ವಿಷಯಕ್ಕೆ ಹೋಗು

ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಲೇಖನದಲ್ಲಿ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳ ಪಟ್ಟಿ ಮಾಡಲಾಗಿದೆ. ಭಾರತವು ೨೮ ರಾಜ್ಯ ಮತ್ತು ೯ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ರಾಜ್ಯಗಳು ತಮ್ಮ ಸ್ವಂತ ಸರ್ಕಾರಗಳನ್ನು ರಚಿಸಿಕೊಳ್ಳುತ್ತವೆ. ಕೇಂದ್ರಾಡಳಿತ ಪ್ರದೇಶಗಳ ಆಡಳಿತವನ್ನು ಕೇಂದ್ರ ಸರ್ಕಾರವು ನಡೆಸುತ್ತದೆ. ಆದರೆ, ಕೇಂದ್ರಾಡಳಿತ ಪ್ರದೇಶಗಳಾಗಿರುವ ಪುದುಚೆರಿ ಮತ್ತು ದೆಹಲಿಗಳು ಮಾತ್ರ ತಮ್ಮ ಸ್ವಂತ ಸರ್ಕಾರವನ್ನು ರಚಿಸಿಕೊಳ್ಳುತ್ತವೆ.

ರಾಜ್ಯಗಳು ಮತ್ತು ರಾಜಧಾನಿಗಳು

[ಬದಲಾಯಿಸಿ]

ಪಟ್ಟಿಯಲ್ಲಿ ಆಡಳಿತ, ಶಾಸಕಾಂಗ ಮತ್ತು ನ್ಯಾಯಾಂಗ ರಾಜಧಾನಿಗಳನ್ನು ಸೇರಿಸಲಾಗಿದೆ. ಆಡಳಿತ ರಾಜಧಾನಿಯು ರಾಜ್ಯ ಸರ್ಕಾರದ ಕಛೇರಿಗಳು ಇರುವ ಸ್ಥಳ; ಶಾಸಕಾಂಗ ರಾಜಧಾನಿಯು ರಾಜ್ಯದ ವಿಧಾನ ಸಭೆ ಇರುವ ಸ್ಥಳ ಮತ್ತು ನ್ಯಾಯಾಂಗ ರಾಜಧಾನಿಯು ರಾಜ್ಯದ ಉಚ್ಚ ನ್ಯಾಯಾಲಯ ಇರುವ ಸ್ಥಳ.


