ಗ್ರೇಟ್ ಬೇಸಿನ್ ಮರುಭೂಮಿ
ಗೋಚರ
| ಗ್ರೇಟ್ ಬೇಸಿನ್ ಮರುಭೂಮಿ | ||
| Desert | ||
[[Image:| 256px|none |
]] | |
| Kintra | United States | |
|---|---|---|
| Pairt o | North American Desert ecoregion [not in citation given][೧] | |
| Mairches on | Colorado Plateau (east) Mojave Desert (south) | |
| Parts | Great Basin National Park | |
| Area | ೩೯,೫೦೫ sq mi (೧,೦೨,೩೧೭ km²) [ಸೂಕ್ತ ಉಲ್ಲೇಖನ ಬೇಕು] | |

ಗ್ರೇಟ್ ಬೇಸಿನ್ ಮರುಭೂಮಿ ಅಮೆರಿಕ ಸಂಯುಕ್ತ ಸಂಸ್ಥಾನದ ಅತ್ಯಂತ ದೊಡ್ಡ ಮರುಭೂಮಿ. ದ ಗ್ರೇಟ್ ಬೇಸಿನ್ ಮರುಭೂಮಿಯು ಗೇಟ್ ಬೇಸಿನ್ ಮತ್ತು ಸಿರಿಯಾದ ಮಧ್ಯದಲ್ಲಿದೆ. ಈ ಮರುಭೂಮಿಯು ಹೆಚ್ಚಾಗಿ, ಗ್ರೇಟ್ ಬೇಸಿನ್ ಪೊದೆಸಸ್ಯ ಹುಲ್ಲುಗಾವಲು ಅತಿಕ್ರಮಿಸುವ ಭೌಗೋಳಿಕ ಪ್ರದೇಶಗಳಾಗಿದೆ. ಈ ಮರುಭೂಮಿಯು ಬಿಸಿ, ಬೇಸಿಗೆ ಮತ್ತು ಹಿಮಭರಿತ ಚಳಿಗಾಲಗಳ ಸಮಶೀತೋಷ್ಣ ಮರುಭೂಮಿಯಾಗಿದೆ.ಈ ಮರುಭೂಮಿಯು ನೆವಾಡಾ ರಾಜ್ಯದ ಬಹುಭಾಗವನ್ನು ವ್ಯಾಪಿಸಿದೆ ಮತ್ತು ಪಶ್ಚಿಮ ಉತಾಹ್ ಅನ್ನು ವ್ಯಾಪಿಸಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ tbd. "Ecoregions of North America". USGS Western Ecology Division. Archived from the original on 2015-09-24. Retrieved 2010-04-27.