವಿಶ್ವದ ಅತಿ ದೊಡ್ಡ ಮರುಭೂಮಿಗಳ ಪಟ್ಟಿ ವರ್ಗ:ಮರುಭೂಮಿಗಳು
ಉಲ್ಲೇಖಗಳು
[ಬದಲಾಯಿಸಿ]- ↑ Munro, P., et al. A Mojave Dictionary Los Angeles: UCLA, 1992
- ↑ Western Ecology Division Archived 2015-09-24 ವೇಬ್ಯಾಕ್ ಮೆಷಿನ್ ನಲ್ಲಿ., US Environmental Protection Agency
- ↑ Stark, Lloyd R.; Whittemore, Alan T. "Bryophytes From the Northern Mojave Desert". Bryophytes of Nevada On-line. State of Nevada. Archived from the original on 2003-06-12. Retrieved 2010-04-26.
- ↑ Thomas, Kathryn. "Appendix MOJ. The Mojave Desert Region". biogeog.ucsb.edu. Bio-Geography Lab at Donald Bren School of Environmental Science and Management at University of California Santa Barbara. Retrieved 2012-04-08.
{{cite web}}: Unknown parameter|coauthors=ignored (|author=suggested) (help) - ↑ Lynch, David K. "Land Below Sea Level". Geology.com. Retrieved 2010-04-26.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- The Nature Explorers Mojave Desert Expedition Archived 2012-03-22 ವೇಬ್ಯಾಕ್ ಮೆಷಿನ್ ನಲ್ಲಿ. 1 Hour 27 minute ecosystem video in July.
- Mojave Desert images at bioimages.vanderbilt.edu
- Mojave Desert Blog
- Mojave Desert Catalog Project
- Community ORV Watch Archived 2014-01-06 ವೇಬ್ಯಾಕ್ ಮೆಷಿನ್ ನಲ್ಲಿ.