ಕ್ರಮ ಸಂಖ್ಯೆ ರಾಜ್ಯ ಅಥವಾ
ಕೇಂದ್ರಾಡಳಿತ ಪ್ರದೇಶ
ಆಡಳಿತ ರಾಜಧಾನಿ ಶಾಸಕಾಂಗ ರಾಜಧಾನಿ ನ್ಯಾಯಾಂಗ ರಾಜಧಾನಿ ಸ್ಥಾಪನೆಯಾದ ವರ್ಷ ಹಿಂದಿನ ರಾಜಧಾನಿ
1 ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು ಕೇಂದ್ರಾಡಳಿತ ಪ್ರದೇಶ ಪೋರ್ಟ್ ಬ್ಲೇರ್  — ಕೊಲ್ಕತ್ತಾ 1955 ಕೊಲ್ಕತ್ತಾ (1945–1955)
2 ಆಂಧ್ರಪ್ರದೇಶ ಹೈದರಾಬಾದ್ (ಕಾನೂನಿನ ಪ್ರಕಾರ 2024ರ ತನಕ)
ಅಮರಾವತಿ (2017ರಿಂದ ಅಸ್ತಿತ್ವದಲ್ಲಿರುವುದು)[][][lower-alpha ೧]
ಅಮರಾವತಿ[] ಅಮರಾವತಿ 1956
2017
ಕರ್ನೂಲ್ (1953-1956)
3 ಅರುಣಾಚಲ ಪ್ರದೇಶ ಇಟಾನಗರ ಇಟಾನಗರ ಗುವಾಹಟಿ 1986  —
4 ಅಸ್ಸಾಂ ದಿಸ್ಪುರ್ ಗುವಾಹಟಿ ಗುವಾಹಟಿ 1975 ಶಿಲ್ಲಾಂಗ್[lower-alpha ೨] (1874–1952)
5 ಬಿಹಾರ ಪಾಟ್ನಾ ಪಾಟ್ನಾ ಪಾಟ್ನಾ 1912  —
6 ಚಂಡೀಗಡ ಕೇಂದ್ರಾಡಳಿತ ಪ್ರದೇಶ ಚಂಡೀಗಡ[lower-alpha ೩]  — ಚಂಡೀಗಡ 1966  —
7 ಛತ್ತೀಸ್‌ಘಡ್ ರಾಯ್ಪುರ್[lower-alpha ೪] ರಾಯ್‌ಪುರ ಬಿಲಾಸ್‌ಪುರ 2000  —
8 ದಾದ್ರಾ ಮತ್ತು ನಗರ್ ಹವೇಲಿ ಕೇಂದ್ರಾಡಳಿತ ಪ್ರದೇಶ ಸಿಲ್ವಾಸ  — ಮುಂಬೈ 1945 ಮುಂಬೈ (1954–1961)
ಪಣಜಿ (1961–1987)
9 ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶ ದಮನ್  — ಮುಂಬೈ 1987 ಅಹಮದಾಬಾದ್ (1961–1963)
ಪಣಜಿ (1963–1987)
10 ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿ ಕೇಂದ್ರಾಡಳಿತ ಪ್ರದೇಶ ನವದೆಹಲಿ ನವದೆಹಲಿ ನವದೆಹಲಿ 1931  —
11 ಗೋವಾ ಪಣಜಿ[lower-alpha ೫] ಪೋರ್ವೋರಿಂ ಮುಂಬೈ 1961 ಪಣಜಿ (1961–1987)
12 ಗುಜರಾತ್ ಗಾಂಧಿನಗರ ಗಾಂಧಿನಗರ ಅಹಮದಾಬಾದ್ 1960 ಅಹಮದಾಬಾದ್ (1960–1970)
13 ಹರಿಯಾಣ ಚಂಡೀಗಡ ಚಂಡೀಗಡ ಚಂಡೀಗಡ 1966  —
14 ಹಿಮಾಚಲ ಪ್ರದೇಶ ಶಿಮ್ಲಾ ಶಿಮ್ಲಾ (ಬೇಸಿಗೆ)
ಧರ್ಮಶಾಲಾ (ಚಳಿಗಾಲ)[]
ಶಿಮ್ಲಾ  1971
2017
ಬಿಲಾಸ್‌ಪುರ (1950–1956)
15 ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಶ್ರೀನಗರ (ಬೇಸಿಗೆ)[]
ಜಮ್ಮು (ಚಳಿಗಾಲ)
ಶ್ರೀನಗರ (ಬೇಸಿಗೆ)
ಜಮ್ಮು (ಚಳಿಗಾಲ)
ಶ್ರೀನಗರ (ಬೇಸಿಗೆ)
ಜಮ್ಮು (ಚಳಿಗಾಲ)
1947
2019
 —
16 ಜಾರ್ಖಂಡ್ ರಾಂಚಿ ರಾಂಚಿ ರಾಂಚಿ 2000  —
17 ಕರ್ನಾಟಕ ಬೆಂಗಳೂರು ಬೆಂಗಳೂರು ಬೆಂಗಳೂರು 1956 ಮೈಸೂರು
18 ಕೇರಳ ತಿರುವನಂತಪುರಮ್ ತಿರುವನಂತಪುರಮ್ ಕೊಚ್ಚಿನ್ 1956  —
19 ಲಡಾಖ್ ಕೇಂದ್ರಾಡಳಿತ ಪ್ರದೇಶ ಲೇಹ್ ಲೇಹ್ ಲೇಹ್ 2019  —
20 ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶ ಕವರಟ್ಟಿ  — ಕೊಚ್ಚಿನ್ 1956  —
21 ಮಧ್ಯಪ್ರದೇಶ ಭೋಪಾಲ್ ಭೋಪಾಲ್ ಜಬಲ್‌ಪುರ 1956 ನಾಗ್‌ಪುರ[lower-alpha ೬] (1861–1956)
22 ಮಹಾರಾಷ್ಟ್ರ ಮುಂಬೈ[lower-alpha ೭] ಮುಂಬೈ  (ಬೇಸಿಗೆ)
ನಾಗ್‌ಪುರ (ಚಳಿಗಾಲ)
ಮುಂಬೈ 1818  —
23 ಮಣಿಪುರ ಇಂಫಾಲ್ ಇಂಫಾಲ್ ಇಂಫಾಲ್ 1947  —
24 ಮೇಘಾಲಯ ಶಿಲ್ಲಾಂಗ್ ಶಿಲ್ಲಾಂಗ್ ಶಿಲ್ಲಾಂಗ್ 1970  —
25 ಮಿಜೋರಂ ಐಝ್ವಾಲ್ ಐಝ್ವಾಲ್ ಗುವಾಹಟಿ 1972  —
26 ನಾಗಾಲ್ಯಾಂಡ್ ಕೋಹಿಮ ಕೋಹಿಮ ಗುವಾಹಟಿ 1963  —
27 ಒಡಿಶಾ ಭುವನೇಶ್ವರ ಭುವನೇಶ್ವರ ಕಟಕ್ 1948 ಕಟಕ್ (1936–1948)
28 ಪಾಂಡಿಚೆರಿ ಕೇಂದ್ರಾಡಳಿತ ಪ್ರದೇಶ ಪಾಂಡಿಚೆರಿ ಪಾಂಡಿಚೆರಿ ಚೆನ್ನೈ 1954 ಮದ್ರಾಸ್ (1948–1954)
29 ಪಂಜಾಬ್ ಚಂಡೀಗಡ ಚಂಡೀಗಡ ಚಂಡೀಗಡ 1966  —
30 ರಾಜಸ್ಥಾನ ಜೈಪುರ ಜೈಪುರ ಜೋಧ್‌ಪುರ 1950  —
31 ಸಿಕ್ಕಿಂ ಗ್ಯಾಂಗ್ಟಾಕ್[lower-alpha ೮] ಗ್ಯಾಂಗ್ಟಾಕ್ ಗ್ಯಾಂಗ್ಟಾಕ್ 1890  —
32 ತಮಿಳುನಾಡು ಚೆನ್ನೈ[lower-alpha ೯] ಚೆನ್ನೈ ಚೆನ್ನೈ 1956  —
33 ತೆಲಂಗಾಣ ಹೈದರಾಬಾದ್[lower-alpha ೧೦] ಹೈದರಾಬಾದ್ ಹೈದರಾಬಾದ್ 2014  —
34 ತ್ರಿಪುರ ಅಗರ್ತಲ ಅಗರ್ತಲ ಅಗರ್ತಲ 1956  —
35 ಉತ್ತರ ಪ್ರದೇಶ ಲಕ್ನೋ ಲಕ್ನೋ ಅಲಹಾಬಾದ್ 1938  —
36 ಉತ್ತರಾಖಂಡ ಡೆಹ್ರಾಡೂನ್[lower-alpha ೧೧] ಡೆಹ್ರಾಡೂನ್ ನೈನಿತಾಲ್ 2000  —
37 ಪಶ್ಚಿಮ ಬಂಗಾಳ ಕೊಲ್ಕತ್ತಾ ಕೊಲ್ಕತ್ತಾ ಕೊಲ್ಕತ್ತಾ 1947  —

ಟಿಪ್ಪನಿಗಳು

[ಬದಲಾಯಿಸಿ]
  1. ೧.೦ ೧.೧ "After 2200 Years, Amaravati Gets Back Power!". Gulte.com. Retrieved 4 August 2017.
  2. "AP Government Portal - Official Andhra Pradesh State Govt. Portal". Ap.gov.in. Archived from the original on 3 ಆಗಸ್ಟ್ 2017. Retrieved 4 ಆಗಸ್ಟ್ 2017. {{cite web}}: Unknown parameter |dead-url= ignored (help)
  3. Baruah 1999, p. xiii.
  4. Menon & Banerjea 2002, p. 5.
  5. Ring 1996, p. 288.
  6. "Dharamshala Declared Second Capital of Himachal". www.hillpost.in (in ಅಮೆರಿಕನ್ ಇಂಗ್ಲಿಷ್). Retrieved 2017-01-21.
  7. "What is the Darbar Move in J&K all about?". The Hindu. 2017-05-08. Retrieved 2019-03-19.
  8. ೮.೦ ೮.೧ Boland-Crewe & Lea 2002, p. 155.
  9. Kumāra 1998, p. 136.
  10. Kini 1974, pp. 34–35.
  11. Spate 1953, p. 200.
  12. Sati & Kumar 2004, pp. 9–10.

Andhra Pradesh was formed combining erstwhile Andhra Rashtram and Telugu speaking regions of Madras Presidency and Hyderabad princely state. The capital of Andhra Rashtram was Kurnool.

ಉಲ್ಲೇಖಗಳು

[ಬದಲಾಯಿಸಿ]


ಉಲ್ಲೇಖ ದೋಷ: <ref> tags exist for a group named "lower-alpha", but no corresponding <references group="lower-alpha"/> tag was found